@SURESHRUDRAGOU1@iam_rajeshraju ಸರ್, ಪ್ರಕಟವಾಗಿರೋದು ಜಾಹಿರಾತು. ಯಾವುದೇ ರಾಜ್ಯದ ಸರಕಾರ ತನ್ನ ಸಾಧನೆಗಳನ್ನು ಇತರೆ ರಾಜ್ಯ, ಪ್ರದೇಶಗಳಿಗೆ ತಿಳಿಸಲು ಜಾಹಿರಾತು ಮೊರೆ ಹೋಗುತ್ತದೆ. ಕೆಲವೊಮ್ಮೆ ಉತ್ತರ ಭಾರತದ ರಾಜ್ಯಗಳು ಕೂಡಾ ತಮ್ಮ ಸಾಧನೆಯ ಜಾಹಿರಾತು ಪ್ರಕಟಿಸಿವೆ. ಗಮನಿಸಿ.
@shhargiVK@VkNamma@editor_vk@Sudarshanvk2@RajeevaVK ಸರ್, ನಿನ್ನೆಯ ಚರ್ಚೆ ಇಡೀ ಎಸ್ ಸಿ ಪಿ/ ಟಿಎಸ್ಪಿ ಅನುದಾನ ಹೇಗೆ ವ್ಯಯಿಸಬೇಕು ಎಂಬುದರ ಬಗ್ಗೆ ವಿಶೇಷ ಹೊಳಹುಗಳನ್ನು ನೀಡಿತು. ಇದು ಶೀಘ್ರದಲ್ಲೇ ರಾಜ್ಯ ಮಟ್ಟದಲ್ಲೂ ಚರ್ಚೆಯ ಮುನ್ನೆಲೆಗೆ ಬರಲಿದೆ. ನಿಮ್ಮ ಒತ್ತಾಸೆಯಿಂಸಲೇ ಈ ಚರ್ಚೆ ಆಯೋಜಿಸಲಾಯಿತು. ಉತ್ತಮ ಸ್ಪಂದನೆ ಸಿಕ್ಕಿದೆ.