ರೈತರು ಸಂಕಷ್ಟದಲ್ಲಿದ್ದಾರೆ ಎಂಬ ಕಟು ವಾಸ್ತವದ ನಡುವೆಯೂ, ಅವರಲ್ಲಿ ಒಂದಿಷ್ಟು ಮಂದಿ ಅಗಾಧ ಸಾಧನೆ ಮಾಡಿದ್ದಾರೆ ಎಂಬ ಸಿಹಿ ವಾಸ್ತವದೆಡೆಗೆ ಕಣ್ಣು ಬಿಡೋಣ. ರಾಷ್ಟ್ರೀಯ ರೈತ ದಿನದ ಅಂಗವಾಗಿ ಕನ್ನಡದ ಕೋಟಿ ರೈತರ ಯಶೋಗಾಥೆ ಕಡೆ #ವಿಕಫೋಕಸ್@Vijaykarnataka@Sudarshanvk2@kolgarkeerthi@RajeevaVK
ಅಡಕೆ ನಾಡಿನಲ್ಲಿ ಚನ್ನಗಿರಿ ತಾಲೂಕು ಅಭಿವೃದ್ಧಿ ಶೃಂಗ ಕಾರ್ಯಕ್ರಮ ವಿಕದಿಂದ ಅತಿ ಯಶಸ್ವಿಯಾಗಿ ನಡೆಯಿತು. ಹಾಲಿ ಮಾಜಿ ಶಾಸಕರ, ಉದ್ಯಮಿಗಳ ಚಿಂಥನ ಮಂಥನ, ನಾಗರಿಕರ ಕನಸಿಗೆ ವೇದಿಕೆಯಾಗಿ ವಿಕ ಕಾರ್ಯ ನಿರ್ವಹಿಸಿತು. ಜತೆಗೆ ಒಂದೇ ವೇದಿಕೆಯಲ್ಲಿ ಎಲ್ಲರನ್ನೂ ಕರೆತಂದು ಚನ್ನಗಿರಿ ಹಿನ್ನೊಟ-ಮುನ್ನೋಟ ಚರ್ಚೆ, ಸಂವಾದ ಯಶಸ್ವಿಯಾಗಿ ನಡೆಸಲಾಯಿತು.