ಓಂ ನಮೋ ನಾರೇಯಣಾಯ
ಶ್ರೀ ಕ್ಷೇತ್ರ ಕೈವಾರದಲ್ಲಿ ಆಯೋಜಿಸಲಾಗಿದ್ದ 'ಇಂದಿನ ಸಮಾಜಕ್ಕೆ ಆತ್ಮಚಿಂತನೆಯ ಅವಶ್ಯಕತೆ' ವಿಷಯದ ಚಿಂತನಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಯೋಗಿನಾರೇಯಣ ತಾತಯ್ಯನವರ ಮಠದ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿಯಲ್ಲಿಟ್ಟು ಸಭಾಂಗಣಕ್ಕೆ ತರಲಾಯಿತು. 1/2
ಶ್ರೀ ಸೋಮಣ್ಣರವರ ಕ್ರಿಯಾಶೀಲ ವ್ಯಕ್ತಿತ್ವ ನಮಗೆ ತಿಳಿದೇ ಇದೆ. ಶ್ರೀ @VSOMANNA_BJP ರವರು ನನ್ನ ಮಾರ್ಗದರ್ಶಕರು ಹಾಗೂ ನಿಕಟವರ್ತಿಗಳಾಗಿದ್ದರೂ ಕೂಡಾ ಅದೆಷ್ಟೋ ವಿಷಯಗಳು ಕ್ರಿಯಾಶೀಲ ಪುಸ್ತಕದ ಮೂಲಕವೇ ತಿಳಿಯಿತು.
ಜನಮೆಚ್ಚಿದ ನಾಯಕ ಮಾತ್ರವಲ್ಲ, ನಮ್ಮ ನಿಮ್ಮೆಲ್ಲರಿಗೂ 'ಆದರ್ಶಪ್ರಾಯ'ವೆನಿಸುವ ವ್ಯಕ್ತಿತ್ವ ಅವರದು!
Worth Reading👌
@INCKarnataka@DKShivakumar ಸರ್ ನಿಮಗೆ ಯಾವ ನಿಜವಾದ ಕಾರ್ಯಕರ್ತರು ಕಣಲಿಲ್ಲವೇ? ಅತ್ತೆ ಮಾವನ ಸಾಕಲು ಆಗದ ಈ ಹೆಣ್ಣು ಮಗಳೆ ಬೇಕಾಗಿತ್ತೆ?? ಅವರ ತಂದೆ ಎಸ್ಟು ಜನರ ಹೊಟ್ಟೆ ಊರಿಸಿದ್ದಾರೆ ನಿಮಗೂ ಗೊತ್ತಲ್ಲಾ.. ಪ್ರತಿ ಚುನಾವಣೆಯಲ್ಲಿ ಒಂದು ಪಕ್ಷ ಇವರಿಗೆ. ಹೀಗಾಗಿ ನಮ್ಮ ಕಾಂಗ್ರೆಸ್ ಹಾಳಾಗಿದ್ದು...
|| ಓಂ ನಮೋಃ ನಾರೇಯಣಾಯ ||
ಶ್ರೀ ಕ್ಷೇತ್ರ ಅಲಂಬಗಿರಿಯಲ್ಲಿ ಲಕ್ಷ್ಮೀ ಅಮ್ಮನವರ ಪೂಜೆಯ ವೇಳೆ ನಡೆದ ವಿವಿಧ ಬಗೆಯ ಅಭಿಷೇಕಗಳು, ಭಕ್ತಿ-ಭಾವದ ಮಹಾಪೂರವನ್ನೇ ಹರಿಸಿದವು.
ಈ ಮಜ್ಜನದ ಸೊಬಗು ಸವಿಯಲು ಎರಡು ಕಣ್ಣುಗಳು ಸಾಲದು. ಆ ಕ್ಷಣವನ್ನು ಕಣ್ತುಂಬಿಕೊಂಡಷ್ಟೂ ಭಕ್ತಿ ಸುಧೆಯಾಗಿ ಹರಿಯುತ್ತದೆ.
https://t.co/W08mYursiB
@Bharatashree Before tweeting anything against doctor please go to Covid hospital once... I was tested positive I have seen the doctor and hospital staff suffering.. in that PPE kit they will suffer like anything.. outside ppl will not understand..