ಮುಸಲ್ಮಾನರ ಮತಗಳನ್ನು ದೋಚಿ ಅಧಿಕಾರ ಗಳಿಸಿ ಸಂಘ ನಿಷ್ಠೆ ತೋರುವ ಜಾತ್ಯಾತೀತ ಅಲ್ಪಸಂಖ್ಯಾತ ನಾಯಕರ ಮಧ್ಯೆ ಅನ್ಯಾಯವನ್ನು ಸಹಿಸಿ ಕಣ್ಣನ್ನು ಮುಚ್ಚಿ ಕೈಯನ್ನು ಕಟ್ಟಿ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಘೋಷಣೆ ಮೊಳಗಿಸುತ್ತಾ ಒಂದು ಧೃಢ ಹೋರಾಟ ಪರಂಪರೆಯ ನಾಯಕತ್ವವನ್ನು ಅಲ್ಲಾಹನು ನನಗೆ ನೀಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರ !!
ನಮ್ಮನ್ನು ಅಧಿಕಾರಕ್ಕೆ ತನ್ನಿ ನಮ್ಮ ಸರಕಾರ ಬಂದರೆ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದಾಗ, ಜುಮಾ ಸಮಯ ಬದಲು ಮಾಡಿ ನಾವುಗಳು 90% ಮತ ಹಾಕಿ ಸ್ಪಷ್ಟ ಬಹುಮತದ ಅಧಿಕಾರ ಕೊಟ್ಟರೂ ಸಹ ಯಾಕೆ
ಒಬ್ಬ ರೌಡಿ ಶೀಟರ್ ಕೊಲೆಯ ಪ್ರಕರಣವನ್ನು NIA ಗೆ ವಹಿಸಿರುವ ಕ್ರಮ 'ಒಂದೇ ದೇಶ ಒಂದೇ ಕಾನೂನು' ಅಲ್ಲ 'ಒಂದೇ ದೇಶ, ಎರಡು ನೀತಿ'.
ನ್ಯಾಯವ್ಯವಸ್ಥೆಯ ದುರೋಪಯೋಗ, ಮತ್ತು ಮೌನವಾಗಿರುವ ಸರ್ಕಾರದ ಸುತ್ತ ಕೇಳಬೇಕಾದ ಪ್ರಶ್ನೆ ಇದೇ :
ನ್ಯಾಯ ಎಲ್ಲರಿಗೂ ಸಮಾನವೆಂದು ಭರವಸೆ ನೀಡಿದವರು, ಈಗ ಎಲ್ಲಿದ್ದಾರೆ?
#UAPAforAshrafRaheemMurderers
@moonishbantwal@DrParameshwara@CMofKarnataka *ರೌಡಿಗಳಿಗೆಲ್ಲ ಎನ್ಐಎ ರಕ್ಷಣೆ ಕೊಡ್ತಾ ಹೋದ್ರೆ ಕರ್ನಾಟಕ ಬಿಹಾರ ಆಗುತ್ತೆ, ಕೋಮು ದ್ವೇಷದ ತನಿಖೆಯಿದು, ನಾವು ಸುಪ್ರೀಂ ಕೋರ್ಟ್ ಹೋಗ್ತೀವಿ ; ಎನ್ಐಎ ತನಿಖೆ ಬಗ್ಗೆ ಬಿಕೆ ಹರಿಪ್ರಸಾದ್ ವಾಗ್ದಾಳಿ*
https://t.co/okLjvXDcJI
ಬಲಿ ಪೆರ್ನಾಲಿನ ಖುರ್ಬಾನಿಯನ್ನು ತಡೆಯುವ ಮೂಲಕ 90% ಮತ ನೀಡಿ ಗೆಲ್ಲಿಸಿದ ಜಾತ್ಯತೀತ ಸರಕಾರದ ನಿಲುವನ್ನು ಮೆಚ್ಚಲೇ ಬೇಕು,
ಇದರ ವಿರುದ್ಧ ಯಾರಾದರೂ ಮಾತೆತ್ತಿದರೆ ಇಲ್ಲಿ ಉಲಮಾ/ಕಾಝಿಗಳಿದ್ದಾರೆ ನಿಮಗ್ಯಾಕೆ ಉಸಾಬರಿ..?
