ನನ್ನ ಆತ್ಮೀಯ #ಹರಿ ನಿರ್ದೇಶನದ
ಚಿತ್ರ ಇಂದು ಬಿಡುಗಡೆ..ನೋಡಿ ಹರಸಿ..ಎಲ್ಲರು ಚಿಗುರು ಮೀಸೆ ಯುವಕರಿದ್ದಾಗ ನಡೆವ ಘಟನೆಗಳ ಆಧರಿಸಿ ಜೋಡಿಸಿದ
ಕಥಾಹಂದರ..ಈ ಚಿತ್ರ ನೋಡಿದಾಗ ನಮ್ಮ ಬಾಲ್ಯದ ದಿನಕ್ಕೆ ಕನ್ನಡಿ ಹಿಡಿದಂತೆ ಭಾಸವಾಗಿ ಕಡೆ 20ನಿಮಿಷ ನಮ್ಮೆಲ್ಲರನ್ನ ಭಾವುಕರನ್ನಾಗಿಸುತ್ತದೆ
ನಿಮ್ಮ ಬೆಂಬಲದಿಂದ ಹೊಸ ತಲೆಮಾರಿನ ಆರಂಭವಾಗಲಿ ಹರಸಿ...
ಹಾಸ್ಯದಲ್ಲಿ ನಗಿಸಿದ, ಪ್ರೀತಿಯಲ್ಲಿ ಹಳೇ ನೆನಪುಗಳಿಗೆ ಕೊಂಡೊಯ್ದ, ಸೆಕೆಂಡ್ ಹಾಫ್ ನಲ್ಲಿ ಭಾವಪರವಶವಾಗುವಂತೆ ಮಾಡಿದ ಚಿತ್ರ "ಪದವಿಪೂರ್ವ". ನಾನೂ ಈ ತಂಡದ ಒಬ್ಬ ಪಾಲುದಾರ ಅನ್ನುವುದು ಖುಷಿಯವಿಚಾರ. ಭಟ್ಟರ ಗರಡಿಯ ಮತ್ತೊಬ್ಬ ನಿರ್ದೇಶಕರು @hariprasad ಯಶಸ್ವಿಯಾಗಿ ಹೊರಬಂದಿದ್ದಾರೆ. @yogarajofficial#padavipoorva
#PadaviPoorva is a refreshing watch with an endearing story and good performances. Debutants @PruthviShamanur and @AnjaliiAnish lead a very talented ensemble. @HarryJasp kudos for a bringing to life such a heartwarming tale that entertains so well. Don't miss this film.
Hi all, I would like to express my sincere gratitude to the director of our film @padavipoorva Mr.HariPrasad sir @HarryJasp, @yogarajofficial sir, @YogiGowda1 sir, @PruthviShamanur and to whole cast of the movie who had trust on me and gave me an opportunity to be a part the film