@AsianetNewsSN ಆ ಅರೆಮಳ್ಳು ಮುದುಕಿ ಉಸುರುವಳ್ಳಿಯಂತೆ ಬಣ್ಣ ಬದಲಾಯಿಸ್ತಾ ಇದ್ದರೆ ಅದನ್ನು ಸಮರ್ಥಿಸುವ ವಕೀಲರ ಕಥೆ ಕಷ್ಟ ಕಷ್ಟ ಇಷ್ಟು ದಿನ ಸ್ಪಷ್ಟವಾಗಿ ಮಾತನಾಡುತ್ತಿದ್ದ ಮುದುಕಿ ಈಗ ಸ್ವಲ್ಪ ತಡಬಡಾಯಿಸುತ್ತಿದ್ದಾರೆ ಸಮಥಿಂಗ್ ಫೀಷಿ
@ajavgal @CPBlr ನಿರೀಕ್ಷಿರದ ರೀತಿಯಲ್ಲಿ ಇಷ್ಟು ಜನರನ್ನು ಅವರು ಅಂದಾಜು ಮಾಡಿರಲ್ಲಾ ಏನೋ ಆಗಬಾರದ ದುರದೃಷ್ಟಕರ ಅನಾಹುತ ನಡೆದುಹೋಗಿದೆ ಇದರಲ್ಲಿ ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುವುದರಲ್ಲಿ ಅರ್ಥ ಇಲ್ಲ ನೊಂದವರ ನೋವಿಗೆ ಸ್ಪಂದಿಸೋಣ ಪರಿಹಾರದ ಮೊತ್ತ ಜಾಸ್ತಿಯಾಗಲಿ ಸಂಸಾರದ ಆಧಾರ ಕಳೆದುಕೊಂಡಿರುವವರ ಜೀವನಕ್ಕೆ ಆಧಾರವಾಗಲಿ
@AsianetNewsSN ಮಾಧ್ಯಮಗಳು ಸುಳ್ಳು ವದಂತಿ ಹರಡಿ ಸಮಾಜದ್ರೋಹಿಗಳಾಗಿ ಪರಿವರ್ತನೆ ಆಗಿವೆ ಮೊದಲು ಮೂಲ ಖಚಿತ ಪಡಿಸಿಕೊಳ್ಳಿ ಅದು ನಿಮ್ಮ ಆದ್ಯ ಕರ್ತವ್ಯ ಅದರಲ್ಲಿ ಎಷ್ಟು ಖಚಿತತೆ ಇರಬೇಕೆಂದರೆ ನಿಮ್ಮ ವರದಿಗಳನ್ನು ಜನರು ಕಣ್ಣುಮುಚ್ಚಿ ನಂಬಬೇಕು