@ChetanAhimsa ನಿಮ್ಮ ಸಿದ್ಧಾಂತ ಮತ್ತು ವಿಚಾರಗಳು ಈ ಅಸಮಾನತೆಯ ಬ್ರಾಹ್ಮಣ್ಯದ ಬುಡಕ್ಕೆ ಬೆಂಕಿ ಇಟ್ಟಹಾಗೆ ಆಗಿದೆ ಈ ಸರ್ಕಾರ ಮತ್ತು ಇಡೀ ವ್ಯವಸ್ಥೆಗೆ ನಿಮ್ಮ ಮೇಲೆ ಭಯ ಇದೆ ಈ ಕಾರಣಕ್ಕೆ ನಿಮ್ಮನ್ನು ವಿಚಾರದಲ್ಲಿ ಸೋಲಿಸಲಾಗದೆ, ನಿಮ್ಮನ್ನು ಭಾರತದಲ್ಲಿ ಉಳಿಯದ ಹಾಗೆ ಮಾಡಲು ನಿಮ್ಮ ವೀಸಾವನ್ನು ರದ್ದುಗೊಳಿಸಿರುವುದು.
ನಿಮಗೆ ಹೆಚ್ಚಿನ ಶಕ್ತಿ ಇದೆ #JaiBhim
@divyaspandana ಕೆಲವು ಧರ್ಮ/ಧರ್ಮಗ್ರಂಥಗಳಲ್ಲಿ ಮಹಿಳೆಯರಿಗೆ ಸಮಾನತೆ ಇಲ್ಲ ಆದರೆ ಭಾರತದ #ಸಂವಿಧಾನ ಸ್ತ್ರೀ & ಪುರುಷರಿಗೆ ಸಮಾನ ಹಕ್ಕು ನೀಡಿದೆ
ಮಹಿಳೆ ಮುಂದುವರೆಯಲು & ಜಗತ್ತಿನಲ್ಲಿ ಪ್ರಸಿದ್ಧಿ ಆಗಲು #ಅಂಬೇಡ್ಕರ್ ಬರೆದ ಸಂವಿಧಾನ ಮುಖ್ಯ ಕಾರಣ
@divyaspandana ನೀವು ಮಹಿಳೆಯರನ್ನು ಕಾಲ್ಪನಿಕ ಕಥೆಗಳಲ್ಲಿ ಬರುವ ವ್ಯಕ್ತಿಗಳಿಗೆ ಹೋಲಿಸುವುದು ಸರಿಯಲ್ಲ