ಹೊಸ ಅವಕಾಶಗಳು, ಹೊಸ ತಲೆಮಾರಿನ ಕೌಶಲ್ಯಗಳು, ನವ ಭಾರತ 🇮🇳
2047 ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕಾಗಿ ಮೋದಿ ಸರ್ಕಾರವು ಇಂದಿನ ಯುವಜನರನ್ನು ಕೌಶಲ್ಯ ಮತ್ತು ಅವಕಾಶಗಳ ಮೂಲಕ ಸಬಲೀಕರಿಸುತ್ತಿದೆ.
#ViksitBharat
ಇಂದು ಹಾವೇರಿಯ ತಾಲೂಕು ಪಂಚಾಯತ ಆವರಣದಲ್ಲಿರುವ ಲೋಕಸಭಾ ಸದಸ್ಯರ ಜನಸಂಪರ್ಕ ಕಾರ್ಯಾಲಯದಲ್ಲಿ NHAI ಅಧಿಕಾರಿಗಳ ಸಭೆಯನ್ನು ತಗೆದುಕೊಂಡೆನು.
ಈ ಸಂಧರ್ಭದಲ್ಲಿ ಹಿರಿಯ ಇಂಜನಿಯರಗಳು ಉಪಸ್ಥಿತರಿದ್ದರು.
"ಚನ್ನಪಟ್ಟಣ ಮತದಾರರ ಹಂಬಲ
ಎನ್.ಡಿ.ಎ ಗೆಲುವಿಗೆ ಬೆಂಬಲ"
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಹಾಗೂ @JanataDal_S ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy
ಅವರೊಂದಿಗೆ ಚನ್ನಪಟ್ಟಣ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ನಮ್ಮ #NDA ಅಭ್ಯರ್ಥಿ ಶ್ರೀ @Nikhil_Kumar_k ಅವರ ಪರವಾಗಿ ಮತಯಾಚನೆ ನಡೆಸಲಾಯಿತು. ಸುಳ್ಳು ಆಮಿಷಗಳನ್ನೊಡ್ಡಿ ಅಧಿಕಾರಕ್ಕೆ ಬಂದ ಜನವಿರೋಧಿ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತಕ್ಕೆ ಬೇಸತ್ತಿರುವ ಮತದಾರ ಬಂಧುಗಳು ಉಪಸಮರದಲ್ಲಿ #NDA ಗೆಲ್ಲಿಸುವ ಸಂಕಲ್ಪ ತೊಟ್ಟಿರುವುದು ರಸ್ತೆಯುದ್ದಕ್ಕೂ ಮೊಳಗಿದ ಜಯಘೋಷಗಳು ಸಾಕ್ಷೀಕರಿಸಿದವು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀ @NswamyChalavadi, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು, ಮಾಜಿ ಸಚಿವರಾದ ಶ್ರೀ ಸಾರಾ ಮಹೇಶ್, ಶ್ರೀ ಬಂಡೆಪ್ಪ ಕಾಂಶಂಪೂರ್, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಧೀರಜ್ ಮುನಿರಾಜು, ಮಾಜಿ ಶಾಸಕರಾದ ಶ್ರೀ ಮಾಗಡಿ ಮಂಜುನಾಥ್, ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ,ಮಾಜಿ ಸಂಸದರಾದ ಶ್ರೀ ಮುನಿಸ್ವಾಮಿ, ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಹಾಗೂ ಮತದಾರರು ಉಪಸ್ಥಿತರಿದ್ದರು.
#Byelections2024 #Channapatnabyelection
ನಾಗ್ಪುರ: ನಾಳೆ ಶನಿವಾರ, ಅಕ್ಟೋಬರ್ 12, 2024ರಂದು ಬೆಳಗ್ಗೆ 7.40 ರಿಂದ ಆರೆಸ್ಸೆಸ್ ವಿಜಯದಶಮಿ ಉತ್ಸವ ಪ್ರಾರಂಭ. ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಸರಸಂಘಚಾಲಕ ಡಾ।ಮೋಹನ್ ಭಾಗವತ್ ಅವರ ಭಾಷಣ. ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ। ಕೆ. ರಾಧಾಕೃಷ್ಣನ್ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ.
#ಸಂಘಶತಾಬ್ದಿ
ಸೆಪ್ಟೆಂಬರ್ 29 ರ ಭಾನುವಾರ ನಡೆಯಲಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು ನೀಡಿ. 1800-11-7800 ಗೆ ಕರೆ ಮಾಡಿ, ನಮೋ ಆ್ಯಪ್ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ.
#MannKiBaat
Jandhan Accounts were launched on this day 10 years ago. A butt of joke by political opponents in its initial days, we look back with pride when same adversaries used it to all their schemes . Inclusion , speed , transparency , empowerment all at a Go . #10YearsofJandhan
'ಆಗಸ್ಟ್ 14 ವಿಭಜನೆಯ ಕರಾಳ ಸ್ಮರಣಾ ದಿನ'.
