ದೇಶಕ್ಕೊಂದು ಬಲಿಷ್ಠ ಪ್ರತಿಪಕ್ಷ, ಪ್ರತಿಪಕ್ಷಗಳ ಮೈತ್ರಿಕೂಟ ಬೇಕಿದೆ. ಒಂದು ಕಾಲದಲ್ಲಿ ಲೋಕಸಭೆಯಲ್ಲಿ 400ಕ್ಕೂ ಅಧಿಕ ಸೀಟುಗಳನ್ನು ಹೊಂದಿದ್ದ, ಶತಮಾನದ ಇತಿಹಾಸದ ಕಾಂಗ್ರೆಸ್ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಆ ಪಕ್ಷದ ಮುಂದಿರುವ ಸವಾಲುಗಳೇನು ?
#ವಿಕಫೋಕಸ್@Vijaykarnataka@Sudarshanvk2@kolgarkeerthi@RajeevaVK
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಫೆ. 1ರಂದು ಮಂಡಿಸಿದ ಯೂನಿಯನ್ ಬಜೆಟ್ನಲ್ಲಿ ಏನಿದೆ ಎಂಬುದನ್ನು ಎಲ್ಲರೂ ಹೇಳಿದ್ದಾರೆ. ಆದರೆ @Vijaykarnataka ಈ ಬಜೆಟ್ ಪರಂಪರೆ 2047ರ ವೇಳೆಗೆ ಬೀರುವ ಪರಿಣಾಮ ಹೇಗಿರುತ್ತೆ ಎಂಬುದನ್ನು ವೈಜ್ಞಾನಿಕವಾಗಿ ಅಂದಾಜಿಸಿದೆ !
@Sudarshanvk2#ವಿಕಟೀಂ
ಕಲ್ಪನೆ- ನಿರೂಪಣೆ @kolgarkeerthi@poyyekanda
ಭಾರತದಲ್ಲಿ ದೇಶಭಕ್ತಿಯನ್ನು ನೆನಪಿಸಿಕೊಂಡಾಗ ಮೊದಲು ಹೃದಯ ತುಂಬಿಕೊಳ್ಳುವುದೇ #ವಂದೇಮಾತರಂ 150 ವರುಷಗಳಾದರೂ ಹೃದಯ ಹೃದಯಗಳನ್ನು ದಾಟುತ್ತಲೇ ಇದೆ. ಹಿಂದೊಮ್ಮೆ ಬಂಗಾಳ ವಿಭಜನೆ ತಡೆದು,ದೇಶದ ಮನಸುಗಳನ್ನು ಒಗ್ಗೂಡಿಸಿದ ವಂದೇ ಮಾತರಂ, ಈಗ ರಾಜಕೀಯ ನಾಯಕರ ಮನಸುಗಳನ್ನು ಇಬ್ಬಾಗಿಸಿರುವುದೇಕೆ ?
#ವಿಕಫೋಕಸ್@Vijaykarnataka@Sudarshanvk2
ಕ್ರಿಕೆಟ್ ಆಡುವವರು, ಪಂದ್ಯ ಗೆಲ್ಲುವವರು, ಟೂರ್ನಿಮೆಂಟ್ ತಮ್ಮದಾಗಿಸಿಕೊಳ್ಳುವವರು ದಿಲ್ಲಿಯಿಂದ ಮುಂಬಯಿವರೆಗೆ- ಎಲ್ಲಿ ಬೇಕಾದರೂ ಕಾಣಸಿಗುತ್ತಾರೆ. ಆದರೆ, ಕ್ರಿಕೆಟ್ ಚಾಂಪಿಯನ್ಸ್ ಮಾತ್ರ ಹಳ್ಳಿಯಿಂದ ಗಲ್ಲಿವರೆಗಿನ ಬೀದಿಗಳಲ್ಲಿ ಕಾಣಸಿಗುತ್ತಾರೆ !
#ವಿಕಫೋಕಸ್@Vijaykarnataka@Sudarshanvk2@kolgarkeerthi@RajeevaVK