KAS ಉಚಿತ ತರಬೇತಿ 2 ತಿಂಗಳ ಶಿಷ್ಯ ವೇತನ ಯಾವಗ ಬರುತ್ತದೆ ತಿಳಿಸಿ..
ಶಿಷ್ಯ ವೇತನ ಯಾವಾಗ ಜಮೆ ಆಗುತ್ತದೆ ಎಂದು ಮೇ 21 ರಂದು ಮುಂದಿನ ವಾರ ನಿಮ್ಮ ಖಾತೆಗೆ ಜಾಮ ಆಗುತ್ತದೆ ಎಂದು ಹೇಳಿದ್ದೀರಿ ಆದರೆ ಇವತ್ತು ಜೂನ್ 13 , 23 ದಿನ ಕಳೆದಿವೆ ಆದರೆ ನಿಮ್ಮ ಮುಂದಿನ ವಾರದ ಹೇಳಿಕೆ ಬಿಟ್ಟು ದಯವಿಟ್ಟು ನಿಖರ ಮಾಹಿತಿಯನ್ನು ನೀಡಿ. @SWDGoK
ನೀವು ರಾಜ್ಯಕ್ಕೆ ಸಿಎಂ? ಅಥವಾ ಮೈಸೂರಿಗೆ ಮಾತ್ರನಾ? – ಇದು ಮಲತಾಯಿ ಧೋರಣೆ, ಸಿದ್ದರಾಮಯ್ಯಗೆ ಶಾಸಕ ಕಂದಕೂರು ಪತ್ರ
- ಯಾದಗಿರಿಯಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಿಸದೇ ಮೈಸೂರಲ್ಲಿ ಮೃತಪಟ್ಟವರಿಗೆ ಮಾತ್ರ ಪರಿಹಾರ ನೀಡಿದ್ದ ಸಿಎಂ https://t.co/RIlwVndsz2
#Siddaramaiah#Bengaluru#Siddaramaiah#MLASharanagoudaKandakur #Karnataka #Mysuru #Yadagiri
WRD JE 16/03/25 ರಂದು ಎಕ್ಸಾಮ್ ನಡೆದು 3 ತಿಂಗಳು ಆದಮೇಲೆ ಬರೆದಿರುವ IEO 13/07/25 ರಿಸಲ್ಟ್ ಬಿಡಕ್ಕೆ ready ಆಗಿದ್ದಾರೆ ಆದರೆ ಕೆಪಿಎಸ್ಸಿ ರವರು ಮೊದಲು ಎಕ್ಸಾಮ್ ಆಗಿರೋದು ರಿಸಲ್ಟ್ ಬಿಡೋದು ಬಿಟ್ಟು ಯಾಕೆ IEO ಮೇಲೆ ಇಷ್ಟೊಂದು ಇಂಟ್ರೆಸ್ಟ್ JE ಮೇಲೆ ಯಾಕೆ ಇಲ್ಲ ? @DKShivakumar@kanthakumarr@PriyankKharge@prajavani
@SWDGoK@KiranMourya18 ದಿನಾಂಕ 20/01/2025 ರಂದು ಹೊರಡಿಸಿದ ಸುತ್ತೋಲೆಯಲ್ಲಿ KAS ಉಚಿತ ತರಬೇತಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬೆಂಗಳೂರು ಜಿಲ್ಲೆ 10000 ಮತ್ತು ಇತರೆ ಜಿಲ್ಲೆ 8000 ಎಂದು ಇರುತ್ತದೆ. ಆದರೆ ವಿದ್ಯಾರ್ಥಿಯ ಪ್ರಶ್ನೆಗೆ ಇತರೆ ಜಿಲ್ಲೆ 5000 ಎಂದು ಮಾಹಿತಿ ಹೇಳಿದ್ದೀರಿ ದಯವಿಟ್ಟು ಪರಿಶೀಲಿಸಿ @SWDGoK@CMofKarnataka@CMahadevappa
