ಮಾನ್ಯ @DKShivakumar ಅವರೇ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನೀವು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿಗಳ ಬಗ್ಗೆ ವ್ಯಕ್ತಪಡಿಸಿದ ಕಾಳಜಿ ಹಾಗೂ ವಿದ್ಯಾರ್ಥಿ ಸಮುದಾಯದ ಹಿತಕ್ಕಾಗಿ ಮಾಡಿದ ಘೋಷಣೆಗಳು ಶ್ಲಾಘನೀಯ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ನಿಮ್ಮ ನಾಯಕತ್ವದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
@INCKarnataka ಸರ್ಕಾರದ ಗಮನಕ್ಕೆ ಕೆಳಕಂಡ ಬೇಡಿಕೆಗಳು:
• ಘೋಷಣೆಯಾಗಿರುವ ಎಲ್ಲಾ 57,000 ನೇಮಕಾತಿ ಹುದ್ದೆಗಳ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ, 31-12-2026 ರೊಳಗೆ ಪೂರ್ಣಗೊಳಿಸಬೇಕು.
• ಮಾನ್ಯ @PriyankKharge ಅವರ ಗಮನಕ್ಕೆ: ಪೊಲೀಸ್ ಉಪನಿರೀಕ್ಷಕ (PSI) ನೇಮಕಾತಿ ನಡೆದಿದ್ದು ಸುಮಾರು 6 ವರ್ಷಗಳು ಕಳೆದಿವೆ. ಆದ್ದರಿಂದ ಕೂಡಲೇ 600 PSI ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಬೇಕು.
• Apex Bank ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ಶೀಘ್ರದಲ್ಲೇ ಪೂರ್ಣಗೊಳಿಸಬೇಕು.
• ಭೂ ಮಾಪಕ (Surveyor) ಹುದ್ದೆಗಳ ನೇಮಕಾತಿಯನ್ನು KPSC ಯಿಂದ KEA ಗೆ ವರ್ಗಾಯಿಸಿ ಪಾರದರ್ಶಕವಾಗಿ ನಡೆಸಬೇಕು.
• ಹೊಸ KAS ಅಧಿಸೂಚನೆಯನ್ನು ಕೂಡಲೇ ಹೊರಡಿಸಬೇಕು.
• UPSC ಮಾದರಿಯಲ್ಲಿ KPSC ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಜಾರಿಗೊಳಿಸಬೇಕು.
• KEA ಮಾದರಿಯಲ್ಲಿ KPSC ಯಲ್ಲಿಯೂ 5 ಆಯ್ಕೆಗಳ (Options) ವ್ಯವಸ್ಥೆ ಜಾರಿಗೊಳಿಸಿ, ನಿಗದಿತ ಕಾಲಮಿತಿಯೊಳಗೆ ಪಾರದರ್ಶಕ ನೇಮಕಾತಿ ಪ್ರಕ್ರಿಯೆ ನಡೆಸಬೇಕು.
• ರಾಜ್ಯದಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
• 8,000 ಪೊಲೀಸ್ ಕಾನ್ಸ್ಟೇಬಲ್ (PC) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು,
ಮುಂದಿನ 10 ದಿನಗಳೊಳಗೆ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ದೊರೆಯದಿದ್ದಲ್ಲಿ, ರಾಜ್ಯದಾದ್ಯಂತ ಬೃಹತ್ ಪ್ರಮಾಣದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು @KSVS ವಿದ್ಯಾರ್ಥಿ ಸಂಘ ಹಮ್ಮಿಕೊಳ್ಳಲಿದೆ.
@CMofKarnataka | @INCIndia | @BJP4Karnataka | @suryamukundaraj
KSVS ವಿದ್ಯಾರ್ಥಿ ಸಮೂಹ / https://t.co/S5RHAxzzRZ
ಒಬ್ಬ ಮಹಿಳಾ ಮಂತ್ರಿ ಕೂಡ ಇಲ್ಲ..!
ದಬ್ಬಾಳಿಕೆ ಈಗ್ಲಿಂದಲೇ ಶುರು 😤
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮುಚ್ಚಿಬಿಡಿ ಡಿಕೆಶಿ ಅವ್ರೇ.
ನೋಡ್ರಮಾ ಕಾಂಗ್ರೆಸಲ್ಲಿರೋ ಹೆಣ್ಮಕ್ಳೆ,ನೀವೇನಿದ್ರೂ ಜೈ ಅಂದು,ಪಕ್ಷ ಸಂಘಟನೆ ಮಾಡೋಕೆ ಅಷ್ಟೇ. ಅಧಿಕಾರಕ್ಕಲ್ಲ.
ಇಂದಿರಾ ಗಾಂಧಿ ಪಕ್ಷದಲ್ಲಿ ಇದು ಆಗ್ತಾ ಇರೋದು ಇನ್ನೂ ನಾಚಿಕೆಗೇಡು
#Shame
Dear Shri @RahulGandhi Ji,
Leader of opposition,
Government of India
On behalf of the NRI community from the Middle East, particularly those in Saudi Arabia, we humbly request you to consider **Shri Santosh Lad** for a position in the State Cabinet in the new Government led by Shri D.K. Shivakumar ji.
