@Vadati9@ankitatIIMA @Humangoushero We have plenty of methods to revive soil health in our ancient knowledge and many experts also available nowadays for example you can use Palekar krushi model one of it
Hardcore LW #Prakash_Belavadi is telling #Karnataka should break up into 5 states.
#NorthKarnataka pakka sure shot case.
I think as per Mr.Belavadi Kittur Karnataka & Kalyan Karnataka will have separate states in one shot now only. Not bothered rest of Mysuru state .
ರಾಹುಲ್ ಅಣ್ಣಾ ಜಾರಕಿಹೊಳಿ ಯಾರು?
ಒಬ್ಬ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಖಾಸಗಿ ಕಾರ್ಯಕ್ರಮದಲ್ಲಿ ಪೊಲೀಸರು ಖಾಕಿ ಹಾಕಿಕೊಂಡು ಸಮವಸ್ತ್ರದಲ್ಲಿ ಹೀಗೆ ಭಾಗವಹಿಸಬಹುದಾ?
ಓಲೈಕೆ ರಾಜಕಾರಣ ಸರ್ಕಾರಿ ನೌಕರರು ಮಾಡಬಹುದಾ @shalinirajnish
ಉತ್ತರಿಸಿ ಗೃಹ ಮಂತ್ರಿಗಳೇ @DrParameshwara
Cc
@DgpKarnataka@SPBelagavi
ಶಿವಾಜಿ ಇತಿಹಾಸವನ್ನು ಇತಿಹಾಸ ಬಲ್ಲವರಿಂದ ಕೇಳಬೇಕು ಕಲಿಯಬೇಕು.
ಇತಿಹಾಸ ಗೂತ್ತು ಇಲ್ಲದ ಕುಪ್ಪೆಗಳು ವಠಾ ವಠಾ ಅನುತ್ತವೆ.
@DadigaGanga ನೋಡೂ ದಡಗಾ
ಶಿವಾಜಿ ಇತಿಹಾಸ ಏನು ಅಂತ.
ಒಂದು ದಿನದ ಘಟನೆಯನ್ನು ತಂದು
ಅದೇ ಇತಿಹಾಸ ಅಂತ ಹೇಳುವ ಜನಗಳು ನೀವು.
North Karnataka's 2025 budget funds:
Kalaburagi highest- ₹1000+ cr.
Koppal got the lowest- ₹300 cr.
What did the people of Koppal do?
Ok thats fine at least can you explain to the people what development you have achieved with that ₹1000+ crore in Kalaburagi?
ಏಕೀಕರಣಕ್ಕೆ ಒಪ್ಪುತ್ತಿರಲಿಲ್ಲ ಹಳೇ ಮೈಸೂರಿಗರು
ಉತ್ತರ ಕರ್ನಾಟಕವನ್ನಾ ಮೈಸೂರು ರಾಜ್ಯದ ಜೊತೆ ವಿಲೀನ ಮಾಡಬಾರದು ಎಂಬ ಭಾರೀ ವಿರೋಧ ಇತ್ತು.
ಉತ್ತರ ಕರ್ನಾಟಕದ ಹಿರಿಯರು ಏನೋ ದೊಡ್ಡ ಕನಸು ಕಟ್ಟಿಕೊಂಡು ಏಕೀಕರಣಕ್ಕೆ ಬೆಂಬಲಿಸಿದರು.
"ಉತ್ತರ ಕರ್ನಾಟಕದ ಅಭಿವೃದ್ಧಿ ಕನಸು"
70ವರ್ಷಗಳ ನಂತರ ಕನಸಾಗಿಯೇ ಉಳಿದಿದೆ🥺
ಯಾರು ಅಖಂಡ “ಕರ್ನಾಟಕ”ಮಾಡಿದವ್ರು ಕೇಳಿ!
ಉತ್ತರ ಕರ್ನಾಟಕನ,
ಮೈಸೂರು ಪ್ರಾಂತ್ಯಕ್ಕೆ ಸೇರಿಸಿಕೊಳ್ಳಬಾರದು ಅಂದವರು ಯಾರು ಅನ್ನೋದು ಕೇಳಿ. .!
ನಮ್ಮ ಅಭಿಪ್ರಾಯ ಉತ್ತರದ ಮಂದಿಯ
ನ್ಯಾಯಯುತ ಬೇಡಿಕೆ ಹಕ್ಕು ಅವರಿಗೆ “ದೊರೆತರೆ”
“ಪ್ರತ್ಯೇಕತೆ”ಯ ಮಾತು ಯಾಕೇ ಬರುತ್ತೆ?
ಇಲ್ಲಿನ ಓಲಾಟಗಳು ನಾವು
ಅಂಗ್ ಮಾಡತೇವಿ,
ಇಂತ ಮಾತು ಬಂದ್ರೆ
ಅದೇನೋ ಕಿತ್ತಾಕ್ತೀವಿ ಅನ್ನೋ
ಬದಲು ಅವರ ಬೇಡಿಕೆಗೆಗಳಿಗೆ ಬೆಂಬಲ ಕೊಟ್ರೆ!
ಯಾವನಿಂದ್ಲು “ಕರ್ನಾಟಕ” ಇಬ್ಬಾಗ ಮಾಡೋಕೆ ಆಗಲ್ಲ! !
ಕೇಳ್ತಾರ OMRಗಳು ತಮ್ಮ ರಾಜಕೀಯ
ಬಿಟ್ಟು,ಉತ್ತರದ ಜನತೆಯ ಪರವಾಗಿ ಪ್ರಶ್ನೆಗಳು?
ಜೈ ಕರ್ನಾಟಕ
ಜೈ ಭುವನೇಶ್ವರಿ 💛❤️🇮🇳
ಉತ್ತರ ಕರ್ನಾಟಕದವರನ್ನ ಸೆಕ್ಯೂರಿಟಿ ಗಾರ್ಡ್ ಗಳಿಗೆ ಲಿಮಿಟ್ ಮಾಡೋದು, ಕಾರು ಡಿಕ್ಕಿ ತಗೆಯೋಕೆ, ಕಾರು ತೊಳೆಯೋಕೆ ಲಾಯಕ್ಕು ತಿಳಿಯೋದು, ನಮ್ಮ ಭಾಷೆಯಿಂದ ನಮ್ಮನ್ನು ಅನಕ್ಷರಸ್ಥರು, ಅನಾಗರಿಕರು ಅನ್ನೋ ಹಾಗೇ ವರ್ತನೆ ಮಾಡೋದು, ಕೊನೆಗೆ ನಮ್ಮನ್ನು ಬೆಂಗಳೂರಿಗೆ ಬರಬೇಡಿ ಅಂದಾಗ ಏಕೆ ಉದಯವಾಗಬಾರದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ?
#VoiceForNorthKarnataka
Glad to see Telugu influencers taking inspiration from other influencers and cleaning and restoring our ancient temple (pond) ‘Koneru’ 😍
Let’s share to spread this inspiration