ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
ನಮಸ್ಕಾರ,
ಈ ವಿಷಯಕ್ಕೆ ಸಂಬಂಧಿಸಿದಂತೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರನ್ನು ಸಂಪರ್ಕಿಸಿ. ಅಗತ್ಯ ಕ್ರಮಕ್ಕಾಗಿ ನಾವು @STWelfareDept ಅನ್ನು ಟ್ಯಾಗ್ ಮಾಡುತ್ತಿದ್ದೇವೆ.
ಹೆಚ್ಚಿನ ಸಹಾಯಕ್ಕಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯವಾಣಿ 080-22261789 ಸಂಖ್ಯೆಗೆ ಸಂಪರ್ಕಿಸಿ ಅಥವಾ [email protected] ಗೆ ಇಮೇಲ್ ಮಾಡಿ.
ವಂದನೆಗಳು,
#SocialWelfare_Karnataka
ನಮಸ್ಕಾರ.
ಈ ವಿಷಯವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಒಳಪಟ್ಟಿರುತ್ತದೆ. ಅಗತ್ಯ ಕ್ರಮಕ್ಕಾಗಿ ನಾವು @DOMGOK ಅನ್ನು ಟ್��ಾಗ್ ಮಾಡುತ್ತಿದ್ದೇವೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ 8277799990 ಸಂಖ್ಯೆಯನ್ನು ಸಂಪರ್ಕಿಸಿ ಅಥವಾ [email protected] ಅವರಿ��ೆ ಇಮೇಲ್ ಮಾಡಿ.
ವಂದನೆಗಳು,
#SocialWelfare_Karnataka
Namaskara,
With reference to your query, this matter comes under the purview of the Tribal Welfare Department. For further assistance, you may contact the director of the Tribal Welfare Department. Also, we are tagging @STWelfareDept for the necessary action.
For further assistance, please contact the Tribal Welfare Department helpline number at 080-22261789 or email at [email protected]
Regards,
#SocialWelfare_Karnataka
Namaskara,
With regard to your query, the post-metric prize money for the year 2022-23, the initial payment process failed due to your Aadhaar not being seeded with your bank account.
We have submitted a formal proposal to the finance department to reinitiate the payment. We will process the disbursement once approval is received.
Regards,
#SocialWelfare_Karnataka
ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊ��ಡರು (1/2)
Namaskara,
With regard to your query, the post-metric prize money for the year 2022-23, the initial payment process failed due to your Aadhaar not being seeded with your bank account.
We have submitted a formal proposal to the finance department to reinitiate the payment. We will process the disbursement once approval is received.
Regards,
#SocialWelfare_Karnataka
@Nagaraj02631101 ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ,ಟೆಂಡರ್ ಷರತ್ತುಗಳ ಪ್ರಕಾರ ಆಯ್ಕೆಯಾದ ತರಬೇತಿ ಸಂಸ್ಥೆಯು ತಮ್ಮ ಸಂಸ್ಥೆಯಲ್ಲೇ ಪ್ರಕಟಿತ (In-house Published) ಅಧ್ಯಯನ ಸಾಮಗ್ರಿಗಳು ಹಾಗೂ ಪುಸ್ತಕಗಳನ್ನು ಅಭ್ಯರ್ಥಿಗಳಿಗೆ ನೀಡಲಾಗುವುದು.
ವಂದನೆಗಳು,
#SocialWelfare_Karnataka
Namaskara,
With reference to your query, the academic details related to the registration number you have entered have not been provided to the UNIDATA system of SSP by your University / Board / UUCMS.
Therefore, you are requested to contact your college authorities and ask them to ensure that the concerned University / Board / UUCMS submits your educational (Bonafide) information to UUCMS / UNIDATA. You will be able to submit your scholarship application only after your academic information is successfully uploaded to UUCMS/Uni-data.
Regards,
#SocialWelfare_Karnataka
@shekhara_h@SWDCommissioner ನಮಸ್ಕಾರ,
ಈ ವಿಷಯವನ್ನು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಹೊನ್ನಾಳಿ ತಾಲೂಕು, ದಾವಣಗೆರೆ ಜಿಲ್ಲೆ ರವರ ಗಮನಕ್ಕೆ ತರಲಾಗಿದೆ. ಈ ಕುರಿತು 3 ಕೆಲಸದ ದಿನಗಳ ಒಳಗಾಗಿ ನಿಮಗೆ ಮಾಹಿತಿ ನೀಡಲಾಗುವುದು.
ಟಿಕೆಟ್ ಸಂಖ್ಯೆ : TW10670
ವಂದನೆಗಳು,
#SocialWelfare_Karnataka
@SSHegde7718@CMahadevappa ನಮಸ್ಕಾರ,
ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ನಿಮ್ಮ ಅರ್ಜಿ ಸಂಖ್ಯೆ ಹಾಗೂ ಜಿಲ್ಲೆ, ತಾಲೂಕಿನ ವಿವರಗಳನ್ನು ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಗೆ ವಾಟ್ಸಾಪ್ ಮೂಲಕ ಕಳುಹಿಸಿ.
ಟಿಕೆಟ್ ಸಂಖ್ಯೆ: TW10673
ವಂದನೆಗಳು,
#SocialWelfare_Karnataka
@nithincappu@CMahadevappa ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, 2026–27ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಶೀಘ್ರದಲ್ಲೇ ಆಹ್ವಾನಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ಪರಿಶೀಲಿಸುತ್ತಿರಿ.
ಲಿಂಕ್: https://t.co/G5ZRKOCzl0
ವಂದನೆಗಳು,
#SocialWelfare_Karnataka
ನಮಸ್ಕಾರ,
ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀನದಲ್ಲಿರುವ ಶಾಲೆಗಳಲ್ಲಿ ಒಟ್ಟು 875 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿ��ಾರಕ್ಕೆ (KEA) ಪ್ರಸ್ತಾವನೆ ಸಲ್ಲಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೆ.ಇ.ಎ (KEA) ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸುತ್ತಿರಿ ಅಥವಾ ನಮ್ಮ 24/7 ಸಹಾಯವಾಣಿ ಸಂಖ್ಯೆ 9482300400 ಗೆ ಸಂಪರ್ಕಿಸಿ.
ವಂದನೆಗಳು,
#SocialWelfare_Karnataka
@GChikkadinni Namaskara,
With reference to your query, the application for the SSP Post-Matric Scholarship for the year 2026–27 has officially opened.
For further updates, please keep checking our official website:
https://t.co/ZB8YBSl7zk
Regards,
#SocialWelfare_Karnataka
@CEOPulikeshi@JustinSharan Namaskara,
With regard to your query, for further assistance, please share your prize money application number and district. You may share the details here or through our 24/7 WhatsApp helpline number at 9482300400.
Ticket No: TW10653
Regards,
#SocialWelfare_Karnataka