Shri Santosh S Lad, Ex-Minister and one of the prominent leader of @INCKarnataka who thinks of the people without being an elected representative and is spending more than 1.5 Crores from his own pocket to feed the hungry people of Kalghatagi constituency in this lockdown.1/2
ಬಿಜೆಪಿಯ ಹಿರಿಯ ಮುಖಂಡರು ಹಾಗೂ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಸಾರ್ವಜನಿಕ ಸೇವೆಯಲ್ಲಿ ತಾವು ಇನ್ನೂ ಹೆಚ್ಚು ತೊಡಗಿಸಿಕೊಳ್ಳುವಂತಾಗಲಿ. ದೇವರು ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@ArvindLBJP#HappyBirthday
ಇದು @BSYBJP ಸರ್ಕಾರ ಅಲ್ಲ.
ಇದು @BYVijayendra ಸರ್ಕಾರ. ವಿಜಯೇಂದ್ರನೇ ಸರ್ಕಾರ ನಡೆಸ್ತಿರೋದು. ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡ್ತಿದ್ದಾರೆ. ಬಾಗಲಕೋಟೆಯಲ್ಲಿ ಶಾಸಕ
@BasanagoudaBJP.
ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ನಾವೆಲ್ಲಾ ಸೇರಿಕೊಂಡು ಪಕ್ಷ ಕಟ್ಟಿದ್ದೇವೆ. ಜನ, ರೈತರಿಗಾಗಿ ಪಕ್ಷ ಕಟ್ಟಿದ್ದೇವೆ – @BasanagoudaBJP