ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಗನ್ನಡ ಸರಸ್ವತಿಯ
ವಜ್ರಕರ್ಣಕುಂಡಲ!
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!
#ರಾಷ್ಟ್ರಕವಿ_ಕುವೆಂಪು
#ಶಕ್ತಿ ಯೋಜನೆ #ಮಹಿಳೆಯರು ರಾಜ್ಯದೊಳಗಿನ ಸಂಚಾರಕ್ಕೆ ಉಚಿತ ಪ್ರಯಾಣ ಸಂದರ್ಭದಲ್ಲಿ ಆಧಾರ್ ಕಾರ್ಡ್/ ವೊಟರ್ ಐ.ಡಿ/ ರಾಜ್ಯ ಅಥವಾ ಕೇಂದ್ರ ಸರ್ಕಾರ ನೀಡಿರುವ ವಾಸಸ್ಥಳ ನಮೂದಿಸಿದ ಗುರುತಿನ ಚೀಟಿಯ ಮೂಲ /ನಕಲು / ಡಿಜಿ ಲಾಕರ್ ಮಾದರಿಯಲ್ಲಿ (ಹಾರ್ಡ್ &ಸಾಪ್ಟ್ ) ಪ್ರತಿ ತೋರಿಸಿ ಪ್ರಯಾಣಿಸಬಹುದು
#KSRTC ಪ್ರಕಟಣೆ
⚠️ಎಚ್ಚರಿಕೆ⚠️
ಸೈಬರ್ ಜ್ಞಾನ ತಿಳಕೊಂಡ ಶಾಣ್ಯಾ ಆಗ್ರಿ👍
ಇತ್ತೀಚಿಗೆ ಅಂತರಾಷ್ಟ್ರೀಯ ಸಂಖ್ಯೆಗಳಿಂದ #WhatsApp ನಲ್ಲಿ ಕರೆಗಳು, ಮಿಸ್ಡ್ ಕಾಲ್ಗಳು ಮತ್ತು 'ವರ್ಕ್ ಫ್ರಮ್ ಹೋಮ್'/ಪಾರ್ಟ್ ಟೈಮ್ ಕೆಲಸ ನೀಡುವ ಬಗ್ಗೆ ಸಾಕಷ್ಟು ಜನರಿಗೆ ಮೆಸೇಜ್ ಗಳು ಬರುತ್ತಿದ್ದು, ನಿಮಗೂ ಅಂತಹ ಮೆಸೇಜ್ ಗಳು ಬಂದಲ್ಲಿ ಅವುಗಳನ್ನು ಪರಿಶೀಲಿಸದೆ ಉತ್ತರಿಸಬೇಡಿ
ಕರ್ನಾಟಕ ವಿಧಾನಸಭೆ ಚುನಾವಣೆ #ಕಲಬುರಗಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮ ಕಂಡುಬಂದಲ್ಲಿ 24x7 ಸಹಾಯವಾಣಿ ಸಂ.1950, 08472-230141, #eVigil ತಂತ್ರಾಂಶ &
[email protected]ಗೆ ದೂರು ಸಲ್ಲಿಸವಂತೆ @deokalaburagi ಯಶವಂತ ವಿ. ಗುರುಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
ಸಾರ್ವಜನಿಕರು ತಮ್ಮ ಕಳೆದುಹೋದ/ಸುಲಿಗೆಯಾದ ಮೊಬೈಲಗಳನ್ನು ಈ ಕೆಳಗೆ ನಮೂದಿಸಿರುವ ಹಂತಗಳನ್ನು ಅನುಸರಿಸುವ ಮೂಲಕ ಬ್ಲಾಕ್ ಮಾಡಬಹುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. @Chethan_R@Kalaburgivarthe
ನೇಮಕಾತಿಯ ಗೊಂದಲ ಸೃಷ್ಟಿಸಿದ್ದು ಸರ್ಕಾರ, ಸರ್ಕಾರದ ಯಡವಟ್ಟಿನಿಂದ ತಡೆಯಾಜ್ಞೆ ಬಂದಿದೆ. ಉದ್ಯೋಗಾಕಾಂಕ್ಷಿಗಳ ಬದುಕು ಛಿದ್ರವಾಗಿದೆ.
"ನಾನೇನು ಮಾಡ್ಬೇಕು, ಕೋರ್ಟಲ್ಲಿ ನೋಡ್ಕೊಳ್ಳಿ" ಎಂಬ ಹಾರಿಕೆ ಉತ್ತರ ಕೊಡುವ ಸಿಎಂಗೆ ಯುವಜನರ ಮೇಲೆ ಕನಿಷ್ಠ ಕಾಳಜಿ ಇಲ್ಲವೇಕೆ?
@BSBommai ಅವರೇ,
ನಿಮಗೇನೂ ಮಾಡಲಾಗಲ್ಲ ಎಂದರೆ ಅಧಿಕಾರವೇಕೆ?
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ, ನವೆಂಬರ್ 1, 2022 ರಿಂದ ಬಿಎಂಆರ್ಸಿಎಲ್ ನಮ್ಮ ಮೆಟ್ರೋದ ಪ್ರಯಾಣಿಕರಿಗೆ ಹೆಚ್ಚುವರಿ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. Introduction of Single Journey QR Tickets available on WattsApp & Namma Metro App.