Shri Santosh Lad previously served as Labour Minister in the Siddaramaiah-led Cabinet. He has consistently been a strong voice for backward classes and a committed secularist. Through his charitable trust, he has been actively involved in social service, helping the needy and the poor without any expectation of returns.
Shri Lad is known for fearlessly taking on the BJP and RSS, often at great personal risk, driven purely by his ideological convictions. It is high time that dedicated leaders from non-elite political backgrounds are given greater responsibility.
We also wish to highlight his significant contributions:
- He has raised several important issues both inside and outside the Assembly.
- As Labour Minister, he was instrumental in introducing **paid menstrual leave** (one day per month) for women employees and labourers. Karnataka remains the only state in India to have implemented this progressive and meaningful policy for working women.
- He led rescue operations in **Uttarakhand** during the 2013 floods to bring stranded Kannadigas back home.
- Following the tragic **Pahalgam terrorist attack** on 22 April 2025 (in which 26 civilians were killed), Shri Lad was deputed by the government to lead efforts in Srinagar to rescue and support affected Kannadigas. He successfully facilitated the return of many stranded tourists.
We believe Shri Santosh Lad’s experience, dedication to social justice, and proven commitment to the welfare of Kannadigas make him a deserving candidate for the Cabinet in the new government.
We kindly request your personal intervention and support to accommodate him in the upcoming Cabinet.
Thank you for your valuable time and continued leadership.
**Jai Hind!**
With respectful regards,
#rahulgandhi
#karnataka
#santoshlad
@rssurjewala@kharge@kcvenugopalmp@SantoshSLadINC
@ChekrishnaCk School uniforms are meant to promote equality and a shared identity. Therefore, I believe additional garments such as hijabs or shawls should not be allowed if the goal is to maintain complete uniformity.
Priyank Kharge is the right choice 🤘🏼
After Siddaramaiah, the leader who has consistently and boldly championed the ideals of Buddha, Basava, and Ambedkar is Priyank Kharge ✊
He is the only leader unafraid to take on the RSS without worrying about consequences, and that’s a very rare aura in the present situation in India.
He knows exactly how to hurt the Sanghis ego.
He is the role model for anyone who’s against Sangh politics.
If anyone truly deserves the DCM post, it’s him.
#PKforDCM
ಕಾಂಗ್ರೆಸ್ ಸರಕಾರ ಮಾನ್ಯ ಕೃಷ್ಣಬೈರೇಗೌಡ ಅವರಿಗೆ ಮತ್ತೇ ಕಂದಾಯ ಸಚಿವರನ್ನಾಗಿ ಮಾಡಬೇಕು.
ಕಂದಾಯ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತಂದು, ಪಾರದರ್ಶಕವಾಗಿ ನೇಮಕಾತಿ ಮಾಡಿ, ಜನಪರ ಕೆಲಸವನ್ನು ಮಾಡುತ್ತಿರುವ ಕೃಷ್ಣಬೈರೇಗೌಡ ಅವರಿಗೆ @INCKarnataka ಮತ್ತೇ ಕಂದಾಯ ಇಲಾಖೆಯನ್ನು ವಹಿಸಬೇಕು.
@Girishk_Gowda@AKSSAofficial#VAO
I demand @PriyankKharge to be made DCM of Karnataka.
Priyank kharge is a staunch RSS opposer who never back down from attacking them.
Making him DCM would give a stage to represent North Karnataka issues.
#PKforDCM
ಅಧಿಕಾರ ಬಿಟ್ಟು ಕೊಡದೆ ಎಚ್ ಡಿ ಕುಮಾರಸ್ವಾಮಿ ರೀತಿ ವಚನ ಭ್ರಷ್ಟ ಆಗಲಿಲ್ಲ !
ಯಡಿಯೂರಪ್ಪ ಅವರ ರೀತಿ ಅಧಿಕಾರಕ್ಕೆ ಕಣ್ಣೀರು ಹಾಕಲಿಲ್ಲ ?
ಕೊಟ್ಟ ಮಾತಿನಂತೆ ಪ್ರೀತಿಯಿಂದ ಅಧಿಕಾರ ಬಿಟ್ಟು ಹೃದಯವಂತ ಆದ #ಸಿದ್ದರಾಮಯ್ಯ@siddaramaiah
ಹುದ್ದೆಗಳು ಬರಬಹುದು, ಹೋಗಬಹುದು ಆದರೆ ಕನ್ನಡಿಗರ ಹೃದಯದಲ್ಲಿ ನಿಮಗಿರುವ ಸ್ಥಾನ ಎಂದಿಗೂ ಬದಲಾಗಲ್ಲ ಸರ್. ಅಹಿಂದ ವರ್ಗದ ಮತ್ತು ಬಡವರ ನಿಜವಾದ ಆಶಾಕಿರಣ ನೀವು. ರಾಜೀನಾಮೆ ಕೇವಲ ಹುದ್ದೆಗಷ್ಟೇ, ನಿಮ್ಮ ಸಾಮಾಜಿಕ ನ್ಯಾಯದ ಹೋರಾಟಕ್ಕೆ ನಾವು ಸದಾ ನಿಮ್ಮ ಜೊತೆಗಿರುತ್ತೇವೆ. ಧನ್ಯವಾದಗಳು ಮಾನ್ಯ ಸಿದ್ದರಾಮಯ್ಯ ಸರ್.🥺
#ThankyouSiddaramaiah