Top Tweets for #WeStandWithKpscSecretary
ಕಳೆದ ಸಲದಂತೆ ಇವನ ಮಾತು ಕೇಳಿ ಕಾರ್ಯದರ್ಶಿ ಮೇಲೆ ಕ್ರಮ ತಗೊಂಡ್ರೆ ನಿಮಗೆ ಕೇಡು ಗಾಲ ಕಾದಿದೆ @siddaramaiah ಅವರೇ.
ಮೊದ್ಲು ಇವನಿಗೆ back ಮುಚ್ಕೊಂಡು ಕೆಲ್ಸ ಮಾಡೋಕೆ ಹೇಳಿ. ಇಲ್ಲ ರಾಜೀನಾಮೆ ಕೊಟ್ಟು ಹೋಗೋಕೆ ಹೇಳಿ.
#WestandwithKpscsecretary
ಕೊನೆಗೂ ಎಚ್ಚೆತ್ತ ರಾಜ್ಯ ಸರ್ಕಾರ.
ಈಗಲಾದರೂ ಭ್ರಷ್ಟ ಶಿವಶಂಕರಪ್ಪ ಗಾಢ ನಿದ್ದೆಯಿಂದ ಏಳಲಿ. ಇಲ್ಲವಾದಲ್ಲಿ ರಾಜೀನಾಮೆ ಕೊಟ್ಟು ತೊಲಗಲಿ.
#KPSC #WeStandWithKpscSecretary
@secretarykpsc

@ksceaa @Bhavyanmurthy @secretarykpsc ಬೀದಿಗಿಳಿದು ಹೋರಾಟಕ್ಕೆ ವೇದಿಕೆ ಸಜ್ಜು ಮಾಡಿ ಅದನ್ನ ಬಿಟ್ಟು ಬರೀ ಪೊಳ್ಳು ನೆಪ ಮಾಡಿಕೊಂಡು ಟ್ವೀಟರ್ ನಿಂದ ಬದಲಾವಣೆ ಅಸಾಧ್ಯ...
#westandwithkpscsecretary
#WeStandWithKPSCsecretary
#KPSC ಯನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡುವ ಬದಲು ಅವರ ಕಾರ್ಯಗಳಿಗೆ ಅಡ್ಡಿಪಡಿಸಲಾಗ್ತೀದೆ.
ಈ ಹಿಂದೆ KPSC ಯಲ್ಲಿ ಹಲವಾರು ಸುಧಾರಣೆ ತಂದಿದ್ದ ಮಾನ್ಯ ವಿಕಾಸ್ ಕಿಶೋರ್ ಸುರಳ್ಕರ ಅವರನ್ನು ವರ್ಗಾವಣೆ ಮಾಡಲಾಗಿತ್ತು. @CMofKarnataka @DKShivakumar

#WeStandWithKPSCsecretary
#KPSC ಯನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡುವ ಬದಲು ಅವರ ಕಾರ್ಯಗಳಿಗೆ ಅಡ್ಡಿಪಡಿಸಲಾಗ್ತೀದೆ.
ಈ ಹಿಂದೆ KPSC ಯಲ್ಲಿ ಹಲವಾರು ಸುಧಾರಣೆ ತಂದಿದ್ದ ಮಾನ್ಯ ವಿಕಾಸ್ ಕಿಶೋರ್ ಸುರಳ್ಕರ ಅವರನ್ನು ವರ್ಗಾವಣೆ ಮಾಡಲಾಗಿತ್ತು.
@CMofKarnataka @DKShivakumar

Kpsc & Secretary Never ending tussle..Vikas sir transfer over, now Latha mam turn..Looks like, if anything goes against will of chairman or board officer getting transferred and all process are in halt..
Other side aspirants life.. @CMofKarnataka
@rashtrapatibhvn

KPSC ಯನ್ನ ನಿಯತ್ತಾಗಿ ನಡೆಸೋಕೆ ಆಗ್ತಾ ಇಲ್ಲ ಅಂದ್ರೆ ಶಾಶ್ವತವಾಗಿ ಮುಚ್ಚಿ
#WeStandWithKPSCSecretary

