#justice4genuinePSIcandidates
Why genuine candidates are being sacrificed on the name of justice?
By re-exam Why the justice is given to non- selected only ?? Why not to be given for genuine candidates as well ??
ವಿರೋಧ ಪಕ್ಷದ ನಾಯಕರಾದ ಮಾನ್ಯ ಸಿದ್ದರಾಮಯ್ಯನವರು ಕೂಡ ಸದನದಲ್ಲಿ PSI 545 ನಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾದವರಿಗೆ ನ್ಯಾಯ ಕೊಡುವಂತೆ ಹೇಳಿ, ಈ ಮೂಲಕ ಕರ್ನಾಟಕ ಕಾಂಗ್ರೆಸ್(@INCKarnataka)ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.
#justice4genuinePSIcandidates
@Ravisha91243836@JnanendraAraga@INCKarnataka@BSBommai@blsanthosh@nalinkateel@DgpKarnataka ಸಕಾ೯ರಕ್ಕೆ ಒಂದೇ ಒಂದು ಮನವಿ 545 ರಲ್ಲಿ ಒಬ್ಬ ಪ್ರಾಮಾಣಿಕ ಅಭ್ಯರ್ಥಿ ಸಿಕ್ಕರೂ ಅವರಿಗೆ ನೇಮಕಾತಿ ಆದೇಶ ಪ್ರತಿ ನೀಡಿ,ಬೇಕಾದರೆ ಉಳಿದ ಹುದ್ದೆಗಳಿಗೆ ಮರುಪರೀಕ್ಷೆ ಮಾಡಲಿ.. ಪ್ರಸ್ತುತ ಸಿಐಡಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಅವರು ಪ್ರಾಮಾಣಿಕ ಮತ್ತು ಅಪ್ರಾಮಾಣಿಕರನ್ನು ಪ್ರತ್ಯೇಕಿಸುತ್ತಾರೆ. ಆಮೇಲೆ ಪ್ರಮಾಣಿಕರಿಗೆ ನ್ಯಾಯ ಸಿಗಲಿ..
@JnanendraAraga@CMofKarnataka@PRajeevBJP@KamalPantIPS ಅವ್ರೇ ಶೀಘ್ರ ತನಿಖೆ, ನ್ಯಾಯವನ್ನು ಒದಗಿಸಿ. ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.
ಯಾರನ್ನೋ ತಪ್ಪು ಮಾಡಿದ್ದಾರೆಂದು ಇನ್ಯಾರಿಗೋ ಬೊಟ್ಟು ಮಾಡಿ ತೋರಿಸುತ್ತಿರುವ ಹಾಗೂ ಮಾನ ಹಾನಿ ಮಾಡುತ್ತಿರುವ ವ್ಯಕ್ತಿಗಳಿಗೆ ದಯವಿಟ್ಟು ಕಾನೂನಿನ ಮೂಲಕ ಬುದ್ದಿ ಕಲಿಸಿ.
@CIDKarnataka ಅವರಿಗೆ ಧನ್ಯವಾದಗಳು. ಎಲ್ಲ ಬ್ರಷ್ಟರ ಬೇಟೆ ಆಗಲಿ.
ಒಂದು ತನಿಖೆಯಿಂದ ಏನೆಲ್ಲಾ ಸಾಧ್ಯ ಎನ್ನುವುದಕ್ಕೆ ಈಗ ಸಿಕ್ಕಿಹಾಕಿಕೊಂಡಿರುವ ಎಲ್ಲ ನಾಲಾಯಕರೇ ಸಾಕ್ಷಿ.
@JnanendraAraga ಅವರೇ ನಮ್ಮ ದೇಶದ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇ���ಲಿ, ದಯವಿಟ್ಟು ಈಗಲಾದರೂ ಮರು ಪರೀಕ್ಷೆಯ ಬಗ್ಗೆ ಮರು ವಿಮರ್ಶೆಯ ಬಗ್ಗೆ ಯೋಚಿಸಿ.
ಈಗ 545 PSI ನಲ್ಲಿನ Genuine Candidate ಗಳು ಮತ್ತಷ್ಟು ಪರಿಶುದ್ಧರಾಗಿದ್ದೇವೆ.