The first train on Trial run started from Whitefield to ITPL...bringing the dream of connecting @cpronammametro from Whitefield to the heart of @NammaBengaluroo & beyond to Kengeri closer. @PCMohanMP@WFRising#NammaMetro
#KPSC ನಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿಗೆ ಜ.24 (ಭಾನುವಾರ) ಎರಡು ಅಧಿವೇಶನದಲ್ಲಿ ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ದುಷ್ಕರ್ಮಿಗಳ ಕೈಸೇರಿದ್ದರಿಂದ (ಲೀಕ್ ) ಆಗಿದ್ದರಿಂದ ಅನಿವಾರ್ಯ ಕಾರಣದಿಂದ ಪರೀಕ್ಷೆ ಮುಂದೂಡಲಾಗಿದೆ. ಮುಂದಿನ ದಿನಾಂಕ ನಂತರ ತಿಳಿಸಲಾಗುವುದು ಎಂದು @karnatakapsc
ತಿಳಿಸಿದೆ
In view of the continued challenges faced by taxpayers in meeting statutory compliances due to outbreak of COVID-19, the Govt further extends the dates for various compliances. Press release on extension of time limits issued today:
Attn book lovers
Kannada Book authority is selling Kannada books with 50 per cent discount this month. Books will be available at all district Kannada & culture dept, in Bengaluru it is also available at bookstall inside ravindra kalakshetra premises .
Let's buy Kannada Books
2019ನೇ ಸಾಲಿನ ನೇಮಕಾತಿ ಅಧಿಸೂಚನೆಯಂತೆ ಸಹಾಯಕ ಅಭಿಯಂತರರು ಹಾಗೂ ಕಿರಿಯ ಅಭಿಯಂತರರ ಹುದ್ದೆಗಳಿಗೆ ಕನ್ನಡ ಪರೀಕ್ಷೆಗಳು ಈಗಾಗಲೇ ನಡೆದಿದ್ದು, ತಾಂತ್ರಿಕ ಪರೀಕ್ಷೆಗಳನ್ನು ಈ ವರೆಗೆ ನಡೆಸಿಲ್ಲ. ಈ ಕೂಡಲೇ ಸರ್ಕಾರ ಸಂಬಂಧಪಟ್ಟವರಿಗೆ ತಾಂತ್ರಿಕ ಪರೀಕ್ಷೆಯನ್ನು ನಡೆಸುವಂತೆ ಆದೇಶ ನೀಡಬೇಕೆಂದು @CMofKarnataka ಅವರನ್ನು ಒತ್ತಾಯಿಸುತ್ತೇನೆ.
11-08ರಂದು ಕೆ.ಪಿ.ಎಸ್.ಸಿ ಪರೀಕ್ಷೆ ಮುಂದೂಡಲು ಪತ್ರ ಬರೆದಿದ್ದು ಕೋವಿಡ್ ರಾಜ್ಯದಲ್ಲಿ ವಿಷಮ ಪರಿಸ್ಥಿತಿಗೆ ತಲುಪಿದ್ದು,ಸುಮಾರು 8 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಜನರ ಬದುಕು ದುಸ್ಥಿತಿಗೆ ತಲುಪಿದ್ದು ರಾಜ್ಯದಲ್ಲಿ ಕೆ.ಪಿ.ಎಸ್.ಸಿ ಪರೀಕ್ಷೆ ಮುಂದೂಡಲು ಸರ್ಕಾರ ನಿರ್ಧಾರ ಕೈಗೊಳ್ಳದೇ ಇರುವುದು ಅತೀವ ನೋವನ್ನು ಉಂಟುಮಾಡಿದೆ @CMofKarnataka
ಕೆಪಿಎಸ್ಸಿ ಪರೀಕ್ಷೆಯ ಅಭ್ಯರ್ಥಿಗಳಲ್ಲಿ 20% ಸರ್ಕಾರಿ ನೌಕರರಿದ್ದಾರೆ. ಇವರೆಲ್ಲ ಕಡ್ಡಾಯ ಕೊರೊನಾ ವಾರಿಯರ್ ಆಗಿ ಕೆಲಸ ಮಾಡ್ತಿದ್ದಾರೆ.
ಇವರಲ್ಲಿ ಯಾರಿಗಾದರೂ ಕೊರೊನಾ ಸೋಂಕಿದ್ದರೆ ಉಳಿದವರಿಗೂ ಹರಡುವ ಸಾಧ್ಯತೆ ಇಲ್ಲವೇ?
@CMofKarnataka ತಕ್ಷಣ ಗಮನ ಹರಿಸಿ ಕೆಪಿಎಸ್ಸಿ ಪರೀಕ್ಷೆ ಮುಂದೂಡಬೇಕು.
3/3
Karnataka Public Service Commission is in a hurry to conduct Gazette Probationers' Preliminary Exam on August 24. Their priorities seems to be misplaced amidst #Covid19 pandemic.
I urge them to postpone the exam for some more time.
1/2