ಪೊಲೀಸ್ ಇಲಾಖೆ ಕೇಳಿದ ಎಲ್ಲಾ ಪೂರಕ ಧಾಖಲೆ ಹಾಗೂ ಹೇಳಿಕೆ ಗಳನ್ನು ಕೊಟ್ಟರೂ ಸಹ ರಾಜ್ಯ ಸರ್ಕಾರ ಬೇಕು ಅಂತ ವಿದ್ಯಾರ್ಥಿಗಳ ಧ್ವನಿ ಹತ್ತಿಕ ಬೇಕು ಅಂತ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಿ ಅನುಮತಿ ನಿರಾಕರಿಸಿದ್ದಾರೆ 😑
ರಾಜ್ಯದ ಯುವಕರ ತಾಳ್ಮೆ ಪರೀಕ್ಷೆ ಮಾಡಬೇಡಿ ಮಾನ್ಯ ಮುಖ್ಯ ಮಂತ್ರಿ ಗಳೇ 🔥 @siddaramaiah
ನಾವೂ ಇಲ್ಲಿಗೆ ಸುಮ್ಮನೆ ಬಿಡುವುದಿಲ್ಲ
ಎಲ್ಲಾ ವಿದ್ಯಾರ್ಥಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡಿಯೇ ತೀರುತ್ತೇವೆ 👍
ರಾಜ್ಯದ ಯುವಕರ ಧ್ವನಿ ಹತ್ತಿಕ್ಕುತ್ತಿರುವ ರಾಜ್ಯ ಸರ್ಕಾರಕ್ಕೆ ನಮ್ಮ ಧಿಕ್ಕಾರವಿರಲಿ ✊
AKSSA UPDATES
👇👇👇👇👇
https://t.co/WZuguLHuOH
*ವಿಜಯಪುರದ ಅಂಬೇಡ್ಕರ್ ಕ್ರೀಡಾಂಗಣದ 500 ಶುಲ್ಕವನ್ನು ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ
1)ಒಳ ಮೀಸಲಾತಿ ಮತ್ತು ಒಳ ಮೀಸಲಾತಿ ಒಳಗೊಂಡಂತೆ ಎಲ್ಲ ನೇಮಕಾತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು
2) ಪೊಲೀಸ್ ಕಾನ್ಸ್ಟೇಬಲ್ SC,ST,OBC ಗೆ 33 ವರ್ಷ ಮತ್ತು GM ಗೆ ಕಾಯಂ ಗೊಳಿಸಲೇಬೇಕು.
3) 545 PSI ಪರೀಕ್ಷೆ ಮತ್ತು 402 PSI ಪರೀಕ್ಷೆಗೆ ಅರ್ಹತೆ ಪಡೆದವರಿಗೆ ಮತ್ತೊಂದು ಅವಕಾಶ ಕೊಡಲೇಬೇಕು ಹಾಗೂ ಪೊಲೀಸ್ ಇಲಾಖೆಯ ಎಲ್ಲಾ ನೇಮಕಾತಿಯನ್ನು ಕೂಡಲೆ ಪ್ರಾರಂಭಿಸಲೇಬೇಕು.
4) PSTR,GPSTR,HSTR, ದೈಹಿಕ ಶಿಕ್ಷಕರು, PU ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕೂಡಲೇ ಪ್ರಾರಂಭಿಸಬೇಕು
5)ಭ್ರಷ್ಟಾಚಾರ ಮುಕ್ತ ನೇಮಕಾತಿ
6) ಗ್ರಂಥಪಾಲಕ ಹಾಗು ಸಹಾಯಕ ಗ್ರಂಥಪಾಲಕ ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಬೇಕು.