@CMofKarnataka, @PriyankKharge
ಅವರೇ, ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಸಂಘರ್ಷಣೆ ನಡೀತಾ ಹೋದ್ರೆ, ಅಭ್ಯರ್ಥಿಗಳ ಸಮಸ್ಯೆಗಳನ್ನು ಕೇಳೋರು ಯಾರು, ಕಾರ್ಯದರ್ಶಿಗಳು ಪ್ರಾಮಾಣಿಕವಾಗಿ ಇರೋದೇ ತಪ್ಪಾ?
#WeStandWithKPSCsecretary

@CMofKarnataka @PriyankKharge ಅವರೇ, ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಸಂಘರ್ಷನೇ ನಡೀತಾ ಹೋದ್ರೆ,ಅಭ್ಯರ್ಥಿಗಳ ಸಮಸ್ಯೆಗಳನ್ನು ಕೇಳೋರು ಯಾರು, ಕಾರ್ಯದರ್ಶಿಗಳು ಪ್ರಾಮಾಣಿಕವಾಗಿ ಇರೋದೇ ತಪ್ಪಾ?
#westandwithkpscsecretary

ಪಕ್ಕದ ರಾಜ್ಯದಲ್ಲಿ ಭಾಷಣ ಮಾಡಿದ್ದು ಮುಗಿದಿದ್ದರೆ. ನಮ್ಮ ರಾಜ್ಯದ ಕಡೆ ಗಮನ ಕೊಡಿ @siddaramaiah ಮತ್ತು @DKShivakumar ಅವರೇ.
ಪದೇ ಪದೇ ಈ Kpsc ಅಧ್ಯಕ್ಷ ಎಂದು ಕರೆಸಿಕೊಳ್ಳುವವ ಸೆಕ್ರೆಟರಿ ಗಳ ವಿರುದ್ಧ ಕ್ಯಾತೆ ತಗೆಯುತ್ತ ಇದ್ದಾನೆ. ಇವನನ್ನು ಕೂಡಲೇ ಕರೆಸಿ ನೋಟಿಸ್ ಕೊಡಿ.
#WeStandWithKpscSecretary
ಅಂದು ಶ್ಯಾಮ ಭಟ್ಟ. ಇಂದು ಈ ಶಿವಶಂಕರಪ್ಪ
KPSC ಯನ್ನು ಹಾಳು ಮಾಡೋಕೆ ಹಾಗೂ ಲಕ್ಷಾಂತರ ಅಭ್ಯರ್ಥಿಗಳ ಜೀವನದ ಜೊತೆ ಆಟ ಆಡೋಕೆ ಹುಟ್ಟಿರುವ ಪ್ರಾರಬ್ದಗಳು.
#WeStandWithkpscSecretary

ಪ್ರತಿಸಾರಿಯು @secretarykpsc ಅವರು ಪ್ರಾಮಾಣಿಕವಾಗಿ ಕೆಲಸ ಮಾಡಲು ಈ ಅಧ್ಯಕ್ಷ ಅಡ್ಡಿ ಮಾಡುತ್ತಲೇ ಬಂದಿದಾನೆ, ಜಿಗಣಿ ತರ ಅಭ್ಯರ್ಥಿಗಳ ರಕ್ತಹೀರೊಕೆ ಅಂತಲೇ ಹುಟ್ಟಿದಾರೆ ಅನ್ಸುತ್ತೆ. @rashtrapatibhvn @DKShivakumar @PMOIndia @INCKarnataka ದಯವಿಟ್ಟು ಇವರ ಅಟ್ಟಹಾಸಕ್ಕೆ ಕಡಿವಾಣ ಹಾಕಿ.
#WeStandWithKPSCsecretary

@CMofKarnataka @siddaramaiah sir please throw out this KPSC chairman from that dignified post he is trying to sell off every government posts
#westandwithKPSCsecretary @nimmasuresh
#WeStandWithKPSCsecretary
#KPSC ಯನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡುವ ಬದಲು ಅವರ ಕಾರ್ಯಗಳಿಗೆ ಅಡ್ಡಿಪಡಿಸಲಾಗ್ತೀದೆ.
ಈ ಹಿಂದೆ KPSC ಯಲ್ಲಿ ಹಲವಾರು ಸುಧಾರಣೆ ತಂದಿದ್ದ ಮಾನ್ಯ ವಿಕಾಸ್ ಕಿಶೋರ್ ಸುರಳ್ಕರ ಅವರನ್ನು ವರ್ಗಾವಣೆ ಮಾಡಲಾಗಿತ್ತು.
@CMofKarnataka @prajavani
1/2

