Many Happy Returns of the Day to our beloved Senior congress leader, former Prime Minister and world's best Economist 💐💐 @_ManmohanSingh#HappyBirthdayDrSingh
ಅನೈತಿಕ ಕುದುರೆ ವ್ಯಾಪಾರಿ @BJP4Karnataka ನಾಯಕರುಗಳು ಸಾಲು ಸಾಲಾಗಿ ