ಮಾನ್ಯ@InayatMulkiಟೀಕೆ ಮಾಡುವುದು ಸುಲಭ, ಆದರೆ ಜನರ ಹಕ���ಕುಗಳಿಗಾಗಿ ಬೀದಿಗೆ ಇಳಿದು ಹೋರಾಡುವುದು ಕಷ್ಟ. ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ@mkfaizysdpiಅವರ ಹೇಳಿಕೆಗಳು ಸತ್ಯದ ದರ್ಶನ ಮಾಡಿಸುತ್ತವೆಯೇ ಹೊರತು ದಾರಿ ತಪ್ಪಿಸುವುದಿಲ್ಲ. ಸಂವಿಧಾನದ ರಕ್ಷಣೆ ಕೇವಲ ಘೋಷಣೆಯಲ್ಲ, ಅದು ನಮ���ಮ ಬದ್ಧತೆ.
#SDPI #SocialJustice
#ಸಾಮ್ರಾಜ್ಯಶಾಹಿಯ_ವಿರುದ್ಧದ_ಪ್ರತಿರೋಧ_ಇರಾನ್_ಒಂದು_ರಾಷ್ಟ್ರವಲ್ಲ_ಒಂದು_ಸಂಕೇತ
ಜಗತ್ತಿನ ರಾಜಕೀಯ ಇತಿಹಾಸವನ್ನು ನೋಡಿದರೆ ಒಂದು ಸತ್ಯ ಸ್ಪಷ್ಟವಾಗುತ್ತದೆ ದೊಡ್ಡ ಶಕ್ತಿಗಳು ಯಾವತ್ತೂ ಸ್ವತ���ತ್ರ ಚಿಂತನೆ ಹೊಂದಿರುವ ರಾಷ್ಟ್ರಗಳನ್ನು ಸಹಿಸುವುದಿಲ್ಲ.
ಇಂದು ಇರಾನ್ ವಿರುದ್ಧ ನಡೆಯುತ್ತಿರುವ ಒತ್ತಡ, ನಿರ್ಬಂಧ ಮತ್ತು ಸೈನಿಕ ಬೆದರಿಕೆಗಳನ್ನು ಆ ಹಿನ್ನೆಲೆಯಲ್ಲೇ ನೋಡಬೇಕಾಗಿದೆ.
ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಖಮೈನಿ ಅವರು ಕೇವಲ 86 ವರ್ಷದ ವೃದ್ಧ ನಾಯಕನಲ್ಲ. ಅವರು ಪಾಶ್ಚಾತ್ಯ ಪ್ರಭುತ್ವ ರಾಜಕೀಯಕ್ಕೆ ಸವಾಲು ಹಾಕಿದ ಚಿಂತನೆಯ ಪ್ರತಿನಿಧಿ. ಅವರ ಆಡಳಿತವು United States ಹಾಗೂ Israel ನೇತೃತ್ವದ ಜಾಗತಿಕ ವ್ಯವಸ್ಥೆಯ ಗುಲಾಮಗಿರಿ ಮಾಡಲಿಲ್ಲ ಇದೇ ಮೂಲ ಸಂಘರ್ಷ.
#ಅಣ್ವಸ್ತ್ರ_ಕಾರಣವೇ?#ನೆಪವೇ?
ಅಣು ಕಾರ್ಯಕ್ರಮದ ಪ್ರಶ್ನೆ ಬಹಳ ದೊಡ್ಡದಾಗಿ ಪ್ರಸ್ತುತಪಡಿಸಲಾಗುತ್ತಿದೆ. ಆದರೆ ಇತಿಹಾಸ ನೋಡಿದರೆ, ಇದೇ ಅಮೇರಿಕಾ ಇರಾಕ್ ಮೇಲೆ “WMD” ಆರೋಪದ ಹೆಸರಿನಲ್ಲಿ ದಾಳಿ ನಡೆಸಲಾಯಿತು. ನಂತರ ಆ ಆರೋಪಗಳ ಸತ್ಯಾಸತ್ಯತೆ ಪ್ರಶ್ನೆಗೆ ಒಳಪಟ್ಟವು. ಸದ್ದಾಂ ಹುಸೇನ್ ಅವರನ್ನು ಕೊಲ್ಲಲಾಯಿತು ಆದರೆ ಇರಾಕ್ ನಲ್ಲಿ ಸಮೂಹ ನಾಶಕ ಅಣ್ವಸ್ತ್ರ ಪತ್ತೇ ಆಯಿತೇ?
