ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆ ಹಿನ್ನೆಲೆಯಲ್ಲಿ, ಇಂದು ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲ್ಲೂಕುಗಳ ವಿವಿಧ ಹಾನಿ ಪ್ರದೇಶಗಳಿಗೆ, ಕಾಳಜಿ ಕೇಂದ್ರಗಳಿಗೆ ಹಾಗೂ ಹಾನಿಗೊಳಗಾದ ಕೆರೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಬಯಲುಸೀಮೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಶನಿವಾರವೂ ಮಳೆಯ ಆರ್ಭಟ ಮುಂದುವರೆದಿದೆ.
#Bengaluru#Rainfall#Rain
https://t.co/uruv2VzBm9
Last 2 days
🚍Bus's still operating from myakalahalli (seethapalli ) village to chikkaballapura&bangalore...
ಕಳೆದ 2 ದಿನಗಳಿಂದ
🚍ಮೈಕಲಹಳ್ಳಿ (ಸೀತಪಲ್ಲಿ) ಗ್ರಾಮದಿಂದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿಗೆ ಇನ್ನೂ ಬಸ್ಗಳು ಕಾರ್ಯನಿರ್ವಹಿಸುತ್ತಿವೆ...
ಮಾಡಲಾಗಿದೆ. ಮಳೆ ಇನ್ನೂ ಮುಂದುವರಿಯುವ ಸಂಭವವಿದ್ದು, ಹೆಚ್ಚಿನ ಅವಘಡಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಕೆರೆ ಹಾಗೂ ನದಿಗಳ ಬಳಿ ನೋಡಲು ಹೋಗಿ ಜಾರಿ ಬೀಳುವ ಸಂಭವವಿರುತ್ತದೆ. ಆದ್ದರಿಂದ ಮಕ್ಕಳು ಮತ್ತು ಯುವಕರನ್ನು ಕೆರೆಗಳ ಹಾಗೂ ನದಿಗಳ ಬಳಿ ಹೋಗದಂತೆ, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಹೊರಗಡೆ ಓಡಾಡಲು ಹಾಗೂ ನದಿ ಮತ್ತು
ಕೆರೆಕಟ್ಟೆಗಳಲ್ಲಿ ಸುಮ್ಮನೆ ಸುತ್ತಾಡದೇ, ಮೀನು ಹಿಡಿಯಲು ಹೋಗದಂತೆ ತಿಳಿಸಲಾಗಿದೆ. ತುಂಬಿ ಹರಿಯುತ್ತಿರುವ ಎಲ್ಲಾ ಕೆರೆ ಹಾಗೂ ನದಿ ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಒದಗಿಸಿರುತ್ತಾರೆ.@DgpKarnataka@IgpRange
ತುರ್ತುಪರಿಸ್ಥಿತಿಗಳಲ್ಲಿ ಮಾತ್ರ ಹೊರಗಡೆ ಓಡಾಡಿ.
ಕೆರೆ, ನದಿ, ಸೇತುವೆಗಳ ಕಡೆ ಎಲ್ಲಾ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಸ್ಥಳೀಯ ಪ್ರಕಟಣೆಯನ್ನು ಮಾಡಲಾಗುತ್ತಿದೆ. *ದಯವಿಟ್ಟು ಮನೆಯಲ್ಲಿಯೇ ಇರಿ ಹಾಗೂ ಸುರಕ್ಷಿತವಾಗಿರಿ* @DgpKarnataka@IgpRange
*ಸಾರ್ವಜನಿಕರಲ್ಲಿ ವಿನಂತಿ*
ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಕೆರೆ ಮತ್ತು ನದಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿರುತ್ತದೆ. ಯಾವುದೇ ಕೆರೆ, ನದಿ, ನೀರು ತುಂಬಿ ಹರಿಯುವ ಸೇತುವೆಗಳ ಕಡೆ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಲು ಹೋದರೆ ಅವಘಡಗಳು ಉಂಟಾಗುವ ಸಂಭವವಿದ್ದು, ದಯವಿಟ್ಟು ಅಂತಹ ಸ್ಥಳಗಳಿಗೆ ಹೋಗದಂತೆ ಎಚ್ಚರವಹಿಸಿ.
ಐತಿಹಾಸಿಕ ಗುಡಿಬಂಡೆ ಸುರಸದ್ಮಗಿರಿ ಬೆಟ್ಟದ ಕೋಟೆ ಕುಸಿತ
ಪಟ್ಟಣದ ನಿವಾಸಿಗಳಲ್ಲಿ ಹೆಚ್ಚಿದ ಆತಂಕ; ನಿಲ್ಲದ ವರುಣ ತಾಂಡವ
ನಿರಾಶ್ರಿತರಿಗೆ ಕಾಳಜಿ ಕೇಂದ್ರ ಆರಂಭ
@dc_ckbpur
@pkcklb
@cknewsnow@SNSubbaReddyMLA
https://t.co/ozVrDFJMWE
ಬರಪೀಡಿತ ಗುಡಿಬಂಡೆ ಈಗ ಜಲಪೀಡಿತ!
ನೆರೆಯಿಂದ ನಡುಗಡ್ಡೆಯಾದ ಗುಡಿಬಂಡೆ; 4 ದಿಕ್ಕುಗಳ ಸಂಪರ್ಕ ಬಂದ್
#GudibandeRains
https://t.co/wK1llHmgJA
ಕೆರೆ ಏರಿ ಸೇತುವೆಗಳಲ್ಲಿ ಬಿರುಕುಬಿಟ್ಟ ರಸ್ತೆಗಳು, ಆಂತಕದಲ್ಲಿ ಜನ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕುಶಾವತಿ ನದಿ.
@dc_ckbpur@spcbpura
@pkcklb @cknewsnow
*ಗುಡಿಬಂಡೆ ಕೆರೆ ಏರಿಗೆ ತಾತ್ಕಾಲಿಕ ತಡೆಗೋಡೆ*
*ಗುಂಡಿಗಳಿಗೆ ಜಲ್ಲಿ; ಸ್ಥಳಕ್ಕೆ ಧಾವಿಸಿದ ಸಣ್ಣ ನೀರಾವರಿ ಅಧಿಕಾರಿಗಳು*
Cknewsnow ಇಂಪ್ಯಾಕ್ಟ್
https://t.co/buFoUqc1Tj
*ಅಮಾನಿ ಭೈರಸಾಗರದಿಂದ ಪ್ರತಿ ಸೆಕೆಂಡಿಗೆ ಹೊರಗೆ ಹರಿಯುತ್ತಿರುವ ನೀರಿನ ಪ್ರಮಾಣವೆಷ್ಟು ಗೊತ್ತಾ?*
@SNSubbaReddyMLA
@pkcklb @cknewsnow@dc_ckbpur