ಶಂಕರ ನಮನದಲ್ಲಿ ಪಾಲ್ಗೊಂಡ ಇನ್ನೊಬ್ಬರು ನಮ್ಮೂರಿನವರೆ.ಅವರ ಲೀಲಾವಿಲಾಸ ಆ ಕಾಲಕ್ಕೆ ಕುಖ್ಯಾತ.ಮಾತಿನ ವರಸೆಯಲ್ಲಿ ಯಾರಿಗೂ ಕಮ್ಮಿಯಲ್ಲ.ರಮೆಯರು ಅವರನ್ನರಸಿ ಬಂದರೋ ಅವರೇ ಮನೋರಮೆಯನ್ನರಸಿ ಹೋದರೋ ತಿಳಿಯದು.ಯಾವುದೇ ಯತಿಧರ್ಮಕ್ಕೂ ಅತೀತರು ಅಂತಹವರನ್ನು ಹತ್ತಿರವಿರಿಸಿ ಸ್ವರ್ಣವಲ್ಲಿ ಶ್ರೀಗಳು ಮಾತಾಡಿ ತಮ್ಮ ತೂಕ ಕಡಿಮೆ ಮಾಡಿಕೊಂಡರೇಕೋ?
ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲ ದೇವರಿಗೆ ಅತಿರುದ್ರಾಭಿಷೇಕ ಸೇವೆ
ಬನ್ನಿ ... @SriSamsthana ದವರ ಮಾರ್ಗದರ್ಶನದಂತೆ ರುದ್ರಪ್ರಿಯನಿಗೆ ರುದ್ರವ ಸಮರ್ಪಿಸಿ ಕೃತಾರ್ಥರಾಗೋಣ..
ದಿನಾಂಕ : 12.01.2019 13.09.2019
ಸಮಯ : ಬೆಳಿಗ್ಗೆ 8.00 ರಿಂದ
ದೇವತೆಗಳ ತೃಪ್ತಿಗಾಗಿ ಮಾಡುವ ಯಜ್ಞಗಳಿಗೆ "ಹವ್ಯ" ಎನ್ನುವರು!ಪಿತೃತೃಪ್ತಿಗಾಗಿ ಮಾಡುವ ಯಜ್ಞಗಳಿಗೆ "ಕವ್ಯ" ಎನ್ನುವರು!ಪ್ರತಿನಿತ್ಯ ಹವ್ಯಕವ್ಯ ಮಾಡುತ್ತಿದ್ದುದರಿಂದ ಇಂತಹ ವಿಪ್ರರಿಗೆ ಹವ್ಯಕರು ಎಂಬ ಹೆಸರು ಬಂತು!
#VishwaHavyakaSammelana
#VishwaHavyakaSammelana ಹವ್ಯಕ ಕೃಷಿ ರತ್ನ ಪುರಸ್ಕಾರ
ಶ್ರೀ ಅಖಿಲ ಹವ್ಯಕ ಮಹಾ ಸಭಾ ಸಮಾರಂಭದಲ್ಲಿ ವಿಶೇಷ ಸಾಧಕರನ್ನು ಗುರುತಿಸಿ ಗೌರವಿಸಲಿರುವ ಕಾರ್ಯಕ್ರಮಕ್ಕೆ ಮುಳ್ಳೇರ್ಯ ಹವ್ಯಕ ಮಂಡಲ ಚಂದ್ರಗಿರಿ ವಲಯದ ಕಾರ್ಯದರ್ಶಿ, ರಾಜಗೋಪಾಲ ಕೈಪ್ಪಂಗಳ ಇವರು ಆಯ್ಕೆಯಾಗಿರುವ ವಿಚಾರವನ್ನು ಸಂತೋಷಪೂರ್ವಕ ಸ್ವಾಗತಿಸುತ್ತೇವೆ.

ಮುಳ್ಳೇರಿಯ ಮಂಡಲ ಗುಂಪೆ ವಲಯದ ಎಡಕ್ಕಾನ ಸುಭ್ಬ ಭಟ್ ಘಟಕ ದ ವೇದಮೂರ್ತಿ ಶ್ರೀಯುತ ಕಂಬಾರು ಅಡಿಗಳು ಬಾಲಕೃಷ್ಣ ಭಟ್ಟರು 'ಹವ್ಯಕ ಸಾಧಕ ರತ್ನ' ಪ್ರಶಸ್ತಿ-2018 ಕ್ಕೆ ಭಾಜನರಾಗಿದ್ದಾರೆ ಎಂದು ತಿಳಿಸಲುಅತೀವ ಸಂತೋಷವಾಗುತ್ತದೆ ಶ್ರೀ ಗುರುಗಳಅನುಗ್ರಹ ಕಂಬಾರು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಅನುಗ್ರಹ ಸದಾವಿರಲಿ. #VishwaHavyakaSammelana

#ಶ್ರೀಭಾರತೀಗುರುಕುಲಮ್@ShankaraPeetha
ಶ್ರೀಪ್ರಕಾಶ್ ಕುಕ್ಕಿಲ ಇವರ ಮಗ ಶ್ರೀನಿಧಿಯ ವಿವಾಹಾ ಪ್ರವೇಶೋತ್ಸವ ಸಂದರ್ಭದಲ್ಲಿ ವಿದ್ಯಾಸಂಸ್ಥೆಗಳಿಗೆ ಮಂಗಳ ನಿಧಿಯನ್ನು ಕೊಟ್ಟರು.
ನಿಧಿಯನ್ನು ಸ್ವೀಕರಿಸಿ ಪ್ರಧಾನ ಆಚಾರ್ಯ ಗಜಾನನ ಭಟ್ಟ ಪ್ರಶಂಸನಾ ನುಡಿಗಳೊಂದಿಗೆ ವಧೂವರರನ್ನು ಆಶೀರ್ವದಿಸಿದರು
@Gurukula_SRPM@acharbhat