ಇಂದು ಇರಾನ್ ವಿಷಯದಲ್ಲೂ ಹಲವ��ು ಅದೇ ಮಾದರಿಯನ್ನು ನೋಡುತ್ತಿದ್ದಾರೆ.
#ಇದು_ತೈಲದ_ಯುದ್ಧವಲ್ಲ_ಪ್ರಭುತ್ವದ_ಯುದ್ಧ
ಜಗತ್ತಿನಲ್ಲಿ ತೈಲದ ಕೊರತೆ ಇಲ್ಲ. ಆದರೆ ನಿಯಂತ್ರಣದ ರಾಜಕೀಯ ಇದೆ. Strait of Hormuz ಮೂಲಕ ಸಾಗುವ ಇಂಧನ ಮಾರ್ಗ ಜಾಗತಿಕ ಆರ್ಥಿಕತೆಯ ಹೃದಯ. ಈ ಮಾರ್ಗದ ಮೇಲೆ ಯಾರು ಪ್ರಭಾವ ಬೀರುತ್ತಾರೆ ಎಂಬುದು ಕೇವಲ ವ್ಯಾಪಾರ ಪ್ರಶ್ನೆಯಲ್ಲ ಅದು ಜಾಗತಿಕ ಪ್ರಭುತ್ವದ ಪ್ರಶ್ನೆ.
#ಇ��್ಲಾಮಿಕ್_ಜಗತ್ತು_ಮತ್ತು_ಶಕ್ತಿ_ಸಮೀಕರಣ
ಅಣ್ವಸ್ತ್ರ ಸಾಮರ್ಥ್ಯ ಹೊಂದಿರುವ ಇಸ್ಲಾಮಿಕ್ ರಾಷ್ಟ್ರವಾಗಿ ಪಾಕಿಸ್ತಾನವನ್ನು ಮಾತ್ರ ಉಲ್ಲೇಖಿಸಲಾಗುತ್ತದೆ. ಆದರೆ ಅದರ ಜಾಗತಿಕ ರಾಜಕೀಯ ಸ್ವಾಯತ್ತತೆ ಕುರಿತು ಹಲವು ಪ್ರಶ್ನೆಗಳು ಕೇಳಲ್ಪಡುತ್ತವೆ.
ಒಂದು ವೇಳೆ ಇರಾನ್ ಅಣ್ವಸ್ತ್ರ ಸಾಮರ್ಥ್ಯವನ್ನು ಗಳಿಸಿದರೆ, ಮಧ್ಯಪ್ರಾಚ್ಯದ ರಾಜಕೀಯ ಸಮತೋಲನ ಬದಲಾಗಬಹುದು. ಇದು ಕೇವಲ ಸೈನಿಕ ಬದಲಾವಣೆ ಅಲ್ಲ ಅದು ಮನೋವೈಜ್ಞಾನಿಕ ಮತ್ತು ರಾಜಕೀಯ ಶಕ್ತಿಯ ಮರುಹಂಚಿಕೆ.
#ಇತಿಹಾಸದ_ಪ್ರತಿಧ್ವನಿ
1971ರಲ್ಲಿ India – Pakistan ಯುದ್ಧದ ಸಮಯದಲ್ಲಿ Indira Gandhi ಅಮೆರಿಕದ ಒತ್ತಡಗಳ ನಡುವೆಯೂ ಹಿಂತಿರುಗಲಿಲ್ಲ. ಆ ನಿರ್ಧಾರ ದಕ್ಷಿಣ ಏಷ್ಯಾದ ಭೂಪಟವನ್ನೇ ಬದಲಿಸಿತು.
ಇಂದು ಖಮೇನಿ ಅವರನ್ನು ಕೆಲವರು ಅದೇ ರೀತಿಯ “ಒತ್ತಡಕ್ಕೆ ಮಣಿಯದ” ನಾಯಕತ್ವದ ಸಂಕೇತವಾಗಿ ನೋಡುತ್ತಿದ್ದಾರೆ.
