ಇದರಲ್ಲಿ ಒಂದು ಸಾಲು ಬರುತ್ತೆ
“ ಭಾರತದ ನಿಜ ಆತ್ಮ ರಾಮ ”❤️🚩
ಕೇಳಿ ತುಂಬಾ ಸೊಗಸಾಗಿದೆ 😍😍
ಒಮ್ಮೆ ಕೇಳಿದವ್ರು ಮತ್ತೆ ಕೇಳ್ತೀರ.
ರಾಮನಾಣೆ 😊😊
ಜೈ ಶ್ರೀ ರಾಮ್ 🙏🙏🙏🚩
There’s a line in this says,
“The true soul of India is Ram.” ❤️🚩
It sounds so beautiful
when you hear it. 😍😍
Once you listen to it,
you’ll want to hear it
again and again.
I swear by Ram. 😊😊
Jai Shri Ram! 🙏🙏🙏🚩
@harshadhwani 👏👏👏
@sanatan_kannada@MANGALADR1@ShriRamTeerth
You can use this for the
Ram Mandir. ❤️🚩
ಭಾರತ ಸರ್ಕಾರದಿಂದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಬಹುಮುಖ ಪ್ರತಿಭೆಯ ಭಾರತೀಯ ನಟ ಮತ್ತು ಪದ್ಮಭೂಷಣ ಶ್ರೀ ಅನಂತ್ ನಾಗ್ ಅವರೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಐದು ದಶಕಗಳಿಂದ ಭಾರತೀಯ ಚಿತ್ರರಂಗಕ್ಕೆ ಅವರ ಅಸಾಧಾರಣ ಕೊಡುಗೆ ನಿಜಕ್ಕೂ ಗಮನಾರ್ಹ. ಅವರ ಶ್ರೇಷ್ಠತೆ ಮತ್ತು ಸಮರ್ಪಣೆ ಪೀಳಿಗೆಗೆ ಸ್ಫೂರ್ತಿ ನೀಡಿದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಅವರ ಅಸಾಧಾರಣ ಪ್ರಯಾಣ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಅಮೂಲ್ಯ ಕೊಡುಗೆಗೆ ಸೂಕ್ತವಾದ ಮನ್ನಣೆಯಾಗಿದೆ.
ಅನಂತ್ ನಾಗ್ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನೂ ಅನೇಕ ಸ್ಮರಣೀಯ ಪ್ರದರ್ಶನಗಳನ್ನು ಹಾರೈಸುತ್ತೇನೆ
-@Pawankalyan@IPR_AP@PIB_India@pibvijayawada@PIBBengaluru
#DadasahebPhalkeAward
Congratulations to the legendary Anant Nag Ji on being conferred the Dadasaheb Phalke Award.
For several decades, his effortless performances, remarkable versatility and brilliance have left a very strong mark on Indian cinema, particularly Kannada cinema. In whichever role he has played, he brought rare depth and authenticity.
This is indeed a richly deserved honour for a truly distinguished artist.
https://t.co/V1qtFp0ZkB
Whole village covered with the lights and decoration for @KicchaSudeep Boss birthday in 2023 ( 1st ever for Kannada superstar)🔥
Enu gottillde avrige dream ivrige dream anta bitti build up Caption hakond odadtave🥱
ಕಿಚ್ಚೋತ್ಸವ ಅಂದ್ರೆ ಹಳ್ಳಿಗೆ ಹಳ್ಳಿನೆ ಹಬ್ಬ ಮಾಡುತ್ತೆ.
ಕನ್ನಡ ಚಲನಚಿತ್ರ ದಿಗ್ಗಜರು - ಪ್ರಶಾಂತ್ ಕೆ ನಾಯ್ಕ್ ಅವರ ಪ್ರಾಂಪ್ಟ್ ತಗೆದುಕೊಂಡು, ಎ.ಐ ತಂತ್ರಜ್ನಾನದ ಮೂಲಕ ಮತ್ತೆ ಜೀವ ಪಡೆದಿದ್ದಾರೆ !!
ಇದಕ್ಕೆ ನನ್ನ ಸಂಕಲನವಿದೆ !!
A small tribute to the BIGGEST legends of Kannada cinema! 🙏🎥
#Kannada#KannadaFilmIndustry
ಮಾದರಿ ಮಂದಿ ಅಂದ್ರೆ ಹಿಂಗ್ ಇರಬೇಕು... ಏನ್ ಹಿಡಿತ ಪದಗಳ ಉಚ್ಚಾರದ ಮೇಲೆ 👌
ಇವ್ರನ್ನ ನೋಡಿ ನಾಕು ಮಂದಿ ನಾನೂ ಇವ್ರ ತರ ಚಂದ ಕನ್ನಡ ಮಾತಾಡಬೇಕು ಅಂತ ಅನ್ಕೊಂಡ್ರೆ ಆಗ ಆಗೋನೇ ದಿಟವಾದ ಕೂಡಣಕ್ಕೆ ಹೀರೋ / ಗಂಡಾಡಿ.