ಪ್ರಾಮಾಣಿಕವಾಗಿ, ದಕ್ಷವಾಗಿ, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತಿದ್ದ KPSC ಕಾರ್ಯದರ್ಶಿ ಅವರನ್ನು ವರ್ಗವಣೆ ಗೊಳಿಸಿ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯ ಅತಂತ್ರ ಮಾಡಿ,
ಕೆಪಿಎಸ್ಸಿ ಸುಧಾರಣಾ ರಥಕ್ಕೆ ಕಾಲು ಮುರಿದ ಅಭ್ಯರ್ಥಿಗಳ ಕತ್ತಲೆ ತಳ್ಳಿದ ಸರಕಾರ....@INCKarnataka@CMofKarnataka@RahulGandhi
ಹಳೆ ರೋಸ್ಟರ್ ಇಂದ ನೇಮಕಾತಿ ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಆದೇಶ ಇರುವುದರಿಂದ ಆದಷ್ಟು ಬೇಗ ಈಗಾಗಲೇ ಕೆಪಿಎಸ್ಸಿ ಗೆ ನೇಮಕಾತಿ ಪ್ರಸ್ತಾವನೆಗೆ ಬಂದಿರುವ ಎಲ್ಲ ಇಲಾಖೆಯಿಂದ ಸ್ಪಷ್ಟೀಕರಣ ಪಡೆದು ಕೂಡಲೇ ನೇಮಕಾತಿಗೆ ಚಾಲನೆ ನೀಡಿ @secretarykpsc sir.
@DKShivakumar Sir
ದಯವಿಟ್ಟು ಕೆಪಿಟಿಸಿಎಲ್ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಿ.ಕಳೆದ ಎರಡು ವರ್ಷಗಳಿಂದ kptcl ನೇಮಕಾತಿ ನಡೆದರೂ, ಇನ್ನೂ ಅಭ್ಯರ್ಥಿ ಗಳಿಗೆ ನೇಮಕ ಆದೇಶ ಪತ್ರ ನೀಡಿಲ್ಲ. ಆದಷ್ಟು ಬೇಗ ನಿಮ್ಮ ಸರಕಾರ ಕೆಪಿಟಿಸಿಎಲ್ ಅಭ್ಯರ್ಥಿಗಳಿಗೆ ಅದೇಶ್ ಪತ್ರ ನೀಡಬೇಕು.
@Giri5678M@Raghu75603993@secretarykpsc ನಿಮ್ಮ ಹುದ್ದೆ ಗಳನ್ನು ಯಾರಿಂದಲೂ ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ತಡವಾದರೂ ನಿಮ್ಮ ಹುದ್ದೆ ನಿಮಗೆ ಸಲ್ಲಿಸಲು ನಾವು ಶ್ರಮಿಸುತ್ತೇವೆ.