ಇದು ಕೇವಲ ಇರಾನ್ನ ಯುದ್ಧವಲ್ಲ.
ಇದು “ಯಾರು ಜಗತ್ತನ್ನು ನಿಯಂತ್ರಿಸಬೇಕು?” ಎಂಬ ಪ್ರಶ್ನೆಯ ಯುದ್ಧ. ಸಾಮ್ರಾಜ್ಯಶಾಹಿ ವಿರುದ್ಧ ಸ್ವಾಯತ್ತತೆ. ಒತ್ತಡ ವಿರುದ್ಧ ಪ್ರತಿರೋಧ.
ಭಯ ವಿರುದ್ಧ ಆತ್ಮಗೌ���ವ.
ಗೆಲುವು–ಸೋಲು ನಂತರದ ಅಧ್ಯಾಯ.
ಆದರೆ ಪ್ರತಿರೋಧದ ಚಿಂತನೆ ಇತಿಹಾಸದಲ್ಲಿ ಅಳಿಸಿಹೋಗುವುದಿಲ್ಲ.
#ResistanceAgainstImperialism #IranIsASymbol #GlobalPowerPolitics
If we look at the political history of the world, one truth becomes clear: major powers have rarely tolerated nations that pursue independent thinking.
The pressure, sanctions, and military threats currently directed at Iran must be viewed within that broader context.
Iran’s Supreme Leader, Ayatollah Ali Khamenei, is not merely an 86-year-old leader. He represents a line of thought that challenges Western dominance in global politics. His administration has not submitted to the global order led by the United States and Israel — and that is the core of the conflict.
#NuclearWeapons #CauseOrPretext
The nuclear issue is being presented as the central concern. However, history reminds us that the United States once invaded Iraq under the accusation of possessing “Weapons of Mass Destruction (WMD).” Later, the validity of those claims was widely questioned. Saddam Hussein was executed but were such weapons ever found?
Today, many observers see parallels in the case of Iran.
#NotAWarForOil #WarForDominance
There is no global shortage of oil. What exists is the politics of control.
The Strait of Hormuz is a crucial artery of the global energy supply. Whoever influences this route does not merely control trade they influence global power structures.
#IslamicWorld #PowerBalance
Among Islamic nations, Pakistan is often cited as the only nuclear-armed state. Yet questions are frequently raised about its geopolitical autonomy.
If Iran were to acquire nuclear capability, the political balance in the Middle East could shift significantly. This would not be merely a military development, but a psychological and political redistribution of power.
#EchoesOfHistory
In 1971, during the India–Pakistan war, Indira Gandhi did not retreat despite pressure from the United States. That decision reshaped the map of South Asia.
Today, some view Khamenei as a similar symbol of leadership that refuses
1/2
🇮🇳 #ಗಣರಾಜ್ಯೋತ್ಸವದ_ಅಂಗವಾಗಿ_ಸಂವಿಧಾನಕ್ಕೆ_ಗೌರವ_ಸೇವೆಗೆ_ಸಂಕಲ್ಪ 🇮🇳
ಗಣರಾಜ್ಯೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿಲ್ಲ ಅದು ಸಂವಿಧಾನದ ಮೇಲಿನ ನಿಷ್ಠೆ,
ಮಾನವೀಯ ಮೌಲ್ಯಗಳ ಮೇಲಿನ ಬದ್ಧತೆ,
ಮತ್ತು ಜನರ ಬದುಕಿಗೆ ನೆರವಾಗುವ ಸೇವೆಯ ���ಂಕಲ್ಪ.
ಈ ಪವಿತ್ರ ಗಣರಾಜ್ಯೋತ್ಸವದ ಅಂಗವಾಗಿ, ಎಸ್ಡಿಪಿಐ ವತಿಯಿಂದ ಹಾಸನ ಜಿಲ್ಲಾ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಹಾಸನ ನಗರದ ಅಂಬೇಡ್ಕರ್ ನಗರ ವಾರ್ಡ್ ವ್ಯಾಪ್ತಿಯಲ್ಲಿ ರಾಷ್ಟ್ರ ಧ್ವಜಾರೋಹಣ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ರಾಷ್ಟ್ರದ ಧ್ವಜವನ್ನು ಎತ್ತುವ ಮೂಲಕ ಸಂವಿಧಾನದ ಮೌಲ್ಯಗಳಿಗೆ ಗೌರವ ಸಲ್ಲಿಸುವುದರ ಜೊತೆಗೆ, ರಕ್ತದಾನ ಮೂಲಕ ಮಾನವ ಜೀವ ಉಳಿಸುವ ಮಹತ್ತಾದ ಸೇವೆಗೆ ಕೈಜೋಡಿಸುವುದು ಇದೇ ನಿಜವಾದ ರಾಷ್ಟ್ರಭಕ್ತಿ.