��ಪ್ಪು ಮಾಡಿದವರಿಗೆ ಗಲ್ಲು ಶಿಕ್ಷೆ ಆದರೂ ಸರಿ, ಪ್ರಾಮಾಣಿಕರಿಗೆ ಅನ್ಯಾಯ ಮಾತ್ರ ಮಾಡಬೇಡಿ.
ಬ್ರಷ್ಟರಿಗೆ ಯಾವುದೇ ಶಿಕ್ಷೆಯಾಗಲಿ. ಪ್ರಾಮಾಣಿಕರಾದ, ತಪ್ಪೇ ಮಾಡದ ನಮಗೆ ನ್ಯಾಯ ಕೊಡಿ.ನಾವು ತನಿಖೆಗೆ ಸರ್ವ ರೀತಿಯಿಂದಲೂ ಸಹಕರಿಸುತ್ತಿದ್ದೇವೆ.
ಮತ್ತೆ ಮೂರು ಜನ ಅಪರಾಧಿಗಳು ಸಿಕ್ಕಿದ್ದು ಒಳ್ಳೆಯ ವಿಚಾರ. CID ಎಲ್ಲ ಭ್ರಷ್ಟರನ್ನು ಹಿಡಿದರೆ ಇತ್ತೀಚಿನ ನೇಮಕಾತಿಗಳಲ್ಲಿ ಇದೊಂದು ಪರಿಶುದ್ಧ ಅಥವಾ ಪ್ರಾಮಾಣಿಕ ಪಿಎಸ್ಐ ಬ್ಯಾಚ್ ಎನ್ನಬಹುದು. ಒಂದು ಅಂತೂ ಸತ್ಯ ಭ್ರಷ್ಟರು ಸಿಗದೆ ಇರೋಕೆ ಸಾಧ್ಯವಿಲ್ಲ. ಪ್ರಾಮಾಣಿಕರಿಗೆ ಮರುಪರೀಕ್ಷೆ ನೆಡೆಯದೆ ಉದ್ಯೋಗ ಸಿಗಬೇಕು ಆಗ ಮಾತ್ರ ತನಿಖೆಗೆ ಒಂದು ಬೆ��ೆ.
Dear @Ravisha91243836,
ನಿಮ್ಮ ಆ 71+ ಕರೆಕ್ಟ್ ಮಾಡಿರೋ ಆ OMR ಶೀಟ್ ಕೊಡ್ತೀರಾ? ಜೊತೆಗೆ 200, 300 ಪೋಸ್ಟಗಳ ಸ್ಕೋರ್ ಲಿಸ್ಟ್ ಕೊಟ್ಟು
ನೀವು ಒಬ್ಬ ಬುದ್ಧಿವಂತ ಅಭ್ಯರ್ಥಿ ಅಂತ ನಾಡಿನ ಜನತೆಗೆ ಗೊತ್ತುಪಡಿಸಿ...
ತಾಯಿ ಭುವನೇಶ್ವರಿ ಒಳ್ಳೇದು ಮಾಡ್ತಾಳೆ
@JnanendraAraga
@Niruttar_2022@mepratap I AM AN EX-KPSC. GOT SELECTED AS CTO. @Niruttar_2022. YOU ARE RIGHT. NO NEED FOR RE-EXAMS. ONLY THOSE WHO ARE INVOLVED IN CORRUPTION, NEPOTISM AND IRREGULARITIES SHOULD BE PUNISHED. NOT ALL.
ಸರ್ ಎಲ್ಲರಿಗೂ ಅವಕಾಶ ಸಿಕ��ಕರೆ ಎಲ್ಲರು ತಮ್ಮ ಅಸ್ತಿತ್ವ ತೋರಿಸಲು ಪ್ರಯತ್ನ ಪಡುತ್ತಿರುತ್ತಾರೆ. ಆದರೆ ಕಾಲ ಮತ್ತು ಅದೃಷ್ಟವು ನಮ್ಮದಾಗಿರಬೇಕು. ಎಲ್ಲ ದಿನವೂ ಕೆಟ್ಟದಾಗಿರುವುದಿಲ್ಲ ಎಲ್ಲ ದಿನವೂ ಒಳ್ಳೆಯದಾಗಿರುವುದಿಲ್ಲ. ಪ್ರಾಮಾಣಿಕರಿಗೆ, ಪ್ರಾಮಾಣಿಕ ಪ್ರಯತ್ನಕ್ಕೆ ಬೆಂಬಲಿಸಿ 🙏🏻
#justice4genuinePSIcandidates