OPERATION SINDOOR
Indian Army Pulverizes Terrorist Launchpads
As a response to Pakistan's misadventures of attempted drone strikes on the night of 08 and 09 May 2025 in multiple cities of Jammu & Kashmir and Punjab, the #Indian Army conducted a coordinated fire assault on terrorist launchpads, pulverizing & razing them to cinders.
The terrorist launchpads, located close to the Line of Control, were a hub for planning and executing terror attacks against Indian civilians and security forces in the past. The Indian Army's swift and decisive action has dealt a significant blow to terrorist infrastructure and capabilities.
#IndianArmy
#PahalgamTerrorAttack
#JusticeServed
@DefenceMinIndia@SpokespersonMoD@HQ_IDS_India@NorthernComd_IA@Whiteknight_IA
Pakistan again violates the Ceasefire Agreement by firing Artillery in Bhimber Gali in Poonch- Rajauri area.
#IndianArmy is responding appropriately in a calibrated manner.
ಕೆಪಿಸಿಎಲ್ನಲ್ಲಿ ಹುದ್ದೆಗಳಿಗೆ ನೋಟಿಫಿಕೇಶನ್ ಮಾಡಿ, ಆಯ್ಕೆಯಾದ 622 ಅಭ್ಯರ್ಥಿಗಳನ್ನು ಇನ್ನೂ ನೇಮಕ ಮಾಡಿಕೊಂಡಿಲ್ಲ, ಇನ್ನೂ ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅಭ್ಯರ್ಥಿಗಳ ಮಕ್ಕಳು, ತಂದೆ ತಾಯಿ ರೋಧಿಸುತ್ತಿದ್ದಾರೆ, ಹಲವು ಅಭ್ಯರ್ಥಿಗಳ ಪೋಷಕರು ಇಹಲೋಕ ತ್ಯಜಿಸ���ದ್ದಾರೆ. ಸರ್ಕಾರಕ್ಕೆ ಮಾನವೀಯತೆ ಎಂಬುದಿದ್ದರೆ ಈ ಕೂಡಲೇ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು.
#CongressFailsKarnataka
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಅಸಮರ್ಥತೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಬಗ್ಗೆ ಹೇಳಬೇಕಾಗಿಲ್ಲ. ಆದರೆ, ನಾವೇನು ��ಡಿಮೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ - ಆಯೋಗಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.
KPCL ಸಂಸ್ಥೆಯು 2017 ರಲ್ಲಿ 622 AE JE ಕೆಮಿಸ್ಟ್ ಕೆಮಿಕಲ್ ಸೂಪರ್ವೈಸರ್ ಒಳಗೊಂಡಂತೆ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ 8 ವರ್ಷ ಕಳೆದಿದೆ. ಮರುಪರೀಕ್ಷೆ ನಡೆದು 1 ವರ್ಷವಾಗಿದೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ಸುಮಾರು 5 ತಿಂಗಳು ಕಳೆದಿವೆ.
ಇಲ್ಲಿಯವರೆಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಆದೇಶ ಪ್ರತಿ ನೀಡಿಲ್ಲ. ಅಭ್ಯರ್ಥಿಗಳ ಭವಿಷ್ಯ 8 ವರ್ಷಗಳಿಂದ ಅತಂತ್ರ ಸ್ಥಿತಿ ತಲುಪಿದ್ದು , @kpcl_official ಅಧ್ಯಕ್ಷರಾಗಿರುವ ಆಗಿರುವ ಮಾನ್ಯ ಮುಖ್ಯಮಂತ್ರಿಗಳಿಗೆ @CMofKarnataka @siddaramaiah ಅಭ್ಯರ್ಥಿಗಳ ಸಮಸ್ಯೆ ಅರ್ಥವಾಗುತ್ತಿಲ್ಲವೇ ?
ಆದಷ್ಟೂ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ಪ್ರತಿ ನೀಡುವಂತೆ ಎಲ್ಲಾ ಅಭ್ಯರ್ಥಿಗಳ ಪರವಾಗಿ ಆಗ್ರಹಿಸುತ್ತಿದ್ದೇನೆ. @KEA_karnataka
@HosadiganthaWeb I @VijayaKarnataka I @Vijayavani_Digi I @OneindiaKannada I @prajavani I