14th August will be ‘Partition Horrors Remembrance Day’ - @PMOIndia. There is a popular saying in Malayalam, roughly translated as "even in a cow's udder, a mosquito seeks only blood". He is busy indulging in divisive politics even on the happy occasion of our Independence Day.
ಹೇಡಿ ಸಾವರ್ಕರ್ ನ ಭಾವಚಿತ್ರವನ್ನು ತೆರವುಗೊಳಿಸುವಂತೆ ಧೀರತೆಯಿಂದ ಧ್ವನಿಯೆತ್ತಿದ ವೀರ ಹೋರಾಟಗಾರರ ನಡೆ ಪ್ರಶಂಸಾರ್ಹಾ.
ನಿಮ್ಮ ಹೋರಾಟ ವ್ಯರ್ಥವಾಗದು ಕಾರಣ ನೀವು ನೈಜ ಸ್ವಾತಂತ್ರ್ಯ ಸೇನಾನಿಗಳ ಪರವಾಗಿದ್ದೀರಿ.
#ದೇಶದ್ರೋಹಿ_ಸಾವರ್ಕರ್#GaddarSavarakar
ಆನಂದ್ ಗಟ್ಟಿಯ ಗೋದಾಮಿನಲ್ಲಿ ಪತ್ತೆಯಾಗಿರುವ ಅಪಾರ ಪ್ರಮಾಣದ ಸ್ಫೋಟಕಗಳ ಹಿಂದೆ ಕರಾವಳಿ ಜಿಲ್ಲೆಯನ್ನು "ಹಿಂದೂ ಟೆರರ್ ಹಬ್" ಆಗಿ ಪರಿವರ್ತಿಸಲು ಹವಣಿಸುತ್ತಿರುವ ಸಂಘಪರಿವಾರದ ನಾಯಕರ ಕೈವಾಡ ಕಾಣುತ್ತಿದೆ !!
@compolmlr ರವರೇ ಈ ಪ್ರಕರಣದಲ್ಲಿ NIA, ATS ರವರ ಅವಶ್ಯಕತೆ ಇಲ್ಲವೇ ?
#HinduTerrorism
Country is at the diamond jubilee of independence from the colonial forces, but unfortunately the freedom of the people is at stake under the fascist ideology. Let us unitedly take a pledge to liberate the country from the onslaught of fascism on this 75th Independence Day
10 months since Siddique Kappan was framed by the UP police under UAPA. This plea to further quiz him is nothing but part of the ‘justice delay tactics’ they r notorious for. This decision is a welcome one, but his release shall not b delayed any further. https://t.co/viAefCwPiK
Today the world witnessed in Afghanistan the same scenes we witnessed several times b4, Americans fleeing, achieving nothing but murder & mayhem. How many more hv to die before the US and allies learn the lesson that no people with self-respect can tolerate a forced foreign rule?
ಬ್ರಿಟಿಷರ ಗುಲಾಮಗಿರಿ ಒಪ್ಪಿಕೊಂಡ ಸಾವರ್ಕರ್ ಇಂದು ಹೋರಾಟಗಾರನಾಗಿ ಬಿಂಬಿಸಲ್ಪಡುತ್ತಿರುವುದು ದುರಂತ. ಪೊಲೀಸರು, ಸಾವರ್ಕರ್ ಫೋಟೊ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಕಿರುಕುಳ ನೀಡದೆ ಪ್ರಮಾದ ಎಸಗಿದ ಪಂಚಾಯತ್ ಆಡಳಿತದ ವಿರುದ್ಧ ನಿಷ್ಪಕ್ಷ ಕ್ರಮ ಕೈಗೊಂಡು ನೈಜ ಹೋರಾಟಗಾರರನ್ನು ಗೌರವಿಸಲಿ.
#GaddarSavarkar#ದೇಶದ್ರೋಹಿ_ಸಾವರ್ಕರ್
t's not all dark. Hate may have succeeded in eclipsing love and light amongst us. But it's only temporary. We will sure survive the hate with our mutual love.
https://t.co/atLThFZZV7
Congrats #NeerajChopra for winning the Gold medal and creating history..
I hope @BJP4India does not release a poster saying "Thank you Modi Ji" even for this..
ಪಂಪ್ವೆಲ್ ಭಾಗದ ನಕಲಿ ಹಿಂದುತ್ವ ಡೊಂಬರಾಟದ ನಾಯಕ ಶರಣ್ & ಕಂಪನಿ ದ.ಕ ಜಿಲ್ಲೆ ಉಳ್ಳಾಲದಲ್ಲಿ ನಾಟಕೀಯ ದೇಶಪ್ರೇಮ ಪ್ರದರ್ಶಿಸಿದ್ದಾರೆ. ದ್ವೇಷ ಪೂರಿತ ಘೋಷಣೆಯ ಮೂಲಕ ಸಮಾಜದ ಶಾಂತಿ ಭಂಗಕ್ಕೆ ಮರುಪ್ರಯತ್ನಿಸಿದ ಗೂಂಡಾಗಳ ಮೇಲೆ @compolmlr ಯಾವ ಕೇಸ್ ದಾಖಲಿಸುತ್ತೀರಿ?ಶರಣ್ ಗೆ ಪುತ್ತೂರಿನ ಉಗ್ರ ಜಯಪ್ರಕಾಶ ಕಡಬ ಮನೆ ವಿಳಾಸ ಮರೆತ ಹಾಗಿದೆ.
ಹೃದ್ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿ ಹೋರಾಟಗಾರ ಅತೀಕುರ್ರಹ್ಮಾನ್ ಗೆ ಚಿಕಿತ್ಸೆ ನಿರಾಕರಣೆ ಮಾನವ ಹಕ್ಕಿನ ಘೋರ ಉಲ್ಲಂಘನೆ. ಹೋರಾಟಗಾರರ ಕಸ್ಟಡಿ ಹತ್ಯೆ ಮರುಕಳಿಸುವ ಮುನ್ನ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕು. ನ್ಯಾಯಾಲಯವೂ ಜಾಮೀನು ನೀಡಿ ಆರೋಪಿಯ ಹಕ್ಕನ್ನು ಎತ್ತಿ ಹಿಡಿಯಲಿ.
#AtikurNeedsHealthcare#Freeallpolprisoners