ಆದರೆ ಜಾತ್ಯಾತಿತ ಪಕ್ಷಕ್ಕೆ ಮತ ನೀಡಿ ಎಂದವರು ಇದರ ಬಗ್ಗೆ ದ್ವನಿ ಎತ್ತಬೇಕಾದ ಎಲ್ಲಾ ಉಲಮಾಗಳು ಮೌನಿಯಾಗಿದ್ದು ಖೇದಕರ.!
ನಮ್ಮದು ನುಡಿದಂತೆ ನೆಡೆಯುವ ಸರಕಾರ!
ಯಾವಾಗ? @siddaramaiah
ನಮ್ಮನ್ನು ಅಧಿಕಾರಕ್ಕೆ ತನ್ನಿ ನಮ್ಮ ಸರಕಾರ ಬಂದರೆ ಬಜರಂಗದಳ ಬ್ಯಾನ್ ಮಾಡುತ್ತೇವೆ.
ಜುಮಾ ಸಮಯ ಬದಲು ಮಾಡಿ ನಾವುಗಳು90%ಮತ ಹಾಕಿ ಸ್ಪಷ್ಟ ಬಹುಮತದ ಅಧಿಕಾರ ಕೊಟ್ಟರೂ!
ಮತ್ಯಾಕೆ ಬ್ಯಾನ್ ಮಾಡಲಿಲ್ಲ?ಮುಸ್ಲಿಮರ ಇಷ್ಟು ಹೆಣಬಿದ್ದದ್ದು ಸಾಕಾಗಲಿಲ್ಲವಾ.?
@kharge@KPCCPresident
21/04/25 ರಂದು ವಿಎಚ್ಪಿ ಮಂಗಳೂರು ವತಿಯಿಂದ ಮಂಗಳೂರು ಮಿನಿ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ನರಸಿಂಹ ಮಾಣಿ ಉದ್ರೇಕಕಾರಿ ಭಾಷಣ ಮಾಡಿದ್ದು ಗೋದ್ರಾ ಹತ್ಯಾಕಾಂಡದಂತೆ ದೇಶಾದ್ಯಂತ ಮುಸ್ಲಿಂ ಬಾಹುಲ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿ ಗುಂಪು ಹತ್ಯೆಗೆ ಕರೆ ನೀಡಿದ್ದಾನೆ. @spdkpolice ತಕ್ಷಣ ಇವನ ಮೇಲೆ ಕ್ರಮ ಕೈಗೊಂಡು ಬಂಧಿಸಬೇಕಾಗಿದೆ
ಯಾವುದನ್ನೂ ಮುಚ್ಚಿಡಲಾಗದ ಒಂದು ನೂಲಿಗೆ ಇಷ್ಟೆಲ್ಲಾ ಮಾನ್ಯತೆ ನೀಡುವ ಶಾಸಕರು,ಸಚಿವರು/ಸರಕಾರ...!
ಹೆಣ್ಣುಮಕ್ಕಳ ಶಿರವನ್ನು ಮುಚ್ಚಿಡುವ ವಸ್ತ್ರಕ್ಕೆ ಯಾಕಿಲ್ಲ ಮಾನ್ಯತೆ..?
ನೂಲಿನ ಮನೆಗೆ ದೌಡು ನ್ಯಾಯದ ಭರವಸೆ.!
ಶಿರ ವಸ್ತ್ರಕ್ಕೆ ನ್ಯಾಯ ಕೇಳಿದರೂ ನೆರೆ ರಾಷ್ಟಕ್ಕೆ ಹೋಗಲು ಬಿಟ್ಟಿ ಸಲಹೆ..!
@siddaramaiah@HKPatilINC@drmcsudhakar