@NsrSalethur@instagram@spdkpolice ಸಮಾಜದ ಸೌಹಾರ್ದತೆಯನ್ನು ಕೆಡಿಸುವವರ ವಿರುದ್ಧ ಕಾನೂನಾತ್ಮಕವಾದ ಕ್ರಮ ಕೈಗೊಳ್ಳುವುದರ ಮೂಲಕ ಸೌಹಾರ್ದ ಸಮಾಜಕ್ಕೆ ಮಾರಕವಾಗುವವರಿಗೆ ಪಾಠವಾಗಿಸಿ.
It is highly grateful that the Government of India has recently expressed its allegiance to the afflicted and tormenting people of Palestine, at the #UN Security Council.
I appreciate the Government for its timely statement.
@UNinIndia@ambtstirumurti#Palestine#india
ಜನರು ತಮ್ಮ ಹಸಿದ ಹೊಟ್ಟೆಗೆ ಏನಾದರೂ ಮಾಡುವ ಸಲುವಾಗಿದೆ ರಸ್ತೆಗಿಳಿಯುತ್ತಿರುವುದು.
ಅವರ ಅಸಹಾಯಕತೆಯನ್ನೇ ನಿಮ್ಮ ಲಾಠಿಯ ಏಟಿಗೆ ಮೈಯೊಡ್ಡುವಂತೆ ಮಾಡಿ ಇನ್ನಷ್ಟು ಹೈರಾಣಾಗಿಸದಿರಿ.
ಸ್ವಲ್ಪವಾದರೂ ಮಾನವೀಯತೆಯಿಂದ ವರ್ತಿಸುವಂತೆ ಪೋಲೀಸರಿಗೆ ತಿಳಿಸಿ.
@CMofKarnataka@DCDK9@compolmlr
ಕೊರೋನ ತಡೆಗಟ್ಟುವ ನೆಲೆಯಲ್ಲಿ ನೀವು ಕೈಗೊಳ್ಳುತ್ತಿರುವ ಕ್ರಮಗಳು ಸಮರ್ಥನೀಯವಾದರೂ, ಕೆಲವು ಕಡೆ ಹಾಲು ತಗೊಂಡು ಬರಬೇಕಾದರೂ ಮೂರ್ನಾಲ್ಕು ಕಿಮೀ ಸಂಚರಿಸಬೇಕಾಗುತ್ತದೆ.
ಅನಿವಾರ್ಯವಾಗಿ ವಾಹನ ಬಳಸಬೇಕಾಗುತ್ತದೆ. ಕಾರಣ ಕೇಳದೆ ಲಾಠಿ ಬೀಸುವುದನ್ನು ಮಾನವೀಯ ನೆಲೆಯಲ್ಲಾದರೂ ನಿಲ್ಲಿಸಿ.
@compolmlr@DCDK9@CMofKarnataka
ತನ್ನ ಕಾಲಡಿಗೆ ನೀರು ಬರುವುದನ್ನು ಅರಿತಾಗ ಅದನ್ನು ಮುಸ್ಲಿಮರ ತಲೆಗೆ ಕಟ್ಟಿ ಬಚಾವಾಗಲು ಶಾಖೆಯಿಂದ ಕಲಿತ ವಿದ್ಯೆ ಪ್ರಯೋಗಿಸಿ ಪೇಚಿಗೆ ಸಿಲುಕಿದ ಸೂರ್ಯ.
#ArrestSatishReddy#ArrestTejaswiSurya
ಲಾಕ್ಡೌನ್ ಸಂದರ್ಭ ರಾತ್ರಿ ಸಮಯದಲ್ಲಿ ಪತ್ನಿಯನ್ನು ಹೆರಿಗೆಗಾಗಿ ಮಂಗಳೂರು ಕರೆದುಕೊಂಡು ಹೋಗುವಾಗ ವಾಹನ ಕೆಟ್ಟು ಬಾಕಿಯಾದ ಗರ್ಭಿಣಿಯನ್ನು ಇಲಾಖಾ ವಾಹನದಲ್ಲೇ ಆಸ್ಪತ್ರೆ ದಾಖಲಿಸಿದ ಸಿಬ್ಬಂದಿಗಳನ್ನು ಸನ್ಮಾನಿಸಿದ ನಿಮ್ಮ ನಡೆ ಪ್ರಶಂಸನೀಯ.