7)ಪ್ರತಿ ವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ಹುದ್ದೆಗಳ ನೇಮಕಾತಿ ಮಾಡಲೇಬೇಕು
8)ಐದು ವರ್ಷ ಎಲ್ಲಾ ಇಲಾಖೆಯಿಂದ ಶಾಶ್ವತ ವಯೋಮಿತಿ ಖಾಯಂಗೊಳಿಸಿ
9)ಕೇಂದ್ರ ಲೋಕಸೇವಾ ಆಯೋಗ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಪರೀಕ್ಷಾ ಶುಲ್ಕ ಅನ್ವಯಿಸಲೇಬೇಕು
10)AO, AAO, Land surveyor, veterinary officer ಕೂಡಲೇ ನೇಮಕಾತಿ ಆರಂಭಿಸಲೇಬೇಕು
11) 3A, 3B category ಅಭ್ಯರ್ಥಿಗಳಿಗೆ ನ್ಯಾಯತವಾಗಿ ಪೋಸ್ಟರ್ ಬಿಂದುವನ್ನು ನೇಮಕಾತಿಯಲ್ಲಿ ಕೂಡಲೆ ಅಳವಡಿಸಬೇಕು.
12) ಆರೋಗ್ಯ ಇಲಾಖೆಯಲ್ಲಿರುವ ಗ್ರೂಪ್ A, ಗ್ರೂಪ್ B, ಗ್ರೂಪ್ C ಹಾಗೂ ನರ್ಸಿಂಗ್ ಸ್ಟಾಪ್ ಕೂಡಲೇ ನೇಮಕಾತಿ ಆರಂಭಿಸಬೇಕು
13) ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಕೌನ್ಸಿಲಿಂಗ್ ಪ್ರಕ್ರಿಯೆ ಶುರು ಮಾಡಬೇಕು
ಈ ಕೂಡಲೇ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಆದಷ್ಟು ಬೇಗ ನಮ್ಮ ಬೇಡಿಕೆಗಳ್ಳನ್ನು ಈಡೇರಿಸಿ ಈ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದರ ಜೊತೆಗೆ ಅವರ ಬದುಕಿನ ಆಶಾಕಿರಣ ತಾವಾಗಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇನೆ.
ವಂದನೆಗಳೊಂದಿಗೆ
@telegram@smstelegram
Hello Telegram Support,
I am the original creator and owner of the Telegram group “AKSSA Official” (around 60,000+ members).
Recently, the group experienced unauthorized link revocations and admin permission changes.
I am now unable to send messages properly, and I suspect my ownership or admin privileges may have been altered without my consent.
Please verify my ownership and help me restore full admin and posting rights for the group.
Details:
•Group Name: AKSSA Official
•Approx. Members: 60,000
•Issue: Unauthorized invite link revocations and blocked message permissions
Kindly investigate and restore my admin/owner access. This is an official association group and urgently needs recovery.
ರಾಜ್ಯದಲ್ಲಿ 63 ಸಾವಿರ ಶಿಕ್ಷಕರ ಕೊರತೆ ಇದೆ, ವಿವಿಗಳಲ್ಲಿ ಬೋಧಕರ ನೇಮಕಾತಿ ಆಗುತ್ತಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡದಿದ್ದರೆ ಸಮೀಕ್ಷೆ ಮಾಡಿ ಏನು ಪ್ರಯೋಜನ ?
