ಇಂದು ಪ್ರಥಮ ಬಾರಿಗೆ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ವಿಧಾನಸೌಧ ಪ್ರವೇಶಿಸುವ ಮುನ್ನ ಮೆಟ್ಟಿಲುಗಳಿಗೆ ನಮಸ್ಕರಿಸಿದೆ. ಪ್ರಥಮ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡ ಕ್ಷಣ, ನಿಜಕ್ಕೂ ಇದು ನನ್ನ ಜೀವನದಲ್ಲಿ ಅವಿಸ್ಮರಣೀಯ ದಿನ....
#TeamHTM#Assembly#vidhanasoudha#Legislativeassembly
ನಮ್ಮ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೆನ್ನೆ ನಡೆದ ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ನಾನು ಹಾಗೂ ನನ್ನ ಸಹೋದರ ಎಚ್. ಟಿ. ಲೋಕೇಶ್ ಭಾಗವಹಿಸಿ ಶುಭ ಕೋರಿದೆವು.
#TeamHTM#JDS#KRPete#ಮಂಡ್ಯ
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳು ಹಾಗೂ ನಮ್ಮ ಮುಖಂಡರು ಕಾರ್ಯಕರ್ತರ ಮತ್ತು ನನ್ನ ಅಭಿಮಾನಿಗಳ ಹಾರೈಕೆಯಿಂದ.ಇಂದು ಮೇ 22 ಸೋಮವಾರದಂದು ಶಾಸಕನಾಗಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸುತ್ತಿರುವ ಈ ಶುಭ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಹೃದಯ ಪೂರ್ವಕ ನಮನಗಳು.....
#TeamHTM#assembly#session2023#Jds
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಸಂತೇಬಾಚಹಳ್ಳಿ ಹೋಬಳಿಯ ಅನೇಕ ಗ್ರಾಮಗಳಿಗೆ ಭೇಟಿ ಕೊಟ್ಟು ಎಲ್ಲ ಮತದಾರ ಬಂಧುಗಳಿಗೂ ಕೃತಜ್ಞತೆ ಸಲ್ಲಿಸಿದೆ. ಈ ಸಂದರ್ಭದಲ್ಲಿನಮ್ಮ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನಿಮ್ಮ ಪ್ರೀತಿ, ಅಭಿಮಾನ ಹಾಗೂ ಬೆಂಬಲಕ್ಕೆ ಸದಾ ಚಿರಋಣಿ.......
#TeamHTM#JDS#KRPete#ಮಂಡ್ಯ
ಇಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್. ಡಿ. ದೇವೇಗೌಡ ಅಪ್ಪಾಜಿ ಅವರ ನಿವಾಸಕ್ಕೆ ತೆರಳಿ ಅವರ ಹುಟ್ಟು ಹಬ್ಬದ ಶುಭಾಶಯ ಕೋರಿದೆ.
ಈ ಸಂದರ್ಭದಲ್ಲಿ ಮನ್ಮುನ್ ನಿರ್ದೇಶಕರಾದ ಡಾಲು ರವಿ , ಎಂ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷರಾದ ಅಶೋಕ್ ಜೊತೆಗಿದ್ದರು
#TeamHTM#ಜೆಡಿಎಸ್
ಇಂದು ಕೆ ಆರ್ ಪೇಟೆ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ಕರೆದು ತಾಲೂಕಿನ ಅಭಿವೃದ್ಧಿಗಾಗಿ ಹಾಗೂ ಜನಸಾಮಾನ್ಯರಿಗೆ ಯಾವುದೇ ಕುಂದುಕೊರತೆ ಉಂಟಾಗದಂತೆ ಕೆಲಸ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದೆ.ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
#TeamHTM#KRPete#meetings#JDS
ಇಂದು ಕೆ ಆರ್ ಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ದೇವೇಗೌಡರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಈ ಸಂದರ್ಭದಲ್ಲಿ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.
#TeamHTM#birthdaycelebration#KRPete#JDS#ಮಂಡ್ಯ
ಮಣ್ಣಿನ ಮಗ ,ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡ ಅಪ್ಪಾಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮಗೆ ಇನ್ನೂ ಹೆಚ್ಚಿನ ಆರೋಗ್ಯ, ಆಯಸ್ಸು ಶಾಂತಿ-ನೆಮ್ಮದಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
H D Devegowda
#TeamHTM#KRPete#JDS#ಮಂಡ್ಯ
ಮೊದಲ ಬಾರಿಗೆ ಶಾಸಕನಾದ ನಂತರ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ವರಿಷ್ಠರಾದ ಶ್ರೀ ದೇವೇಗೌಡ ಅಪ್ಪಾಜಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಣ್ಣನವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕ್ಷಣ.
H D Devegowda
H D Kumaraswamy
#TeamHTM#JDS#KRPete
ನನ್ನ ಗೆಲುವಿಗೆ ಕಾರಣೀಭೂತರಾದ ನಮ್ಮ ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ಹಾಗೂ ನಮ್ಮ ಮುಖಂಡರು,ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು...
#TeamHTM#KRPete#againjds#2023karnatakaelection
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ನನ್ನ ಸ್ವಗ್ರಾಮ ಹರಳಹಳ್ಳಿಯ ಮತಗಟ್ಟೆಗೆ ನನ್ನ ಧರ್ಮಪತ್ನಿ ರಮಾ ಮಂಜು ರವರೊಂದಿಗೆ ತೆರಳಿ ಮತದಾನ ಮಾಡಿದೆ.
