ಮಂಗಮ್ಮನ ಪಾಳ್ಯ ರಸ್ತೆ(27th cross)
ಬೆಳಗ್ಗೆ ಸಮಯ 6:30am to 7:30am ದಿನಾಲು ಒಬ್ಬ ಬುಲೆಟ್ ಬೈಕ್ ಸವಾರ silencer alteration ಮಾಡಿಸಿ ತುಂಬಾ ಸೌಂಡ್ ಮಾಡಿ HSR layout 7th sector ಮತ್ತು ಮಂಗಮ್ಮನ ಪಾಳ್ಯ ರಸ್ತೆ ಅಲ್ಲಿ ಕಿರಿ ಕಿರಿ ಮಾಡುತ್ತಾನೆ ತಕ್ಷಣ ಕ್ರಮ ಕೈಗೊಳ್ಳಬೇಕು.
@blrcitytraffic@hsrltrafficps@DCP_ECITY
KSRTC ಸಂಸ್ಥೆಗೆ ನನ್ನ ಮನವಿ ಹೊಸದುರ್ಗ ತಾ|| to ಹಿರಿಯೂರು ತಾ|| ಸುಮಾರು 50ಕಿಮೀ ಇದೆ ಬೆಳಗ್ಗೆ 5 ಗಂಟೆಗೆ ಒಂ��ು ಬಸ್ ಇದೆ ಅದಾದ ನಂತರ ಯಾವುದೇ ಬಸ್ ಇಲ್ಲ KSRTC bus ನಂತರ 8 ಗಂಟೆಗೆ ಬಸ್ ಅದು ಕೂಡ ತುಂಬಾ ರಷ್ ದಯಮಾಡಿ 6 ಗಂಟೆಗೆ ಒಂದು ವ್ಯವಸ್ಥೆ ಮಾಡಿ ಇದರಿಂದ ಅನೇಕ ಜನರಿಗೆ ಸಹಾಯ ಮಾಡುತ್ತದೆ.
@KSRTC_Journeys
@byrathi_suresh
@KSRTC_Journeys ಆದರೆ v.v.pura ದಿಂದ ಬಸ್ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ. V.V.pura ಯಿಂದ ಹಿರಿಯೂರು ಗೆ
20km ಇದೆ ಬೆಳಗ್ಗೆ 5:30 ಕ್ಕೆ ಇರೋದು ಒ��ದು ಬಸ್ ಹೊಸದುರ್ಗ to ಬೆಂಗಳೂರಿಗೆ ಈ ಬಸ್ ಯಾವಾಗಲೂ ರಷ್ ಇರುತ್ತದೆ. ಇನ್ನೊಂದು ಬಸ್ ಬೆಳಗ್ಗೆ 6am ಕಲ್ಪಿಸಿದರೆ V.V.pura to ಹಿರಿಯೂರು to ಬೆಂಗಳೂರಿಗೆ ಬಹಳ ಅನುಕೂಲ.
KSRTC ಸಂಸ್ಥೆಗೆ ನನ್ನ ಮನವಿ V.V.Pura ಹಿರಿಯೂರು ತಾ|| ಚಿತ್ರದುರ್ಗ ಜಿಲ್ಲೆಯಿಂದ ಬೆಂಗಳೂರಿಗೆ ಬೆಳಗ್ಗೆ 6 ಗಂಟೆಗೆ ಒಂದು ಬಸ್ ವ್ಯವಸ್ಥೆ ಕಲ್ಪಿಸಿ. ಬೆಳಗ್ಗೆ 5 ಗಂಟೆಗೆ ಹೊಸದುರ್ಗ ತಾ|| to ��ೆಂಗಳೂರಿಗೆ via V.V.Pura ಹಿರಿಯೂರು ತಾ|| ಬಸ್ ತುಂಬಾ ರಷ್ ಇರುವ ಕಾರಣ ಇನ್ನೊಂದ್ ಬಸ್ ವ್ಯವಸ್ಥೆ ಕಲ್ಪಿಸಿದರೆ ಸಾರ್ವಜನಿಕರಿಗೆ ತುಂಬಾ ಸಹಾಯ
The park is near Muneshwara Temple on 15th B Main Road, HSR Layout Sector 4. It remains closed and the maintenance person does not allow for walking in the morning and evening. concerned GBA and BDA officer to kindly look into this.