📍 ಸ್ಥಳ: ಉಮ���್ ಫಾರೂಕ್ ಸರ್ಕಲ್, ಅಂಬೇಡ್ಕರ್ ನಗರ
⏰ ಸಮಯ: ಬೆಳಿಗ್ಗೆ 9.30 ಘಂಟಗೆ
ಇದೇ ಸಂದರ್ಭದಲ್ಲಿ, ಎಸ್ಡಿಪಿಐ 30 ಮತ್ತು 31ನೇ ವಾರ್ಡ್ ಕಚೇರಿಗಳ ಉದ್ಘಾಟನಾ ಸಮಾರಂಭವೂ ನಡೆಯಲಿದೆ.
ವಾರ್ಡ್ ಕಚೇರಿ ಎಂದರೆ ಕೇವಲ ಪಕ್ಷದ ಕಚೇರಿ ಅಲ್ಲ ಅದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೇಂದ್ರ,
ಮತದಾರರ ಹಕ್ಕು ರಕ್ಷಿಸುವ ವೇದಿಕೆ,
ಮತ್ತು ಸಂವಿಧಾನಾತ್ಮಕ ಹೋರಾಟಗಳ ತಾಣ.
ಎಸ್ಡಿಪಿಐ ಕೇವಲ ಚುನಾವಣೆಗಾಗಿ ಕಾಣಿಸಿಕೊಳ್ಳುವ ಪಕ್ಷವಲ್ಲ.
ಜನರ ಬದುಕಿನ ಸಂಕಷ್ಟದ ಸಮಯದಲ್ಲಿ ಮುಂದೆ ಬಂದು ನಿಲ್ಲುವುದು, ಸೇವೆ ಮಾಡುವುದು ಮತ್ತು ಹೋರಾಟ ನಡೆಸುವುದೇ ನಮ್ಮ ರಾಜಕೀಯ ಸಂಸ್ಕೃತಿ.
ಎಲ್ಲಾ ಬಂಧುಗಳು, ಹಿತೈಷಿಗಳು ಹಾಗೂ ���ಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗಣರಾಜ್ಯೋತ್ಸವದ ಅರ್ಥಪೂರ್ಣ ಆಚರಣೆಗೆ, ಸೇವಾ ಕಾರ್ಯಕ್ಕೆ ಸಂವಿಧಾನ ಉಳಿಸುವ ಸಂಕಲ್ಪಕ್ಕೆ
ಕೈಜೋಡಿಸಬೇಕಾಗಿ ವಿನಂತಿ.
ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ
✊ ಸೇವೆ ನಮ್ಮ ಗುರುತು | ಹೋರಾಟ ನಮ್ಮ ಶಕ್ತಿ
🇮🇳 #On_the_Occasion_of_Republic_Day_Respect_for_the_Constitution_Commitment_to_Service 🇮🇳
Republic Day is not limited to a one-day celebration.
It is a pledge of loyalty to the Constitution,
A commitment to human values,
And a promise to serve and uplift the lives of the people.
On this sacred Republic Day, the SDPI Hassan District Legislative Assembly Committee is organizing a National Flag Hoisting and Blood Donation Camp in the Ambedkar Nagar Ward of Hassan city.
Hoisting the national flag honors the values enshrined in the Constitution, and donating blood contributes to the vital service of saving human lives this is true patriotism.
📍 Venue: Umar Farooq Circle, Ambedkar Nagar
⏰ Time: 9:30 AM
At the same time, the inauguration of the SDPI 30th and 31st Ward Offices will also take place.
A ward office is not just a party office; it is:
A center that responds to people’s problems,
A platform that protects voters’ rights,
And a base for constitutional struggles and activism.
