@PriyankKharge ಸರ್ ನಿಮನ್ನ ಕಂಡ್ರೆ ಕೇವಲ ಮುಖ್ಯಮಂತ್ರಿ ಗೆ ಅಷ್ಟೇ ಅಲ್ಲ ನಮ್ಮ ದೇಶದ ಪ್ರಧಾನಿಗು ಕೂಡ ಭಯ ಕಾಡುತ್ತಿದೆ. ಕೇವಲ ಒಬ್ಬ MLA ನ ಸೋಲಿಸೋಕ್ಕೆ ದೇಶದ ಪ್ರಧಾನಿ ಬರುತ್ತಾರೆ ಅಂದ್ರೆ ಸುಮ್ನೇನಾ?
@AVCChittapur ಸರ್ ಅಭಿನಂದನೆಗಳು💐
ನಿಮ್ಮಂತ ಯುವ ರಾಜಕಾರಣಿ ನಮಗೆ ಬೇಕು. ಸ್ವಚ್ಛ ಮನಸಿನ ನಿಸ್ವಾರ್ಥ ರಾಜಕಾರಣಿ ಸರ್ ನೀವು ಅದೆಷ್ಟೋ ನನಂತ ಯುವಕರಿಗೆ ಮಾದರಿಯಾಗಿದ್ದೀರಿ ಹಾಗೂ ಚಿತ್ತಾಪುರ ಸಮಗ್ರ ಅಭಿವೃದ್ಧಿಗಾಗಿ ನಾನು ಯಾವಾಗಲು ನಿಮ್ಮೊಂದಿಗೆ ಇರುತ್ತೇನೆ ಸರ್. ನಮಸ್ಕಾರ ಸರ್ 🙏
Fastest to 8000 ODI runs. (175 innings)
Fastest to 9000 ODI runs. (194 innings)
And now, the fastest ever to 10,000 ODI runs. (205 innings)
@imVkohli's consistency is just unbelievable! 🐐
#INDvWI#PlayBold
60 ವರ್ಷದಲ್ಲಿ ಕಾಂಗ್ರೇಸ್ ಏನನ್ನೂ ಮಾಡಿಲ್ಲ-MODI
ಮೋದಿ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದನ್ನು ಹೊರತುಪಡಿಸಿ
ಉಳಿದಿದ್ದೆಲ್ಲವನ್ನೂ 60 ವರ್ಷ ದೇಶವನ್ನು ಕಟ್ಟಿದವರು ಮೋದಿಗೆ ನೀಡಿದ್ದಾರೆ
ನೀರು
ಆಹಾರ
ಬಟ್ಟೆ
ಶಿಕ್ಷಣ
ಆರೋಗ್ಯ
ವಿಧ್ಯುತ್
ಅಂಚೆ
ದೂರವಾಣಿ
ಸಾರಿಗೆ
ಬ್ಯಾಂಕು
ರೇಡಿಯೋ
ಕಂಪ್ಯೂಟರ್
ಇಂಟರ್ ನೆಟ್
ಮೊಬೈಲ್
ಕಾರು
ವಿಮಾನ