ಸಮುದಾಯ & ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು/ಪೊಲೀಸ್ ಠಾಣೆಗಳು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಪೊಲೀಸ್-ಸಾರ್ವಜನಿಕ ಸಹಭಾಗಿತ್ವವೆಂಬ ಈ ಪ್ರಕ್ರಿಯೆಯಲ್ಲಿ ತಾವೆಲ್ಲರೂ ಭಾಗವಹಿಸಬೇಕು.
ದಿನಾಂಕ: 24-07-2019 ರಂದು ಸಂಜೆ 06-00 ಗಂಟೆಯಿಂದ ದಿನಾಂಕ: 25-07-2019 ರಂದು ಬೆಳಿಗ್ಗೆ 06-00 ಗಂಟೆಯವರೆಗೆ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವಿಧಿಸಿದ್ದ ಮದ್ಯ ಮಾರಾಟ ನಿಷೇದಾಜ್ಞೆಯನ್ನು ಮಾತ್ರ ಹಿಂಪಡೆಯಲಾಗಿದೆ
If it can't be reduced, reused, repaired, rebuilt, refurbished, resold, recycled or composted,
Then it should be restricted, redesigned or removed from production .
Wake up... it's high time that we revamped our waste management . Climate change is real !
While continuing the action against drug peddlers, today questioned 94 old offenders who were involved in previous drugs cases. Checked their recent activity. Suitable warning given. Further enquiry being conducted on their recent activities
Saddened to hear about the Passing away of Former Delhi CM Shiela Dixit.
She was like the soul of Delhi. We have lost a towering figure.
Condolences to the family, friends and supporters.
ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು ವಿಧಿವಶವಾಗಿರುವುದು ನೋವಿನ ಸಂಗತಿ. 3 ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಸಮರ್ಥ ಆಡಳಿತ ನೀಡಿದ ಅವರ ಅಗಲಿಕೆ ದೇಶಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದರಿಗೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುವೆ.
#Sheiladikshit
@DCPTrWestBCP@acpwesttrf@blrcitytraffic ವಿಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ವಿಜಯನಗರ ಸರ್ವಿಸ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಬಿಬಿಎಂಪಿ ಅಧಿಕಾರಿ ಅವರೊಂದಿಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ತೆರವುಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
Mangalore Police have been regularly cracking down on drug peddlers, but this is the first time a sustained drive has been launched. With @compolmlr Sandeep Patil personally leading the charge, many notorious drug peddlers have been arrested and booked.
https://t.co/8xG3lq730b