I am certain ; this disclosure Dhaara # Ramayana of Valmiki Ramayana by at Sri Samsthana will be preserved for centuries to come and be made as subject of research ! It is hidden treasure !
I am certain; this discourse Dhaara# Ramayana of Valmiki Ramayana by at Sri Samsthana will be preserved for centuries to come & be made as subject of research! It is a hidden treasure!
ಸನ್ನಿಹಿತವಾಗುತ್ತಿದೆ #ಮಹಾಪಾದುಕಾಪೂಜೆ ಯ ಮಹಾವೈಭವ!
ನಮ್ಮ #ದೀಕ್ಷಾದಿನ ದಂದು(9-4-2019) ಮಾಣಿಮಠದಲ್ಲಿ ಶಿಲಾಮಯವಾದ ಬೃಹತ್ ಪಾದುಕಾದ್ವಯದ ಸ್ಥಾಪನೆ; ಒಂದು ದಿನ ಕಳೆದು #ಯೋಗಪಟ್ಟಾಭಿಷೇಕ ದಿನದಂದು ಸಹಸ್ರಾರು ದಂಪತಿಗಳಿಂದ ಸಮಕಾಲದಲ್ಲಿ ಪಾದುಕಾಪೂಜೆ!
ಈಗಾಗಲೇ ನೋಂದಾವಣೆಗೊಂಡ ದಂಪತಿಗಳ ಸಂಖ್ಯೆ ಹತ್ತಿರ ಹತ್ತಿರ ನಾಲ್ಕು ಸಾವಿರ!!
"Shocking: Rs 1.5 crore bribe for 100 signatures?"
@suvarnanewstv reports, they are exposing the most shocking corrupt case in Karnataka's history.
Ex-BDA commissioner is caught on tape allegedly bargaining on a deal settling at 1.5 Cr for 100 signatures.
#LakhsPerSignature
1
ಸತ್ಯಪರರೇ! ನ್ಯಾಯನಿಷ್ಠರೇ! ಸಿಡಿದೇಳಿ! ಸಜ್ಜನಶಕ್ತಿಯ ಮೇಲೆ ನಿರಂತರ-ನಿಷ್ಕಾರಣ ಪ್ರಹಾರ ನಡೆಸುತ್ತಿರುವ ಅಸುರರ ವಿರುದ್ಧ ಸಂಘಟಿತ ಸಮರ ಸಾರೋಣ.
ಸಾತ್ತ್ವಿಕ ಶಕ್ತಿಯ ಸಾಮರ್ಥ್ಯವೇನೆಂಬುದನ್ನು ಜಗತ್ತು ನೋಡಲಿ...
#MuttAttacked#TempleLooted