ಈ ಶಿವಶಂಕ್ರಪ್ಪ ಸಾಹುಕಾರ್ ಅವಧಿ ಇನ್ನೂ ಇದೆ ಈ ನಡುವೆ ಸರಕಾರ ಏನೂ ಮಾಡಲಿಕ್ಕೆ ಆಗಲ್ವಾ?
@ChekrishnaCk
#KPSC
#WeStandWithKPSCSecretary

ಈ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಒಂದಷ್ಟು ಜನರಿಗೆ #KPSC ಯನ್ನೇ ಮುಚ್ಚಿಬಿಡಬೇಕು ಎಂಬ ಆಲೋಚನೆ ಇದ್ದಂಗಿದೆ
ಜನ ಸಾಮಾನ್ಯರ ಮಕ್ಕಳು ಸರಳವಾಗಿ ಸರಕಾರಿ ನೌಕರಿಗೆ ಅಯ್ಕೆಯಾಗುವುದನ್ನು ಸಹಿಸಿಕೊಳ್ಳಲು ಆಗ್ತಾ ಇಲ್ಲ ಇವುಗಳಿಗೆ
@CMofKarnataka ಏನ್ ಸರ್ ಇದೆಲ್ಲಾ
#WeStandWithKPSCSecretary

ಈ ಬೇವರ್ಸಿ KPSC ಅಧ್ಯಕ್ಷನ್ನನು ಬದಲಾವಣೆ ಮಾಡದೆ KPSC ಎಂದಿಗೂ ಉದ್ದಾರ ಆಗೋಲ್ಲ.
ಹಳೇ ಸೆಕ್ರೆಟರಿ ಗೆ ಕಾಟ ಕೊಟ್ಟಿದ್ದು ಸಾಲದು ಎಂದು ಹೊಸ @secretarykpsc ಗೂ ಕಾಟ ಕೊಡ್ತಾ ಇದಾನೆ
#WeStandWithKPSCsecretary

#WeStandWithKPSCsecretary
#KPSC ಯನ್ನು ಸುಧಾರಣೆ ಮಾಡಲು ಪ್ರಯತ್ನಿಸುವ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡುವ ಬದಲು ಅವರ ಕಾರ್ಯಗಳಿಗೆ ಅಡ್ಡಿಪಡಿಸಲಾಗ್ತೀದೆ.
ಈ ಹಿಂದೆ KPSC ಯಲ್ಲಿ ಹಲವಾರು ಸುಧಾರಣೆ ತಂದಿದ್ದ ಮಾನ್ಯ ವಿಕಾಸ್ ಕಿಶೋರ್ ಸುರಳ್ಕರ ಅವರನ್ನು ವರ್ಗಾವಣೆ ಮಾಡಲಾಗಿತ್ತು.
@CMofKarnataka @prajavani
1/2

ನಮಗಾಗಿ, ನಮ್ಮ ಭವಿಷ್ಯಕ್ಕಾಗಿ..!!
ದಯವಿಟ್ಟು ಎಲ್ಲರು ಭಾಗವಹಿಸಿ.🙏
#CancelKPSCSecretaryTransfer
#westandwithKPSCsecretary

ನಮಗಾಗಿ, ನಮ್ಮ ಭವಿಷ್ಯಕ್ಕಾಗಿ..!!
ದಯವಿಟ್ಟು ಎಲ್ಲರು ಭಾಗವಹಿಸಿ.🙏
#CancelKPSCSecretaryTransfer
#westandwithKPSCsecretary

Last Seen Hashtags on Sotwe
stw sange
Seen from Singapore
tuzlatravesti
Seen from Turkey
üveykızkardeş
Seen from Turkey
nolimit()*******************************
Seen from Germany
ometv
Seen from United Kingdom
ensest() + filter:native_video
Seen from Austria
turksikis
Seen from Germany
Teenager Teenager $
Seen from Turkey
siirttravesti
Seen from Turkey
anwo
Seen from Spain
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.8M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.4M followers

KATY PERRY 
@katyperry
89M followers

Taylor Swift 
@taylorswift13
82.9M followers

Lady Gaga 
@ladygaga
74.4M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.8M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers














