ಈ ಉದ್ಯೋಗ ಖಾತ್ರಿ ಯೋಜನೆ ಎಂಬುದೇ ಒಂದು ದೊಡ್ಡ ಬಂಡಲ್ ಯೋಜನೆ ಸರ್ಕಾರ ಕೊಡುವ 370 ರೂಪಾಯಿಗೆ ಜನ ಯಾರೂ ಬಂದು ಕೂಲಿ ಮಾಡೋಲ್ಲಾ 1000 ರೂ ಕೊಟ್ಟರೂ ಬರೋದು ಅನುಮಾನ ಇದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೂ ರಾಜಕೀಯದವರ ನಾಟಕ ನೋಡೋಕೆ ಆಗ್ತಾ ಇಲ್ಲಾ .ಗ್ರಾಮೀಣ ಪ್ರದೇಶ ಅಭಿವೃದ್ದಿ ಆಗಬೇಕಾದರೆ ಗುತ್ತಿಗೆ ಪದ್ದತಿಯೂ ಜಾರಿಗೆ ಬರಲೇಬೇಕು