SDPI is not a party that appears only during elections.
Standing with the people in times of difficulty, providing service, and leading struggles this is our political culture.
We appeal to all comrades, supporters, and citizens to participate in large numbers to make this Republic Day celebration meaningful, engage in acts of service, and reaffirm the commitment to protect the Constitution.
If the Constitution survives, the nation survives.
✊ Service is our identity | Struggle is our strength
#RepublicDay
#SDPI
#FlagHoisting
#BloodDonationCamp
#ConstitutionOurStrength
#ServiceWithCommitment
#Hassan
#ಧ್ವಜಾರೋಹಣ
#ರಕ್ತದಾನ_ಶಿಬಿರ
#ಸಂವಿಧಾನ_ನಮ್ಮ_ಶಕ್ತಿ
#ServiceWithCommitment
ತನ್ನ ವಾರ್ಡ್ನ ಕೆಲಸವನ್ನು ತಾನೆ ಮಾಡಿ, ಜನಪ್ರತಿನಿಧಿಗೆ ನಿಜವಾದ ಅರ್ಥ ಕೊಡುವ ಮಾದರಿ ನಾಯಕ SDPI ಮಡಿಕೇರಿ ನಗರಸಭೆ ಸದಸ್ಯ @ameenmohisinadv ಅಮೀನ್ ಮೊಹಿಸಿನ್
ಜನಪ್ರತಿನಿಧಿ ಎಂದರೆ ಕೇವಲ ಕಚೇರಿಯಲ್ಲಿ ಕೂತು ಆದೇಶ ನೀಡುವವನು ಅಲ್ಲ ಜನರ ನಡುವೆ ನಿಂತು, ಅವರ ಸಮಸ್ಯೆಗಳನ್ನು ತನ್ನದೇ ಸಮಸ್ಯೆಯಂತೆ ಕಾಣುವವನು. ಈ ಅರ್ಥವನ್ನು ಕಾರ್ಯರೂಪದಲ್ಲಿ ತೋರಿಸುತ್ತಿರುವವರು SDPI ಮಡಿಕೇರಿ ನಗರಸಭೆ ಸದಸ್ಯರಾದ Ameen Mohisin
ಮಡಿಕೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್–7ರ ಅಬ್ದುಲ್ ಕಲಾಂ ಬಡಾವಣೆ, ಒಂದನೇ ಹಂತದಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ ಹೊಸ ಕಾಂಗ್ರಿಟ್ ರಸ್ತೆಗೆ, ರಸ್ತೆ ನಿರ್ಮಾಣವಾದ ಮರುದಿನವೇ ನೀರು ಹಾಯಿಸುವ ಕೆಲಸವನ್ನು ತಾವೇ ಕೈಗೆತ್ತಿಕೊಂಡು, “ಅಭಿವೃದ್ಧಿ ಎಂದರೆ ಕೇವಲ ಗುತ್ತಿಗೆ ಅಲ್ಲ, ಗುಣಮಟ್ಟವೂ ಮುಖ್ಯ” ಎಂಬ ಸ್ಪಷ್ಟ ಸಂದೇಶವನ್ನು ಅಮೀನ್ ಮೊಹಿಸಿನ್ ಅವರು ನೀಡಿದ್ದಾರೆ.
ಸಾಮಾನ್ಯವಾಗಿ ರಸ್ತೆ ನಿರ್ಮಾಣವಾದ ನಂತರ ಮೇಲ್ವಿಚಾರಣೆ ಯಾರಿಗೂ ಮುಖ್ಯವಾಗದೆ ಹೋಗುವ ಸಂದರ್ಭದಲ್ಲಿ, ಸ್ವತಃ ಸ್ಥಳದಲ್ಲೇ ನಿಂತು ಕೆಲಸ ಮಾಡುವ ಮೂಲಕ ಅವರು ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಇದು ಕೇವಲ ರಸ್ತೆ ನಿರ್ಮಾಣದ ಕೆಲಸವಲ್ಲ ಜನರ ಹಣದಿಂದ ಆಗುವ ಪ್ರತಿಯೊಂದು ಅಭಿವೃದ್ಧಿ ಕೆಲಸವೂ ಜವಾಬ್ದಾರಿಯಿಂದ ನಡೆಯಬೇಕು ಎಂಬ ಬದ್ಧತೆಯ ಪ್ರತಿಬಿಂಬವಾಗಿದೆ.
ಅಧಿಕಾರ ಎಂದರೆ ದರ್ಪವಲ್ಲ, ಅ���ು ಸೇವೆಯ ಅವಕಾಶ. ಆ ಸೇವೆಯನ್ನು ಶ್ರಮದೊಂದಿಗೆ, ಪ್ರಾಮಾಣಿಕತೆಯೊಂದಿಗೆ ನಿಭಾಯಿಸುವುದೇ ನಿಜವಾದ ಜನಪರ ರಾಜಕಾರಣ. ಅಮೀನ್ ಮೊಹಿಸಿನ್ ಅವರ ಈ ನಡೆ, SDPI ಪಕ್ಷದ “ಜನರ ಜೊತೆಗೆ, ಜನರಿಗಾಗಿ” ಎಂಬ ರಾಜಕೀಯದ ಜೀವಂತ ಉದಾಹರಣೆಯಾಗಿದೆ.
ಇಂತಹ ನೆಲಮಟ್ಟದ, ಕೆಲಸದ ಮೂಲಕ ಮಾತನಾಡುವ ನಾಯಕತ್ವವೇ ಮಡಿಕೇರಿಯ ಅಭಿವೃದ್ಧಿಗೆ ನಿಜವಾದ ಭರವಸೆ.
✊ ಜನರ ಜೊತೆ ನಿಂತು ಕೆಲಸ ಮಾಡುವ ನಾಯಕತ್ವ
✊ ಗುಣಮಟ್ಟದ ಅಭಿವೃದ್ಧಿಯೇ ನಮ್ಮ ಗುರಿ
A model leader who gives true meaning to public representation by personally carrying out the work of his ward SDPI Madikeri Municipal Councillor Ameen Mohisin.
A public representative is not someone who merely sits in an office and issues orders, but someone who stands among the people and treats their problems as his own. This principle is being put into practice by SDPI Madikeri Municipal Councillor Ameen Mohisin.
In Ward No. 7 of the Madikeri Municipality, at Abdul Kalam Badaane (Layout), Phase One, a newly constructed concrete road was recently completed. The very next day after the road was laid, Ameen Mohisin personally took up the task of watering the road, sending a clear message that development is not just about contracts, but also about quality.
At a time when supervision often becomes an afterthought once a road is constructed, he set an example for other public representatives by being present on the ground and overseeing the work himself. This is not merely about road construction; it reflects a firm commitment that every development project carried out with public funds must be executed responsibly.
Authority is not about arrogance; it is an opportunity to serve. Fulfilling that responsibility with hard work and integrity is true people-centric politics. Ameen Mohisin’s actions stand as a living example of SDPI’s principle of “with the people, for the people.”
Such grassroots leadership, where actions speak louder than words, is the true promise for Madikeri’s development.
✊ Leadership that works alongside the people
✊ Quality development is our goal
#SDPI #AmeenMohsin
#MadikeriMunicipality #Ward7
#PeopleCentricPolitics #ModelCouncillor
#WorkSpeaks
Happy Republic Day. The Constitution exists to protect the oppressed, empower the marginalized, and restrain authoritarian power. Today, these values are under attack. SDPI stands with the voiceless to reclaim the Republic—justice, equality & dignity for all. #RepublicDay2026
ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ, ಸಂವಿಧಾನವನ್ನು ಉಳಿಸಬೇಕು; ಅಬ್ದುಲ್ ಮಜೀದ್ ಮೈಸೂರು
ಬೆಳ್ತಂಗಡಿ (ಜ-26): 77 ನೇ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ “ಸಂವಿಧಾನ ಮೌಲ್ಯಗಳ ರಕ್ಷಣೆ – ಗಣರಾಜ್ಯ ಸಂಭ್ರಮ” ಎಂಬ ಘೋಷ ವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮವು ಕ್ಷೇತ್ರಾಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರ ಅಧ್ಯಕ್ತೆಯಲ್ಲಿ ಬೆಳ್ತಂಗಡಿಯಲ್ಲಿ ನಡೆಯಿತು.
ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ರವರು ಧ್ವಜಾರೋಹಣ ನೆರೆವೇರಿಸಿ ಮಾತಾಡಿ, ಗಣರಾಜ್ಯೋತ್ಸವ ದಿನಾಚರಣೆಯ ಭಾಗವಾಗಿ ದೇಶ ಹಾಗೂ ದೇಶದ ಬಡಜನತೆ, ಶೋಷಿತರು ಉಳಿಯಬೇಕಾದರೆ, ಸಂವಿಧಾನವನ್ನು ಉಳಿಸಬೇಕು. ಸಂವಿಧಾನ ಪೂರ್ವದಲ್ಲಿ ಇಲ್ಲದ ಹಕ್ಕುಗಳು ಸಂವಿಧಾನ ಜಾರಿಯ ನಂತರ ಹಲವಾರು ಹಕ್ಕುಗಳು ಸಿಕ್ಕಿದೆ. ಸಂವಿಧಾನವನ್ನು ಉಳಿಸಲು ನಾವೆಲ್ಲರೂ ���ಯಾರಾಗಬೇಕು. ಇತ್ತೀಚಿಗೆ ಸಂವಿಧಾನ ವಿರೋಧಿ ಕರಾಳ ಕಾನೂನುಗಳು, NIA ಮತ್ತು ED ಸಂಸ್ಥೆಗಳ ದುರುಪಯೋಗ, ಸರ್ಕಾರವನ್ನು ಪ್ರಶ್ನಿಸುವವರ ಮೇಲೆ UAPA ಹೇರಿ ಅಕ್ರಮ ಬಂಧನ, ಆಳುವವರ ಷಡ್ಯಂತ್ರಗಳು ನಮ್ಮ ಸಂವಿಧಾನದ ಆತ್ಮವನ್ನೇ ದುರ್ಬಲಗೊಳಿಸುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಡಿಪಿಐ ನೂತನ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಹಾಗೂ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಕಾರ್ಯಕ್ರಮನ್ನು ಉದ್ದೇಶಿಸಿ ಅತಿಥಿ ಮಾತುಗಳನ್ನಾಡಿದರು.
2026-28ರ ಅವಧಿಗೆ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಯಾದ ಅಲ್ಫೋನ್ಸ್ ಫ್ರಾಂಕೋ ರವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆ���ಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರು ಇನಾಸ್ ರೋಡ್ರಿಗಾಸ್, ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರ. ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ, ಜಿಲ್ಲಾ ಸಮಿತಿ ಸದಸ್ಯರು ಹನೀಫ್ ಪುಂಜಾಲಕಟ್ಟೆ, ಕ್ಷೇತ್ರ ಹಾಗೂ ಬ್ಲಾಕ್ ನಾಯಕರು, ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಅಶ್ಫಾಕ್ ಪುಂಜಾಲಕಟ್ಟೆ ನಿರೂಪಿಸಿ ಧನ್ಯವಾದ ಮಾಡಿದರು.
ದನ ಸಾಗಾಟ ಹಾಗೂ ಕೋಳಿ ಅಂಕ ಎರಡನ್ನೂ ನಿಷೇದಿಸಿರುವುದು ಸರ್ಕಾರ.
"ಪುತ್ತೂರು ಶಾಸಕರ ಪ್ರತಿಕ್ರಿಯೆ ನೋಡಿ" ಮೊದಲನೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಗುಂಡೇಟಿನ ಉತ್ತರ ನೀಡಲು ಪೋಲಿಸರಿಗೆ ಸೂಚನೆ.
ಎರಡನೇ ಕಾನೂನು ಉಲ್ಲಂಘನೆ ಮಾಡಿದರೆ,ಉಲ್ಲಂಘಿಸಲು ಬಹಿರಂಗ ಬೆಂಬಲ ಹಾಗೂ ಪೋಲಿಸರ ಕಾಲರ್ ಗೆ ಕೈ ಹಾಕಲು ಜನರಿಗೆ ಸೂಚನೆ.ಹೇಗಿದೆ ನೋಡಿ ಶಾಸಕರ ನಡೆ
When even the Supreme Court has to remind states not to deploy sick, pregnant or mentally stressed staff as BLOs, it shows how brutal this system has become.
Modi govt’s rush to push SIR work is breaking the very people who run elections.
