ಅಲ್ಲಿ ತುಂಬಿತು ಬಿಂದಿಗೆ.... 😁
ಗೋವು ತಾಯಿ ಅನ್ನುವ ಕಾರಣ ಇದಕ್ಕೆ......! ಸದಾ ಅದರ ಜೊತೆಯಲ್ಲಿ ಇರಲು ಇಷ್ಟ ಪಡುವ ನನ್ನ ಮಗ, ಆತನ ಕೀಟಲೆ ಕೋಟಲೆಗಳನ್ನು ಸಹಿಸಿಕೊಳ್ಳುವ ಗೋತಾಯಿ....!
ಮಗ ಆಟಕ್ಕೆ ಅಸಾಧ್ಯ ನೋವಾದರೂ ಪ್ರೀತಿಯಿಂದ ಆತನ ಬದಿಗೆ ಸರಿಸುವ ಗೋಮಾತೆಯ ವರ್ತನೆಯೇ ಗೋ ಕೇವಲ ಪ್ರಾಣಿಯಲ್ಲ,... https://t.co/TWiEHBPLr1
A special event in life!!!
Ready to receive National Entrepreneurship Award 2018 to Saraghsoft Technologies ☺️☺️☺️ — feeling happy at Dr Ambedkar International Center https://t.co/vFeNjBuqKk
ಕಡಿಮೆ ಖರ್ಚಿನಲ್ಲಿ ಮೊಬೈಲ್, ಇಂಟರ್ ನೆಟ್ ಬಳಸಲು ಕಾರಣ ಮೋದಿ ಸರಕಾರ ಎಂಬುದನ್ನು ಮರೆಯುವಂತಿಲ್ಲ..
ಪ್ರತೀ ತಿಂಗಳ ಖರ್ಚು ಉಳಿಕೆ.
ಮತ್ತೊಮ್ಮೆ #ModiFor2019@AdvkShreekanth@dayaakash
Even a very simple meal, would come with something sweet. Signifying the importance of sweetness in life.
That's #Havyaka culture.
Come, be a part of #VishwaHavyakaSammelana to know more about us.
#ವಿಶ್ವ_ಹವ್ಯಕ_ಸಮ್ಮೇಳನ
ಮುಳ್ಳೇರಿಯ ಮಂಡಲ ಗುಂಪೆ ವಲಯದ ಎಡಕ್ಕಾನ ಸುಭ್ಬ ಭಟ್ ಘಟಕ ದ ವೇದಮೂರ್ತಿ ಶ್ರೀಯುತ ಕಂಬಾರು ಅಡಿಗಳು ಬಾಲಕೃಷ್ಣ ಭಟ್ಟರು 'ಹವ್ಯಕ ಸಾಧಕ ರತ್ನ' ಪ್ರಶಸ್ತಿ-2018 ಕ್ಕೆ ಭಾಜನರಾಗಿದ್ದಾರೆ ಎಂದು ತಿಳಿಸಲುಅತೀವ ಸಂತೋಷವಾಗುತ್ತದೆ ಶ್ರೀ ಗುರುಗಳಅನುಗ್ರಹ ಕಂಬಾರು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಅನುಗ್ರಹ ಸದಾವಿರಲಿ. #VishwaHavyakaSammelana