ಮಾನ್ಯ @DKShivakumar ರಾಜ್ಯದ ವಿದ್ಯಾರ್ಥಿಗಳ ಮನವಿಗಳನ್ನು ಆಲಿಸಿ
ದೆಹಲಿ @NEET ವಿರುದ್ಧ ಹೋರಾಡಿದ ನಿಮ್ಮ ವಿದ್ಯಾರ್ಥಿ ಕಾಳಜಿ ರಾಜ್ಯದಲ್ಲಿ ಏಕಿಲ್ಲ ?
@PDO ಪರೀಕ್ಷೆಯಲ್ಲಿ ಅಕ್ರಮವಾಗಿದ್ದು ಮನವಿಗಳನ್ನು ಸಲ್ಲಿಸಿದರು @CBI ತನಿಕೆಗೆ ಯಾಕೆ ಆದೇಶ ನೀಡುತ್ತಿಲ್ಲ ?
ಅನುಭವದ ಗಣಿಗಳು ಹಾಗೂ ತಜ್ಞರು ನೀವು ಸಹ ಯಾಕೇ ಪ್ರಶ್ನಿಸುತ್ತಿಲ್ಲ ?
ಕಾಂಗ್ರೆಸ್ - ಬಿಜೆಪಿ ಅಭಿಮಾನಿಗಳ ಗಮನಕ್ಕೆ....
ಎಲ್ಲರಿಗೂ ನಮಸ್ಕಾರ,
ನಾಳೆ, ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ KRS ಪಕ್ಷ ಹಮ್ಮಿಕೊಂಡಿದ್ದ KPSC ಅಕ್ರಮಗಳ ವಿರುದ್ಧ ಹೋರಾಟವನ್ನು ಪೊಲೀಸರ ಅನುಮತಿ ಸಿಗದೆ ಇರುವ ಕಾರಣ ಮುಂದೂಡಲಾಗಿದೆ. ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ.
ಧನ್ಯವಾದಗಳು
ರಘುಪತಿ ಭಟ್
ರಾಜ್ಯ ಪ್ರಧಾನ ಕಾರ್ಯದರ್ಶಿ@KRS ಪಕ್ಷ.
We are genuinely shocked that Bhavya Narasimhamoorthy hasn't spoken a word on the KPSC scam.
Funny how some people are revolutionaries only until they enter politics. Bhavya was among the prominent faces supporting the KPSC students in 2022.
Now, the silence is deafening.
Silence seems to be the new ideology.
ಮನುಷ್ಯನಿಗೆ ಮನಸ್ಸಾಕ್ಷಿ ಮುಖ್ಯ... ಮನಸ್ಸಾಕ್ಷಿಗೆ ಮೋಸ ಮಾಡಿ ಬದುಕುವ ಜೀವನಕ್ಕೆ ಅರ್ಥವಿದೆಯೇ? ಛೇ...
@Bhavyanmurthy@Sandeeprai @ksvsofficial
@DKShivakumar@BJP4India@BJP4Karnataka@PrashantMakanur@suryamukundaraj@PriyankKharge
KPSC ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ 80 ಲಕ್ಷ ಬೇಡಿಕೆ ಇಟ್ಟ ಪ್ರಕರಣದಲ್ಲಿ FIR ದಾಖಲು.
ಈಗೇನಾದರೂ ಬಿಜೆಪಿ ಅರುಣ್ ಶ್ಯಾಮ್ ಅನ್ನು ಡಿಫೆಂಡ್ ಮಾಡೋಕೆ ಕಳಿಸಿದ್ರೇ ಎಕ್ಕಡ ಸೇವೆ ಆಗುತ್ತೆ. ಅವರಿಗೆಲ್ಲ.
Another Justice M. Nagaprasanna Sir W 👏👏👏
ಕೆಪಿಎಸ್ಸಿ ನೇಮಕಾತಿಯಲ್ಲಿ ಮೀಸಲಾತಿ ದುರ್ಬಳಕೆ: ಹೈಕೋರ್ಟ್ ಗಂಭೀರ ಪ್ರಶ್ನೆ
ಮಾಜಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರ ಪುತ್ರಿ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಸೌಲಭ್ಯ ಪಡೆದಿರುವ ಪ್ರಕರಣದ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ತಂದೆಯ ವಾರ್ಷಿಕ ಆದಾಯ ₹25 ಲಕ್ಷಕ್ಕೂ ಅಧಿಕವಾಗಿದ್ದರೂ ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ ₹40,000 ಎಂದು ತೋರಿಸಿರುವ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದೆ. ಇದರಿಂದ ನಿಜವಾದ ಬಡ ಹಾಗೂ ಅರ್ಹ ಅಭ್ಯರ್ಥಿಯ ಅವಕಾಶ ಕಸಿದುಕೊಳ್ಳಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಮುಖ್ಯ ಮಂತ್ರಿಗಳು ಹೇಳಿರುವುದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ. ಈ ಹಿಂದೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಅವಘಡ ನಡೆದರೆ ಅಧಿಕಾರಗಳಷ್ಟೇ ಹೊಣೆ, ಸಚಿವರಲ್ಲ ಎಂಬ ಅಲಿಖಿತ ನಿಯಮವನ್ನು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿತ್ತು .