#SDPI#StopOverburdeningBLOs
Supreme Court has exposed the chaos: BLOs are breaking under unbearable pressure, suicides are being reported, FIRs are being filed — yet PM Narendra Modi’s government keeps pushing the SIR drive at any cost.
Lakhs of duplicate voters stay untouched, but BLOs are crushed.
#SDPI #BLOsUnderPressure #DemocracyUnderModi
For 2 years, Tipu Jayanti in Srirangapatna faced prohibitory orders - stopping people from visiting Tipu’s Darga.
But on Hanuman Jayanti, when Sangi mobs create communal trouble near mosques why no such restrictions?
One law for Muslims and another for Sangh under INC rule
#India was with Palestine.
India is with Palestine.
And
India will always remain with Palestine.
Islamophobic Hindutva mob/troll does not represent India.
#IndiaWithPalestine
ED - NIA ಎಂಬ BJP ಯ ಪಂಜರದ ಗಿಣಿಗಳು ಹೇಳುವ ಕಾಗೆ ಗುಬ್ಬಚ್ಚಿ ಕಥೆಗಳನ್ನು ನಂಬುವಷ್ಟು ನಮ್ಮ ನ್ಯಾಯಾಂಗ ವ್ಯವಸ್ಥೆ ಕುಸಿದು ಹೋಗಿಲ್ಲ. @CaptBrijesh ರವರೇ ನ್ಯಾಯಾಲಯದ ಕೆಲಸವನ್ನು ನ್ಯಾಯಾಧೀಶರ��� ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ಮಂಗಳೂರಿನ ರಸ್ತೆ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ...
#StopPropaganda
ಈಶ್ವರಮಂಗಳದಲ್ಲಿ ಜಾನುವಾರು ಸಾಗಾಟವನ್ನು ತಡೆದು ಆರೋಪಿಗಳನ್ನು ಬಂಧಿಸಿದ ಪೋಲೀಸ್ ಇಲಾಖೆಗೆ ಲಾರಿಯಲ್ಲಿದ್ದ ಜಾನುವಾರುಗಳನ್ನು ಕಾನೂನು ಪ್ರಕಾರವಾಗಿ ಏನು ಮಾಡಬೇಕೆಂದು ಗೊತ್ತಿಲ್ಲವೇ?
ಬೆಳಿಗ್ಗೆ 5.30 ಕ್ಕೆ ಘಟನೆ ನಡೆದರು
ಲಾರಿಯಿಂದ ಅದನ್ನು ಇಳಿಸಲು ರೌಡಿಶೀಟರ್,ದ್ವೇ�� ಭಾಷಣಗಾರ ಪುತ್ತಿಲ ಬರುವವರೆಗೂ ಕಾಯಬೇಕೆಂಬ ಅನಧಿಕೃತ ನಿಯಮವೇನಾದರು1/2
ಅಂದು ಹಿಜಾಬ್ ಗೆ ಅವಕಾಶ ಕೊಡಿ ಎಂದು ನಿಮ್ಮಲ್ಲಿ ಕೋರಿದಾಗ, ಭಾರತದ ಕಾನೂನನ್ನು ಪಾಲಿಸಿ ಇಲ್ಲದಿದ ಪಾಕಿಸ್ತಾನಕ್ಕೆ ಹೋಗಿ ಅವರ ಕಾನೂನನ್ನು ನೋಡಿ ಎಂದು ನಮ್ಮನ್ನು ಹೆದರಿಸಿದ ಸ್ಪೀಕರ್ ಅವರು,ಇಂದು ಹಿಂದುಗಳ ಧಾರ್ಮಿಕ ಆಚರಣೆಗೆ ಬಿಜೆಪಿ ಅವಕಾಶ ಕೇಳಿದಾಗ ಸಂಪ್ರದಾಯಕ್ಕೋಸ್ಕರ ಭಾರತದ ಕಾನೂನ್ನು ಮುರಿಯಬಹುದು ಅನ್ನುತ್ತಿದ್ದೀ���ಲ್ಲ,1/2 @utkhader
BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ @siddaramaiah ಸರಕಾರ ಪರಾಂಬರಿಸಿ ನೋಡಬೇಕು.
#StandwithRiyazKadambu