ಅಂದು ಪ್ರಾಣಾಂತ್ಯದ ಸ್ಥಿತಿಯಲ್ಲಿದ್ದ ಕರುವನ್ನು ರಕ್ಷಿಸಿ ತರುವಾಗ ಜೊತೆಗೆ ತಾಯಿಯನ್ನು ತರಲಾಗಲೇ ಇಲ್ಲ; ನಿತ್ಯ ತಾಯಿಯನ್ನು ಹಂಬಲಿಸಿ ಅಂಬೆಗರೆಯುವ ಕರುವನ್ನು ಕಂಡು ಕರುಳು ಚುರುಗುಡುತ್ತಿತ್ತು.
ತಾಯಿಯೋ ಸಿಂಹಿಣಿ! ನಾಲ್ಕು ದಿನದ ಹರಸಾಹಸದಲ್ಲಿ ಹೇಗೋ ಕರೆತಂದು ಕರುವಿನೊಡನೆ ಸೇರಿಸಿದಾಗ ಆದ ಸಮಾಧಾನವನ್ನು ಬಣ್ಣಿಸಲು ಪದಗಳಿಲ್ಲ!
@ShankaraPeetha@hareraama ಗುರುವಾಯೂರಪ್ಪನ ಆಶ್ರಯದಲ್ಲಿ, ದೇಶೀ ತಳಿಗಳ ಗೋಶಾಲೆ ನಡೆಸುವ ನಿಶ್ಚಯವನ್ನು ಅಲ್ಲಿಯ ಸಮಿತಿಯು ಕೈಗೊಂಡು, ನಿವೇದಿಸಿಕೊಂಡಾಗ, ಅಲ್ಲಿ ನಡೆಸಿದ ಅನುಷ್ಠಾನ ಸಾರ್ಥಕವೆನಿಸಿತು!
@srisamsthana ತಾಯಿ ಪದ್ಮಾವತಿ ನಮ್ಮ ತಾಯಿ ಪರಮ ಪೂಜ್ಯರಿಗೆ ಅನುಗ್ರಹಿಸಿದ ರೀತಿ. ಪದ್ಮಾವತಿ ಅಮ್ಮ ಹೊರಗಡೆ ದರುಶನ ಅಲ್ಲದೆ ಗರ್ಭಗುಡಿಯಲ್ಲಿ ಮತ್ತೆ ದರ್ಶನ ನೀಡಿದಳು. https://t.co/0pch7gkE3t
@SriSamsthana ಈ ಸಂದರ್ಭ ನಮಗೆ ಶ್ರೀ ಶ್ರೀಗಳವರ,ಶ್ರೀ ಗುರುವಾಯೂರಪ್ಪನ ಸೇವೆಗ್ಯೆಯುವ ಮೂಲಕ ದೀಪಾವಳಿ ಆಚರಣೆಗೆ ಅವಕಾಶ. ಪಾವನವಾಯಿತು ಸೇವೆ ಮಾಡಿದ ನಮ್ಮ ಕುಟುಂಬ. https://t.co/shCiKCdGv8
#ದಿಶದರ್ಶಿ ದ್ವಿಶತಕ ಪೂರೈಸಿದರೂ ನಮ್ಮಲ್ಲಿ ಇನ್ನು ಇದ್ದಾರೆ ಉದ್ಯೋಗ ಆಕಾಂಕ್ಷಿಗಳು.ಇದ್ದಾರೆ ಉದ್ಯೋಗ ನೀಡುವವರು. ಇದ್ದಾರೆ ಉದ್ಯೋಗ ಕೊಡಿಸುವ ಜೀವಿಕಾ ವಿಭಾಗ. https://t.co/csQ2D1vVgr