@GBA_office@BDAOfficialGok@comm_blr_south
HSR layout sector 4, 14 th main road, opposite to White House convention hall, this place becomes a garbage hub GBA south
Must consider this place to clean as soon as possible for pedestrians it will help.
@comm_blr_south@GBA_office@blrcitytraffic@krishnabgowda#cleancity
@KSRTC_Journeys Booking is available for Bengaluru to Chitradurga (210 km)? Please inform KSRTC drivers and conductors that some buses are not stopping at the Hiriyur bus stop, and even at the bypass. For example, Bengaluru to Davanagere buses are not stopping.
In the KSRTC ticket booking app, I am unable to book a bus from Bengaluru to Hiriyur. It shows ‘No direct buses found,’ even though the distance is around 180 km.
We will face more while returning to Bengaluru buses are in full rush.
KSRTC must solve this.
@KSRTC_Journeys
I would like to bring to your kind attention that illegal money related gambling activities are taking place in our V.V.Pura neighbouring villages Hiriyur (taluk)
Chitradurga Dist.
These activities are causing serious concern among residents and are affecting families.
At Mangammanapalya Main Road (27th Cross) and 14th Main Road, HSR 7th Sector, between 5–7 AM and 7–11 PM, some two-wheelers with modified silencers create loud noise and do wheeling. Please increase BCP patrolling and take action.
@bandepalyaps@hsrltrafficps@DCPSEBCP@CPBlr
ಎಲ್ಲರಿಗೂ 2026ರ ಹೊಸ ವರ್ಷದ ಆರ್ಥಿಕ ಶುಭಾಶಯಗಳು ಈ ವರ್ಷ ಎಲ್ಲರ ಜೀವನದಲ್ಲಿ ಹೆಚ್ಚು ಸಂತೋಷ, ಉತ್ತಮವಾದ ಆರೋಗ್ಯ, ಗುಣಮಟ್ಟವಾದ ಮೌಲ್ಯಗಳನ್ನು ಬೆಳೆಸಿಕೊಂಡು ಹೆಚ್ಚು ಸಮಯವನ್ನು ನಮ್ಮ ವೈಯ್ಯಕ್ತಿಕ ಅಭಿವೃದ್ಧಿಗೆ ಕೊಟ್ಟು ಬೇಕಾಗಿರುವ ಕೌಶಲ್ಯಗಳನ್ನು ಕಲಿತು ಉತ್ತಮವಾದ ಜೀವನ ನಡೆಸೋಣ, ಪರಿಸರ ಸಂರಕ್ಷಣೆ ಮತ್ತು ಗುಣಮಟ್ಟವಾದ ಸಮಾಜಕ್ಕೆ
14th main, sector 4, HSR layout opposite to Whitehouse last month GBA person cut the branches of the tree put into public footpath now some public throwing plastic it becomes garbage hub GBA must consider this type of issues.
@comm_blr_south@GBAChiefComm@cleanbengaluru
114 ವರ್ಷ ಬದುಕಿ ತಮ್ಮ ಜೀವನದ ಪಯಣದಲ್ಲಿ ಎಷ್ಟೋ ಗಿಡ ಮರಗಳನ್ನು ನೆಟ್ಟು ಪರಿಸರ ಬೆಳೆಸುವುದಕ್ಕೆ ನೀಡಿದ ಸೇವೆ ತುಂಬಾ ಅಮೂಲ್ಯವಾದದ್ದು ಆದರೆ ಈ ದಿನ ಅವರು ಮರಣ ಹೊಂದಿದ್ದಾರೆ "ಸಾಲು ತಿಮ್ಮಕ್ಕನವರು" ಅವರ ಆತ್ಮಕ್ಕೆ ��ಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ ಮತ್ತು ಅವರ ಸೇವೆಯನ್ನು ನಾವು ಮುಂದುವರೆಸೋಣ ಎಂದು ನಾನು ಎಲ್ಲರಲ್ಲೂ ಮನವಿ.