ಗೂಂಡಾಗಿರಿಗೆ ಉತ್ತರ ಪ್ರದೇಶದ ಬಿಜೆಪಿ ಹೆಸರುವಾಸಿ, ಯುಪಿ ಮಾಡೆಲ್ ಎಂದು ಸದಾ ಜಪಿಸುವ @BJP4Karnataka ಪಕ್ಷ ಅಲ್ಲಿನ ಗೂಂಡಾಗಿರಿಯನ್ನ ಮಾದರಿಯಾಗಿ ಸ್ವೀಕರಿಸಿದೆ.
ಯುಪಿಯ ಬಿಜೆಪಿಗರು ವಿರೋಧ ಪಕ್ಷದ ಮಹಿಳಾ ನಾಯಕಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಈ ಘಟನೆ ಸಿದ್ದು ಸವದಿ ಪ್ರಕರಣವನ್ನು ನೆನಪಿಸುತ್ತದೆ.
#ಬಿಜೆಪಿಗೂಂಡಾಪಡೆ
ಬಿಜೆಪಿ ಶಾಸಕ ಸಿದ್ದು ಸವದಿ ದಲಿತ ಮಹಿಳಾ ಜನಪ್ರತಿನಿಧಿಯನ್ನು ಸಾರ್ವಜನಿಕವಾಗಿ ಎಳೆದಾಡಿ ಹಲ್ಲೆ ನಡೆಸಿದ ಪರಿಣಾಮ ಆ ಮಹಿಳೆಗೆ ಗರ್ಭಪಾತವಾಗಿ ಒಂದು ಕೊಲೆಗೆ ಕಾರಣರಾಗಿದ್ದರು.
'ಗೂಂಡಾಗಿರಿಯ ಪಾಠಶಾಲೆ' ಆಗಿರುವ @BJP4Karnataka ಇದು ಬಸವಣ್ಣನ ನಾಡು, ಇಲ್ಲಿ ನಿಮ್ಮ ದಾದಾಗಿರಿ ನಡೆಯದು ಎಂಬುದನ್ನ ಅರ್ಥ ಮಾಡಿಕೊಂಡರೆ ಒಳಿತು.
#ಬಿಜೆಪಿಗೂಂಡಾಪಡೆ
ದಯವಿಟ್ಟು ಪ್ರತಿಯೊಬ್ಬರೂ ರೀಟ್ವೀಟ್ ಮಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯನ್ನ ಖಂಡಿಸೋಣ. ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತನ ಬೆನ್ನಿಗೆ ನಿಲ್ಲೋಣ
#SuspendKarkalaPsiMadhu
ಬಿಜೆಪಿ ಒಂದು ರಾಜಕೀಯ ಪಕ್ಷವೇ ಅಲ್ಲ, ಅದೊಂದು ಕ್ಷುದ್ರ ಮನಸುಗಳ ಕೂಟ.
ರಾಜಕೀಯ ವಿರೋಧಿಗಳ ವಿಡಿಯೋ ತಿರುಚುವುದು, ನಕಲಿ ಖಾತೆ ಸೃಷ್ಟಿಸಿ ಆಕ್ಷೇಪಾರ್ಹವಾಗಿ ಬರೆಯುವುದು, ಇವೆಲ್ಲವೂ ಬಿಜೆಪಿಯ ಟೂಲ್ ಕಿಟ್.
ಕಾಂಗ್ರೆಸ್ ಕಾರ್ಯಕರ್ತರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಬೆದರಿಸುತ್ತೇವೆ ಎಂದರೆ ಅದು ನಿಮ್ಮ ಭ್ರಮೆ @BJP4Karnataka
Our Congress worker Radhakrishna Hirgan was brutally assaulted by police in Karkala(Udupi) despite a serious medical condition.
It is outrageous that the basis was an old false case against him.
@DGPKarnataka must get the investigation conducted and take the strictest of action.