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
ಸಮಾಜ ಕಲ್ಯಾಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೂಲಕ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ & ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಿಂದ ತರಬೇತಿಯ ಪ್ರದೇಶ ಪರೀಕ್ಷೆಯನ್ನು KEA 31/05/2025 ರಂದು ನಡೆಸಿದ್ದು ಅಂತಿಮ ಅಂಕಪಟ್ಟಿ ಫಲಿತಾಂಶವನ್ನು 25/06/2025 ರಂದು ಪ್ರಕಟಿಸಿದೆ.@SWDGOK@STWelfareDept
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಲಕ್ಷಾಂತರ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕರು, ವಿದ್ಯಾರ್ಥಿಗಳು ಪಾಲಿನ ಆಶಾಕಿರಣ ಹಾಗೂ ವಿದ್ಯಾರ್ಥಿಗಳ ಪಾಲಿನ ದೇವರಾದಂತ ಕಾಂತ್ ಕುಮಾರ್ ಸರ್ ಅವರೆ ನಿಮ್ಮಲ್ಲಿ ಮಾಡುವ ಮನವಿ ಏನೆಂದರೆ ಜಲಸಂಪನ್ಮೂಲ ಇಲಾಖೆಯ ಜೂನಿಯರ್ ಎಂಜಿನಿಯರ್(ಸಿವಿಲ್) ಪರೀಕ್ಷೆಯು ಮಾರ್ಚನಲ್ಲಿ ನಡೆದು ಇದುವರೆಗೂ KPSC ಫಲಿತಾಂಶವನ್ನು ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದೆ. ಆದಷ್ಟು ಬೇಗನೆ 1:3 ಹಾಗೂ ತದನಂತರದ ಫಲಿತಾಂಶವನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಲು ಮನವಿ ಮಾಡಿ ಎಂದು ಆಕಾಂಕ್ಷಿಗಳ ಪರವಾಗಿ ಹಾಗೂ ವೈಯ್ಯಕ್ತಿಕವಾಗಿ ಕೇಳಿಕೊಳ್ಳುತ್ತಿದ್ದೇನೆ. ಧನ್ಯವಾದಗಳು ಕಾಂತ್ ಕುಮಾರ್ ಸರ್❤️❤️ ಹಾಗೂ AKSSA ತಂಡಕ್ಕೆ❤️❤️. ಹಾಗೂ ನಿಮ್ಮ ಈ ಸೇವೆಗೆ ಅನಂತ ಅನಂತ ನಮನಗಳು ಸರ್ Once Again Thank You Sooooo.... Much AKSSA Team💐💐.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಲಕ್ಷಾಂತರ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಯಕರು, ವಿದ್ಯಾರ್ಥಿಗಳು ಪಾಲಿನ ಆಶಾಕಿರಣ ಹಾಗೂ ವಿದ್ಯಾರ್ಥಿಗಳ ಪಾಲಿನ ದೇವರಾದಂತ ಕಾಂತ್ ಕುಮಾರ್ ಸರ್ ಅವರೆ ನಿಮ್ಮಲ್ಲಿ ಮಾಡುವ ಮನವಿ ಏನೆಂದರೆ ಜಲಸಂಪನ್ಮೂಲ ಇಲಾಖೆಯ ಜೂನಿಯರ್ ಎಂಜಿನಿಯರ್(ಸಿವಿಲ್) ಪರೀಕ್ಷೆಯು ಮಾರ್ಚನಲ್ಲಿ ನಡೆದು ಇದುವರೆಗೂ KPSC ಫಲಿತಾಂಶವನ್ನು ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದೆ. ಆದಷ್ಟು ಬೇಗನೆ 1:3 ಹಾಗೂ ತದನಂತರದ ಫಲಿತಾಂಶವನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಲು ಮನವಿ ಮಾಡಿ ಎಂದು ಆಕಾಂಕ್ಷಿಗಳ ಪರವಾಗಿ ಹಾಗೂ ವೈಯ್ಯಕ್ತಿಕವಾಗಿ ಕೇಳಿಕೊಳ್ಳುತ್ತಿದ್ದೇನೆ. ಧನ್ಯವಾದಗಳು ಕಾಂತ್ ಕುಮಾರ್ ಸರ್❤️❤️ ಹಾಗೂ AKSSA ತಂಡಕ್ಕೆ❤️❤️. ಹಾಗೂ ನಿಮ್ಮ ಈ ಸೇವೆಗೆ ಅನಂತ ಅನಂತ ನಮನಗಳು ಸರ್ Once Again Thank You Sooooo.... Much AKSSA Team💐💐.