ಮತದಾನ ನಿಮ್ಮ ಹಕ್ಕು, ನಿಮ್ಮ ಹಕ್ಕನ್ನು ಜಾಗರೂಕತೆಯಿಂದ ಚಲಾಯಿಸಿ.
#TeamHTM#KRPete#vote#againjds#2023karnatakaelection
ರೈತ ನಾಯಕ ,ಬಡವರ ಬಂಧು ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ಆತ್ಮೀಯ ಸ್ವಾಗತ
ದಿನಾಂಕ : 05-05-2023,ಶುಕ್ರವಾರ
ಸಮಯ : ಬೆಳಗ್ಗೆ 10 ಗಂಟೆಗೆ
ಸ್ಥಳ : ಪುರಸಭಾ ಕಛೇರಿ ಪಕ್ಕದ ಮೈದಾನ,ಕೆ.ಆರ್.ಪೇಟೆ
#TeamHTM#HdkForCm#KRPete#mandya#againjds#JDS
ಮಣ್ಣಿನ ಮಗ ,ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ರವರಿಗೆ ಆತ್ಮೀಯ ಸ್ವಾಗತ.
ದಿನಾಂಕ : 05-05-2023,ಶುಕ್ರವಾರ
ಸಮಯ : ಬೆಳಗ್ಗೆ 10 ಗಂಟೆಗೆ
ಸ್ಥಳ : ಪುರಸಭಾ ಕಛೇರಿ ಪಕ್ಕದ ಮೈದಾನ,ಕೆ.ಆರ್.ಪೇಟೆ.
H D Devegowda
#TeamHTM#HdkForCm#KRPete#mandya#againjds#JDS
ಕೆ ಆರ್ ಪೇಟೆ ತಾಲ್ಲೂಕಿನ ಅಗ್ರಾಹರಬಾಚಹಳ್ಳಿ ಗ್ರಾಮದ ಅಶೋಕ್, ರಾಮಚಂದ್ರ, ಮಂಜಣ್ಣ, ಕುಮಾರ್ ಮಾಜಿ ಕಾರ್ಯದರ್ಶಿ, ಶಿವಲಿಂಗೇಗೌಡ, ಜಯರಾಮ ಹಾಗೂ ಹಲವು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಅಧಿಕೃತವಾಗಿ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ನಮ್ಮ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರರು.
#TeamHTM#KRPete#HdkForCm#againjds
ಇಂದು ಕೆ ಆರ್ ಪೇಟೆ ವಿಧಾನಸಭಾ ಶೀಳನೆರೆ ಹೋಬಳಿಯ ತೆಂಡೇಕೆರೆ ಹಾಗೂ ಮುರುಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕರ್ತರ ಸಭೆ ಮಾಡಿ ಮತಯಾಚಿಸಲಾಯಿತು.
ಕೆ ಆರ್ ಪೇಟೆಯ ಅಭಿವೃದ್ಧಿಗಾಗಿ ಹೆಚ್ ಟಿ ಮಂಜು ಆಶೀರ್ವದಿಸಿ.
#TeamHTM#KRPete#mandya#HdkForCm#againjds#JDS
ಇಂದು ಕೆ ಆರ್ ಪೇಟೆ ವಿಧಾನಸಭಾ ಶೀಳನೆರೆ ಹೋಬಳಿಯ ಸಿಂದಘಟ್ಟ ಹಾಗೂ ಗ್ರಾಮ ಶೀಳನೆರೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕರ್ತರ ಸಭೆ ಮಾಡಿ ಮತಯಾಚಿಸಲಾಯಿತು.
ಕೆ ಆರ್ ಪೇಟೆಯ ಅಭಿವೃದ್ಧಿಗಾಗಿ ಹೆಚ್ ಟಿ ಮಂಜು ಆಶೀರ್ವದಿಸಿ.
#TeamHTM#KRPete#mandya#HdkForCm#againjds#JDS
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಅನುಪಸ್ಥಿತಿಯಲ್ಲಿ ನನ್ನಸಹೋದರ ಹೆಚ್ ಟಿ ಲೋಕೇಶ್ ರವರ ನೇತೃತ್ವದಲ್ಲಿ ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಕಟ್ಟೆಕ್ಯಾತನಹಳ್ಳಿ ಗ್ರಾಮದ ಹಲವು ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
#TeamHTM#KRPete#againjds#JDS
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಪರವಾಗಿ ಜನಪ್ರಿಯ ನಾಯಕರು ಹಾಗೂ ಹೊಳೆನರಸೀಪುರದ ಶಾಸಕರಾದ ಹೆಚ್.ಡಿ. ರೇವಣ್ಣ ರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣರವರ ಜೊತೆಗೂಡಿ ಕಿಕ್ಕೇರಿ ಹೋಬಳಿಯ ಆನೆಗೊಳ, ಐಕನಹಳ್ಳಿ, ಕಿಕ್ಕೇರಿ, ದಬ್ಬೇಘಟ್ಟ ಹಾಗೂ ಮಾದಾಪುರ ಗ್ರಾಮ ಪಂಚಾಯಿತಿಗಳಲ್ಲಿ ಮತಯಾಚಿಸಲಾಯಿತು
ಕೆ ಆರ್ ಪೇಟೆ ಟೌನ್ ವ್ಯಾಪ್ತಿಯ 8,9,10,11ನೇ ವಾರ್ಡ್ಗಳಲ್ಲಿ ಇಂದು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೂಡಿ ಮನೆ ಮನೆಗೆ ತೆರಳಿ ಮತಯಾಚಿಸಲಾಯಿತು.
#TeamHTM#Krpete#Jds#Hdkforcm