ದ್ವೇಷ, ಹಿಂಸಾಚಾರದಿಂದ ದೇಶದ ಲಕ್ಷಾಂತರ ಸಹೋದರ, ಸಹೋದರಿಯರು ನಿರಾಶ್ರಿತರಾಗಿ, ಜೀವ ಕಳೆದುಕೊಂಡ ನೋವು ಎಂದಿಗೂ ಮಾಸದು. ನಮ್ಮ ಜನರ ಹೋರಾಟ, ತ್ಯಾಗದ ಸ್ಮರಣೆಯ ದಿನವಾದ ದೇಶ ವಿಭಜನೆಯ ದಿನವನ್ನು ಮರೆಯಲು ಸಾಧ್ಯವಿಲ್ಲ.
#PartitionHorrorsRemembranceDay
110 meritorious students received ₹10,000 scholarship as part of @Offtejasvisurya's NaMo Vidyanidhi Initiative.
1000+ students from Bengaluru South have now been provided with scholarships to aid their education.
Glimpses from the event!
ಬಡವರ ಬಂಧು, ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು, ಕನ್ನಡಾಂಬೆಯ ಸುಪುತ್ರರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.💐
#BSYediyurappa@BSYBJP@BYVijayendra@BYRBJP
ನಾಡಿನ ಜನಪ್ರಿಯ ಮುಖ್ಯಮಂತ್ರಿಗಳು ನಮ್ಮೆಲ್ಲರ ಮಾರ್ಗದರ್ಶಕರಾದ ಶ್ರೀ Basavaraj Bommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಾಡಿನ ಜನರ ಸೇವೆ ಮಾಡಲು ತಾಯಿ ಭಾರತಾಂಬೆ ನಿಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ, ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.
#CommonMansCm@BSBommai@BJP4Karnataka
ಮಹಾನ್ ದೇಶಪ್ರೇಮಿ, ಅದ್ಭುತ ವಿವೇಚನಾ ಶಕ್ತಿ ಹಾಗೂ ವಿಚಾರಧಾರೆಯಿಂದ ಯುವಜನತೆಗೆ ಮಾದರಿಯಾಗಿರುವ, ಉತ್ಕೃಷ್ಟ ವ್ಯಕ್ತಿತ್ವದ ಮಹಾನ್ ಚೇತನ, ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ ಅವರ ಜನ್ಮದಿನದಂದು ಶತಕೋಟಿ ಪ್ರಣಾಮಗಳು.
#NationalYouthDay | #SwamiVivekanandaJayanti
ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಅಹ್ಮದಾಬಾದ್ʼನ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು.
ಜನಸಾಮಾನ್ಯರಂತೆ ಸಾಲಿನಲ್ಲಿ ನಿಂತು ಮೋದಿಜೀ ಮತಚಲಾವಣೆ ಮಾಡಿರುವುದು ನಮ್ಮೆಲ್ಲರಿಗೂ ಮಾದರಿ. ಸಮಸ್ತ ಮತದಾರರು ಮತದಾನ ಮಾಡುವ ತಮ್ಮ ಹಕ್ಕನ್ನು ತ್ಯಜಿಸದೇ ಮತ ಚಲಾವಣೆ ಮಾಡಬೇಕು ಎಂದು ಕೇಳಿಕೊಂಡರು.
@narendramodi@PMOIndia
ಭಾರತೀಯ ಜನತಾ ಪಾರ್ಟಿ ರಾಷ್ಟ್ರಾಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಜೀ ಅವರಿಗೆ ಜನ್ಮ ದಿನದ ಶುಭಾಶಯಗಳು
ಪಕ್ಷವನ್ನು ರಾಷ್ಟ್ರಾದ್ಯಂತ ಸಂಘಟಿಸಿ, ಕಾರ್ಯಕರ್ತರಲ್ಲಿ ಹುರುಪು, ಉತ್ಸಾಹ ತುಂಬುತ್ತ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವ ನಿಮಗೆ ಆ ಭಗವಂತ ಸುಧೀರ್ಘ ಆಯಸ್ಸು, ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವೆ💐
@JPNadda@BJP4India
ಕೇಂದ್ರ ಗಣಿ ಹಾಗೂ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ, ಜನಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@JoshiPralhad
ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ಸರ್ವಸಮಾನತೆಯ ಸಂವಿಧಾನವನ್ನು ಅಂಗೀಕರಿಸಿದ ದಿನವಾದ ಇಂದು ಸಂವಿಧಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ಸ್ಮರಿಸೋಣ.
#ConstitutionDayofIndia