ಕನ್ನಡಕ್ಕೆ ಅನಾವಶ್ಯಕವಾಗಿ ಪೈಪೋಟಿ ಕೊಡುವ ಹಿಂದಿರುವ ಖಾಸಗಿ ಇಂಗ್ಲಿಷ್ ಮಧ್ಯಮದ ಮೂರನೇ ಭಾಷೆ ಲಾಬಿಗೆ ಮುಖ್ಯ ಕಾರಣವಿಲ್ಲಿದೆ ನೋಡಿ
ಏನೇ ಆಗಲಿ, ಈಗ ರಾಜ್ಯ ಸರ್ಕಾರದ ಶಿಕ್ಷಣ ಪಟ್ಟಿಯ ಶಾಲೆಗಳಲ್ಲಿ 3ನೇ ಭಾಷೆ ಕಡ್ಡಾಯ pass ಬೇಕಿಲ್ಲ. ಇದು ನಮ್ಮ ಐತಿಹಾಸಿಕ ಗೆಲುವು
CBSE, ICSE ಶಾಲೆಗಳಲ್ಲಿ ನಿಲ್ಲಬೇಕಿದೆ. ಈ ಶಾಲೆಗೆ ಸೇರಿಸಬಾರದು ಮುಂದೆ
ನನ್ನ ಸಹೋದ್ಯೋಗಿಯೊಬ್ಬರು ರಾಜಸ್ತಾನದಿಂದ ಬಂದು ಕೊಡಗಿನಲ್ಲಿ ಜಾಗ ಕೊಂಡು ಅಲ್ಲೇ ನೆಲೆಸಲು ಶುರು ಮಾಡುತ್ತಿದ್ದಾರೆ.
ಕರ್ನಾಟಕವನ್ನು ಉಳಿಸಿಕೊಳ್ಳಬೇಕು.
ಸರಕಾರ ಯಡಿಯೂರಪ್ಪ ತಂದ farm laws ವಾಪಸ್ಸು ತಗೊಳ್ಬೇಕು.
ಸಿರಿಯಾನ ಚಿತ್ರದಲ್ಲಿ ಒಂದು ದೃಶ್ಯ ಬರುತ್ತೆ, ಅಮೆರಿಕ ಎಕಾನಮಿ ನಿಂತಿರುವುದೇ ಯುದ್ಧಗಳ ಮೇಲೆ ಅಂತ.
ಯುದ್ಧಗಳು ನಡೆದರೆ ಮಾತ್ರ ಶಸ್ತ್ರಾಸ್ತ ಮಾರಾಟ ಆಗುವುದು. ಹಾಗೂ ಅಮೆರಿಕ ಜಗತ್ತಿನ ಅತೀ ದೊಡ್ಡ ಶಸ್ತ್ರಾಸ್ತ್ರ ವ್ಯಾಪಾರಿ.
ಶಾಂತಿ ಅಮೆರಿಕಕ್ಕೆ ಎಂದಿಗೂ ಲಾಭದಾಯಕ ಅಲ್ಲ.
ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದ್ದು. ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು.
ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ.
ಕನ್ನಡವನ್ನು ಬಳಸೋಣ, ಬೆಳೆಸೋಣ.
#KannadaRajyothsava
#ಕನ್ನಡವೇಸಾರ್ವಭೌಮ
ಕರ್ನಾಟಕದ ಹಿತವನ್ನು ವಿರೋಧಿಸುವ ವ್ಯಕ್ತಿ ಎಸ್ಟೇ ದೊಡ್ಡ ರಾಷ್ಟ್ರ ಭಕ್ತನಾದರು ಕನ್ನಡಿಗರು ಅವರನ್ನ ವಿರೋಧಿಸಬೇಕು - ಅ ನ ಕೃ
What a strong statement. This is what we also saying 💛❤️
If you can't respect Kannada no matter how big you are who you are, we will oppose you.
It’s enough that Bengaluru has developed. A Kannadiga here can’t even ask for food in Kannada.
What’s the point of development without Kannada, where Kannadigas have no value?
#ನಮ್ಮನಾಡು_ನಮ್ಮಆಳ್ವಿಕೆ