ದೆಹಲಿಗೆ ಹೋಗಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧರಣಿ ಕೂರುವ ಮುಖ್ಯ ಮಂತ್ರಿಗಳು ನಮ್ಮ ರಾಜ್ಯದ ನೇಮಕಾತಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ಚ' ಕಾರ ವೆತ್ತುವುದಿಲ್ಲ.
ನಮ್ಮ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಿ. ಪ್ರಶ್ನೆ ಪತ್ರಿಕೆ ಸೋರಿಕೆ, ತಪ್ಪು ಅನುವಾದ, ನೇಮಕಾತಿಯಲ್ಲಿ ಅಕ್ರಮವಾದರೆ ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಸಚಿವರು ಹೊರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಗೆಪಾಟಲಾಗಿರುವ ಆಯೋಗವನ್ನು ಮೊದಲು ಸರ್ಜರಿ ಮಾಡಿ.
@AKSSAofficial I @Vijaykarnataka I
https://t.co/4RXNJ3TBz3
Karnataka Public Service Commission (#KPSC) has constituted an internal inquiry committee to investigate allegations of irregularities in the recruitment of Veterinary Officers.
The move comes a day after the Vidhana Soudha Police registered an FIR against KPSC Chairman Shivashankarappa S. Sahukar, other officials and 29 selected candidates over alleged corruption and malpractice.
🚨
KPSC ಸ್ಕ್ಯಾಮ್🚨
KEA ನಡೆಸಿದ VAO exam ನಲ್ಲಿ ಚಿಲ್ಲರೆ ಅಂಕ ಗಳಿಸಿದವರು KPSC ಯ PDO ಪರೀಕ್ಷೆಯಲ್ಲಿ toppers.
CTI exam ನಲ್ಲೂ ಈ pattern ಕಂಡು ಬಂದಿತ್ತು. ಈಗ PDO exam ಸರದಿ.
CTI, PDO, KAS ಇನ್ನಿತರ ಹಲವಾರು exam ಗಳ ತನಿಖೆ ಆಗಲೇಬೇಕು.
@DKShivakumar ಅವರೇ. ಕೂಡಲೇ ಸಿಬಿಐ ಗೆ ಕೊಡಿ ಇಲ್ಲವೇ ರಾಜೀನಾಮೆ ಕೊಡಿ.
*ನೇಮಕಾತಿ ಅಕ್ರಮಕ್ಕೆ ಕಾಂಗ್ರೆಸ್ ಆಡಳಿತದಲ್ಲಿ ಇಲ್ಲ ಅವಕಾಶ*
* ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಆರೋಪದ ಮೇಲೆ ದೂರು ದಾಖಲು
* ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಶಂಕರಪ್ಪ ಸಾಹುಕಾರ ಮೇಲೆ ಎಫ್ಐಆರ್ ದಾಖಲು
* ಪಶು ವೈದ್ಯಾಧಿಕಾರಿ ನೇಮಕಾತಿ ಆಯ್ಕೆ ಪಟ್ಟಿಗೆ ತಡೆ
* ಅರೋಪ ಕುರಿತು ಸತ್ಯಾಸತ್ಯತೆ ತಿಳಿಯಲು ಕೆಪಿಎಸ್ ಸಿ ಹಿರಿಯ ಸದಸ್ಯರ ನೇತೃತ್ವದಲ್ಲಿ ಆಂತರಿಕ ವಿಚಾರಣ ಉಪ ಸಮಿತಿ ರಚನೆ.
* ಒಂದು ವಾರದೊಳಗೆ ವರದಿ ನೀಡಲು ಸೂಚನೆ
ಈ ವಿಚಾರವಾಗಿ ಟೀಕೆ ಮಾಡುತ್ತಿರುವ ಬಿಜೆಪಿ ಮಾಡಿದ್ದಾದರೂ ಏನು?
* ಕೆಪಿಎಸ್ ಸಿಗೆ ಶಿವಶಂಕರಪ್ಪ ಸಾಹುಕಾರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು
* ತನ್ನ ಅವಧಿಯಲ್ಲಿ ನಡೆದ ಎಲ್ಲಾ ನೇಮಕಾತಿಯಲ್ಲಿ ಅಕ್ರಮ
* ಈಗ ಶಿವಶಂಕರಪ್ಪ ಅವರ ಪರವಾಗಿ ನ್ಯಾಯಾಲಯದಲ್ಲಿ ವಾದ
Gen Z is now asking @RahulGandhi to respond to alleged Veterinary Doctors recruitment scam in #Karnataka -Where a sting operation by student leader @kanthakumarr purportedly exposed an ₹80 lakh demand for jobs.
Will Rahul Gandhi speak up & take action?
We want JUSTICE ⚖️