BREAKING: ABVP National General Secretary Shri @yagywalkya, CWC Member Shubhabrata Adhikary along with many students, including girls activists, arrested by Bengal Police for demanding #Justice4Sandeshkhali in Siliguri.
ಈಗ ನಾಡಗೀತೆ ಕಡ್ಡಾಯವಲ್ಲ, ಸ್ವಲ್ಪ ದಿನಗಳ ನಂತರ, ರಾಷ್ಟ್ರ ಗೀತೆ ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಿದರು ಅಚ್ಚರಿಯಿಲ್ಲ.
ಕುವೆಂಪು ಅವರ ವಾಣಿಯನ್ನು ಬದಲಿಸಿ ಅವರಿಗೆ ಅಪಮಾನ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಕುವೆಂಪು ಅವರು ರಚನೆ ಮಾಡಿದ ನಾಡಗೀತೆ ಕಡ್ಡಾಯವಲ್ಲ ಎಂದು ಆದೇಶ ಹೊರಡಿಸಿ ಮತ್ತೆ ಅಪಮಾನ ಎಸಗಿದೆ.@cm
ABVP vehemently condemns TMCP goons for ruthlessly attacking the students supporting the ABVP in West Bengal with heavy weapons for carrying the ideas of Knowledge, Character, and Unity at Nabadwip Vidyasagar College.
These insane attacks expose the lawlessness under the Mamata Government in West Bengal, reflecting a blatant disregard for student safety by TMC party miscreants.
Such cowardice attacks are weak before students's ideological commitment to reconstruct West Bengal as an inclusive and peaceful state resonating Swami Vivekananda's ideals and unwavering determination.
ಕಲಬುರಗಿ ಜಿಲ್ಲೆಯ ಜೇವರ್ಗಿ ನಗರದ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಹಾಸ್ಟೆಲಿನ ಬಾತ್ ರೂಮ್ ನಲ್ಲಿ ಕ್ಯಾಮರಾ ಇಟ್ಟಿರುವ ಆರೋಪಿ ಸಲೀಂ ವಿರುಧ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ಜೇವರ್ಗಿ ನಗರದಲ್ಲಿ ಎಬಿವಿಪಿ ವತಿಯಿಂದ ರಸ್ತೆ ತಡೆ ಮಾಡಿ ಬೃಹತ ಪ್ರತಿಭಟನೆ ಮಾಡಲಾಯಿತು.
#ABVPKalaburagi
ದೆಹಲಿಯ ಇಂದ್ರಪ್ರಸ್ಥ ನಗರದಲ್ಲಿ 07 ರಿಂದ 10 ಡಿಸೆಂಬರ 2023 ರಂದು ನಡೆದ 69 ನೇ ರಾಷ್ಟ್ರೀಯ ಅಧಿವೇಶನದ ಕುರಿತು ಪ್ರತಿಕಾ ಗೋಷ್ಠಿಯನ್ನು ಕರ್ನಾಟಕ ಉತ್ತರ ಪ್ರಾಂತದ ರಾಜ್ಯ ಕಾರ್ಯದರ್ಶಿ @SachinKulageri ಅವರು ವಿಜಯಪುರದಲ್ಲಿ ನಡೆಸಿದರು.
#ABVP75#69thABVPConf
ವಿಶ್ವ ವಿದ್ಯಾಲಯಗಳನ್ನು ಕಡೆಗಣಿಸುತ್ತಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ ವಿ ಯ ಮುಂದೆ ಪ್ರತಿಭಟನೆ ಮಾಡಲಾಯಿತು.
#SaveEducationSaveStudents@CMofKarnataka
ಪಶ್ಚಿಮ ಬಂಗಾಳದ ಎಬಿವಿಪಿ ಕಚೇರಿಯ ಮೇಲೆ ಟಿಎಂಸಿ ಗುಂಡಾಗಳು ದಾಳಿ ಮಾಡಿ ನಮ್ಮ ಕಾರ್ಯಕರ್ತರಿಗೆ ಹಿಂಸಾಚಾರದಿಂದ ಹಲ್ಲೆಗೊಳಿಸಿದ್ದಾರೆ. ಮಮತಾ ಬ್ಯಾನರ್ಜಿ ತನ್ನ ಪಕ್ಷದ ಕಾರ್ಯಕರ್ತರನ್ನು ನಿಯಂತ್ರಿಸಲು ಅಸಮರ್ಥವಾಗಿದ್ದು ಎಂದು ತೋರಿಸುತ್ತದೆ. ಇನ್ನು ಮುಂದೆ ಇಂತಹ ಕೃತ್ಯಗಳು ನಿಲ್ಲಬೇಕು. #EndTMCViolence
@ABVP offices being attacked karyakarthas being assaulted by #TMC Goons violence both pre and post elections show how #MamtaBanerjee is incapable to control her own party workers so #EndTMCViolence and bring stable administration in Bengal
ಸರ್ವರಿಗೂ,
ನೂತನ ಯುಗದ ಆದಿಯಾದ ಪ್ಲವನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು.
"ಸದೃಢ ಆರೋಗ್ಯ, ಸುಭೀಕ್ಷ ಜೀವನ, ಸಮೃದ್ಧವಾದ ಬಾಳುವೆಯಿಂದ ನಿಮ್ಮ ಬದುಕು ಸಮರ್ಥವಾಗಲಿ..!"
#Yugadi2021#abvpkaranataka
Attacking your opponent just before elections is a hallmark of NSUI and Congress. ABVP does not believe in resorting to violence. Our work speaks for itself.
NSUI should stop levelling baseless allegations, and face the elections without playing victim card.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಧಾರವಾಡ ವತಿಯಿಂದ ದಿನಾಂಕ 23-03-2021 ರಂದು ಧಾರವಾಡದ ಶ್ರೀನಗರ ಸರ್ಕಲ್'ಲ್ಲಿ ಭಗತ್ ಸಿಂಗ್,ರಾಜಗುರು,ಸುಖದೇವರ ಹುತಾತ್ಮ ದಿನದ ಅಂಗವಾಗಿ ನಡೆಯುವ ವೀರ ನಮನ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
#VeerNamana#ABVPDharwad
I have done my part of registration !
#JoinABVP today by registering yourself at https://t.co/MZxxFaQNbr and be a part of world’s largest student organisation!
New Education Policy is a long awaited demand of ABVP. In the era of the 21st century, improved, knowledge oriented and skilled policy must b there. This policy will make today's students our country's future in real sense. #NEPForBharat
ಎಬಿವಿಪಿ ಇಂದಿನ ವಿದ್ಯಾರ್ಥಿ ಕೇವಲ ಇತಿಹಾಸವನ್ನು ಓದುವ ಕೆಲಸ ಮಾಡುವುದಿಲ್ಲ, ಇತಿಹಾಸ ನಿರ್ಮಾಣದ ಕಾರ್ಯವನ್ನು ಮಾಡಬಲ್ಲ ಎಂಬ ನಂಬಿಕೆಯನ್ನು ಹೊಂದಿರುವ ವಿದ್ಯಾರ್ಥಿ ಸಂಘಟನೆ.
#NationalStudentsDay@bvvasanthakumar