ರಾಮನಗರದಲ್ಲಿ ಶ್ರೀ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವರ ದರ್ಶನಕ್ಕೆ ನಿರಾಕರಿಸಿರುವುದು ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ಮತ್ತು ರೌಡಿತನದ ಪರಮಾವಧಿಯಾಗಿದೆ. ಅಧಿಕಾರದ ಮದದಿಂದ ಮೆರೆಯುತ್ತಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಈ ದೌರ್ಜನ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. 2028ರ ಚುನಾವಣೆಯಲ್ಲಿ ಈ ಎಲ್ಲಾ ದಬ್ಬಾಳಿಕೆ ಹಾಗೂ ದೌರ್ಜನ್ಯಗಳಿಗೆ ಜನರು ಖಂಡಿತವಾಗಿಯೂ ತಕ್ಕ ಬುದ್ಧಿ ಕಲಿಸಲಿದ್ದಾರೆ.
#JDS #NikhilKumaraswamy #Ramanagara
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ದೊಡ್ಡ ಕುರುಬರಹಳ್ಳಿಯಲ್ಲಿ ಬಿಸಿಲು ಮಾರಮ್ಮ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಅವಕಾಶ ನೀಡದೆ ದೇಗುಲದ ಬಾಗಿಲು ಹಾಕಿಸಿದ್ದು ಉದ್ದೇಶಪೂರ್ವಕ ಕೃತ್ಯ. ಆ @INCKarnataka ಪುಡಾರಿಗಳಿಗೆ ಬೀಗ ಹಾಕಲು ಉತ್ತೇಜನ ನೀಡಿದವರು ಯಾರು ? ಹಿಂದೂಗಳ ಧಾರ್ಮಿಕ ಸ್ಥಳದಲ್ಲಿ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಇಂತಹ ಅಪಮಾನ ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರ ಈ ಗೂಂಡಾಗಿರಿ ಸಂಸ್ಕೃತಿಗೆ ನಾವು ಜಗ್ಗುವುದಿಲ್ಲ.
“ಭಾರತದ ಆತ್ಮ ಹಳ್ಳಿಗಳಲ್ಲಿದೆ.”
-ರಾಷ್ಟ್ರಪಿತ ಮಹಾತ್ಮ ಗಾಂಧಿ
ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ.
#ಹಳ್ಳಿಗರೆಂದರೆಗುಗ್ಗುಗಳಲ್ಲ
📍 New Delhi
In Parliament today, Shri N. Chandrababu Naidu avaru (@ncbn), Hon’ble Chief Minister of Andhra Pradesh, and I held discussions on matters pertaining to the Ministry of Steel and Heavy Industries concerning Andhra Pradesh, as well as broader developmental issues.
The meeting was attended by Minister of State for Steel and Heavy Industries Shri Bhupathiraju Srinivasa Varma avaru (@BjpVarma) and Members of Parliament from BJP, TDP, and Jana Sena.
The interaction was positive and constructive, in alignment with the vision of Hon’ble Prime Minister Shri @narendramodi avaru for inclusive and accelerated development.
#ViksitBharat2047
#NDA
ಮೆಟ್ರೋಗೆ ನೀಡಬೇಕಿದ್ದ ಆರ್ಥಿಕ ನೆರವನ್ನು (SCS) ಸ್ಥಗಿತಗೊಳಿಸಿರುವ ಕಾಂಗೆಸ್ ಸರ್ಕಾರ, ದರ ಏರಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದೆ.
- ಶ್ರೀ @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು
ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎಂದು BMRCL ಮೇಲೆ ಒತ್ತಡ ಹಾಕಿ FFC ಕಮಿಟಿ ಮೂಲಕ ದರ ಏರಿಸಿದೆ. ದಿವಾಳಿ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಅಭಿಪ್ರಾಯವನ್ನೂ ಪರಿಗಣಿಸಿಲ್ಲ ಯಾಕೆ ?
- ಶ್ರೀ @Nikhil_Kumar_k , ಯುವ ಘಟಕದ ರಾಜ್ಯಾಧ್ಯಕ್ಷರು