@QuaterKutti ಯಾವನೋ ದೂರು ಕೊಟ್ಟ ಅಂತ ಈ ಥರ ಕಾಮೆಂಟ್ ಮಾಡೋದು ಎಸ್ಟೊಂದು ಸರಿ... ಐಪಿಎಸ್ ಅಧಿಕಾರಿ ಆಗುವುದು ಎಸ್ಟು ಕಷ್ಟ ಅನ್ನೋದು ಪಾಲ್ತು ಸುಳೆಮಕ್ಕಳಿಗೆ ಹೆಂಗ ಗೊತ್ತಾಗತ್ತೆ. ಯಾರ ಮ್ಯಾಲೆ ದುರಿಲ್ಲ. @RahulGandhi ನು ಬಿಡಲ್ಲ @narendramodi ನು ಬಿಡಲ್ಲ.
@Daivik12345 @JurnoAjit ಏನಾದ್ರೂ ಹೇಳಿ ವಿರೋಧ್ ಮಾಡ್ಬೇಕು ಅಂತ ಮಾಡ್ತೀರಿ... ಚಾನೆಲ್ ಅಲ್ಲಿ ಬರುವ ಎಲ್ಲಾ ಸುದ್ದಿಗು @JurnoAjit ಹೇಗೋ ಜವಾಬ್ದಾರಿ... ಒಂದು ಕಂಪನಿ ಅಂದ್ರೆ ಎಲ್ಲಾ ಡಿವಿಷನ್ ಇರತ್ತೆ... ಗುಲಾಮಗಿರಿ ಥರ ಅಲ್ಲ. ಒಂದೇ ಕುಟುಂಬ ಅಥವಾ ಒಬ್ರೆ ಎಲ್ಲಾ ನೊಡ್ಕೊಳ್ಳೋಡು ಕಾಂಗ್ರೆಸ್ ಅಲ್ಲಿ ಮಾತ್ರ .
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ, ಕೋವಿಡ್ ಸಮಯದಲ್ಲಿ ತಮ್ಮ ಪ್ರಾಣ ಲೆಕ್ಕಿಸದೆ ಕಾರ್ಯನಿರ್ವಹಿಸಿದ ಆಶಾ & ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು 20-12-2021ರ ಸಂಜೆ 4.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಸರ್ವರಿಗೂ ಆದರದ ಸ್ವಾಗತ
#AashaWorkers#CovidWarriors
Wonderful to have met Shri @SadhguruJV ji of @ishafoundation today and been part of a discussion led by our @CMofKarnataka Shri @BSBommai about large scale sapling plantation drive under our Nandi and Green Bengaluru scheme. 1/2
ಹಿಂದೂ ಧರ್ಮದ ಅನನ್ಯತೆ ಹಾಗೂ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಅವರು ಚಿಕಾಗೊದಲ್ಲಿ ಮಾಡಿದ ಐತಿಹಾಸಿಕ 'ಅಮೆರಿಕದ ಸಹೋದರ ಸಹೋದರಿಯರೇ...' ಎಂಬ ಭಾಷಣಕ್ಕೆ ಇಂದಿಗೆ 128 ವರ್ಷಗಳ ಸಂಭ್ರಮ.
ವಿಶ್ವದಾದ್ಯಂತ ಭಾರತದ ಕೀರ್ತಿ ಹೆಚ್ಚಿಸಿದ ವಿವೇಕಾನಂದರನ್ನು ಸ್ಮರಿಸೋಣ.
#ChicagoSpeech#SwamiVivekananda
What is happening in Afghanistan is truly unfortunate and inhuman!
And the deafening silence of the world about the Taliban's takeover of this country is even worse!
@UN#AfghanLivesMatter#AfghanCrisis#AfganistanBurning
From Swarajya to Surajya, from Self Governance to Good Governance!
The right beginning has been made by our new govt led by @BSBommai by announcing various schemes for our farmers, poor, downtrodden and women immediately after taking charge.
@CMofKarnataka
@JagadishShettar ಸದ್ಯ ನಾನು ಶಾಸಕನಾಗಿದ್ದೇನೆ. ಮಂತ್ರಿ ಆಗದಿದ್ರೂ ಅಭಿವೃದ್ಧಿ ಕೆಲಸ ಮಾಡಬಹುದು. ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಶೆಟ್ಟರ್ ಗರಂ.
🌞ರಿ ಸ್ವಾಮಿ ಮಂತ್ರಿ ಬಿಡಿ ಸಿಎಂ ಮನೆ ಇದ್ದಾಗಲೇ ಏನು ಮಾಡಿಲ್ಲ ನೀವು ಎಂಎಲ್ಎ ಇದ್ದು ಏನು ಮಾಡಲ್ಲ.
ತಮ್ಮನಿಗೆ ಮಂತ್ರಿಗಿರಿ ಕೊಡಲಿ ಅಂತ ಈ ಡ್ರಾಮಾ ಇರಬಹುದಾ??