ಮಾನವೀಯತೆ ತೋರಿದ ಸಿಬ್ಬಂದಿಗಳಿಗೂ, ನಿಮಗೂ ಶುಭವಾಗಲಿ.
@shashikumarnips#HumanityFirst
ದಿನಂಪ್ರತಿ ವ್ಯಾಪಾರ ಮಾಡಿ ಅದರಲ್ಲಿ ಸಿಗುವ ಲಾಭದಿಂದಲೇ ಜೀವನ ಸಾಗಿಸುತ್ತಿರುವ ವ್ಯಾಪಾರಿಗಳಿಗೆ ಈ ರೀತಿ ಅಚಾನಕ್ಕಾಗಿ ಮಾಡುವ ಲಾಕ್ಡೌನ್ ನಿಂದಾಗಿ ಆಗುವ ಕಷ್ಟ ಹೇಳತೀರದಂತದ್ದು.
ಮನುಷ್ಯತ್ವ ಸ್ವಲ್ಪವಾದರೂ ಉಳಿದಿದ್ದಲ್ಲಿ ಮಾತ್ರ ಅದು ಅರ್ಥವಾದೀತು.
ಬಡವರ ಶಾಪ ತಟ್ಟುವ ಮುನ್ನ ಅವರ ನೋವು ಅರ್ಥೈಸಿ.
@CMofKarnataka@BSBommai
@RAshokaB
ಶಾಂತವಾಗಿರುವ ಜಿಲ್ಲೆಯಲ್ಲಿ " ಗೋಡೆ ಬರಹ " ಗಳ ಮೂಲಕ ಶಾಂತಿ ಕೆಡಿಸುವ ಪ್ರಯತ್ನಗಳು ನಡೆಯುತ್ತಿದೆ.
ಪೊಲೀಸ್ ಇಲಾಖೆಯು ಮುತುರ್ವಜಿಯಿಂದ ಅಂತಹ ಕಿಡಿಗೇಡಿಗಳನ್ನು ಬಂಧಿಸುವುದರ ಜೊತೆಗೆ, ಇದರ ಹಿಂದಿರುವ ಶಕ್ತಿಗಳನ್ನು ಆದಷ್ಟು ಬೇಗ ಸಮಾಜಕ್ಕೆ ಪರಿಚಯಿಸಿಕೊಡಬೇಕಿದೆ.
@DCDK9@spdkpolice@CMofKarnataka
@
ಆಧುನಿಕ ತಂತ್ರಜ್ಞಾನಗಳು ಮುಂದುವರಿದಾಗಲೂ ರಕ್ತಕ್ಕೆ ಪರ್ಯಾಯವಾಗಿ ಇನ್ನೊಂದು ವಸ್ತುವನ್ನು ಕಂಡುಹಿಡಿಯಲು ಸಾಧ್ಯವಾಗದಿರುವಾಗಲೂ, ಎಸ್ಸೆಸ್ಸಫ್ ಬ್ಲಡ್ ಸೈಬೋದ ಮೂಲಕ ಸಾವಿರಾರು ರಕ್ತದಾನಿಗಳನ್ನು ಸೃಷ್ಟಿಸಿ ರಕ್ತದ ಸಮಸ್ಯೆಗಳಿಗೆ ಪರಿಹಾರವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದೆ.
#BloodSaibo
@SSFBloodSaiboDk
@CMofKarnataka
ಕ್ಷಿಪ್ರ ಅವಧಿಯಲ್ಲಿ ದೊಡ್ಡ ಸಂಖ್ಯೆಯ ರಕ್ತದಾನಿಗಳನ್ನು ಸೃಷ್ಟಿಸುವಲ್ಲಿಯೂ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಪ್ರೇರೇಪಿಸುವಲ್ಲಿ ಯಶಸ್ವಿಯಾದ ಎಸ್ಸೆಸ್ಸಫ್ ಬ್ಲಡ್ ಸೈಬೋ ದ 200 ನೇ ರಕ್ತದಾನ ಶಿಬಿರ ನವಂಬರ್ 8 ಕ್ಕೆ ಕೆ.ಜಿ.ಎನ್ ಕ್ಯಾಂಪಸ್ ಮಿತ್ತೂರು ನಲ್ಲಿ.