ಅಷ್ಟೊಂದು ರಾಜಕೀಯದ ಆಸೆ ಇದ್ದರೆ ಚಡ್ಡಿ ತೊಟ್ಟ ಗೂಂಡಾಗಳಾಗಿ ಬದಲಾಗಿ, ಖಾಕಿ ಬಟ್ಟೆ ಹಾಕಿ ಜನರ ತೆರಿಗೆಯಿಂದ ಬದುಕುತ್ತಾ, ಅಮಾಯಕ ರಾಧಾಕೃಷ್ಣನ ಮೇಲೆ ದೌರ್ಜನ್ಯ ಮಾಡುವ ಹಕ್ಕು ನಿಮಗಿಲ್ಲ.
#SuspendKarkalaPsiMadhu
ಕಾರ್ಕಳದ ಶಾಸಕರಾದ ಸುನೀಲ್ ಕುಮಾರ್ ಅವರೇ ನಿಮಗೆ ರಾಧಾಕೃಷ್ಣ ಅಷ್ಟೊಂದು ದುಸ್ವಪ್ನವಾಗಿ ಕಾಡಿದ್ದರೇ?
ಸುಳ್ಳು ಕೇಸಿನಲ್ಲಿ ಒಳಗೆ ಹಾಕಿಸಿ, ಮಾರಣಾಂತಿಕ ಹಲ್ಲೆ ನಡೆಸಿ ಕಾರ್ಕಳವನ್ನ ಮತ್ತೊಂದು ಉತ್ತರ ಪ್ರದೇಶ ಮಾಡಬೇಕೆಂದು ಎಣಿಸಿದ್ದೀರಾ?
#SuspendKarkalaPsiMadhu
ಕೇವಲ ಒಂದು ಮಹಾನಗರ ಪಾಲಿಕೆ ಚುನಾವಣೆ ಪ್ರಚಾರಕ್ಕೆ ಪ್ರಧಾನಿ, ಕೇಂದ್ರ ಗೃಹಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬರ್ತಾರೆ ಎಂದರೆ..
ಕೇಂದ್ರ ಸರಕಾರದಲ್ಲಿ ಯಾವುದೇ ಕ್ಯಾಮೇ ನಡಿಯುತ್ತಿಲ್ಲಾ ಅಂತಾರ್ಥ.
ಪ್ರಧಾನಮಂತ್ರಿ ಏನೂ ಕೆಲಸಕ್ಕೆ ಬಾರದ ವೆಸ್ಟ್ ಫೆಲ್ಲೋ ಅಂತಾರ್ಥಾ....ಇದು ಮುಗಿಸಿ ಕರ್ನಾಟಕಕ್ಕೆ ಬರಲಿ
ಗ್ರಾಮ ಪಂಚಾಯಿತಿ ಚುನಾವಣೆ ಇದೆ
ಮೂಡಬಿದಿರೆಯಲ್ಲಿ ಜನತೆಗೆ ಧ್ವನಿ ಇಲ್ಲವಾಗಿದೆ, ಧ್ವನಿ ಎತ್ತಿದವರಿಗೆ ಗೂಂಡಾಗಳಿಂದ ಗೂಸಾ ಭಾಗ್ಯ, ನಿಷ್ಠಾವಂತ ಅಧಿಕಾರಿಗಳಿಗೆ ಎತ್ತಂಗಡಿ ಭಾಗ್ಯ, ಬ್ಯಾನರ್ ನಲ್ಲಿ ಶೋ ಭಾಗ್ಯ ಇದು ಮೂಡಬಿದಿರೆ ಜನತೆಯ ದೌರ್ಬಾಗ್ಯ.
@BJP4Karnataka@BSYBJP@INCKarnataka#ArrestBedraBjpGoons
ಅಧಿಕಾರಕ್ಕಾಗಿ ನೀವು ಯಾವ ಮಟ್ಟಕ್ಕೂ ಇಳಿಯಬಲ್ಲಿರಿ ಎಂದು ಇತ್ತೀಚಿಗೆ ಕಾಂಗ್ರೆಸ್ ಸದಸ್ಯನಿಗೆ ಬಲೆ ಹಾಕುವ ಮೂಲಕ ತೋರಿಸಿ ಕೊಟ್ಟಿದ್ದೀರಿ. ಈ ನಿಮ್ಮ ನಾಟಕ ಇನ್ಮುಂದೆ ನಡೆಯದು. ಕೂಡಲೇ ಆರೋಪಿಗಳನ್ನು ಬಂಧಿಸಿ ಶಾಸಕರೇ.
#ArrestBedraBjpGoons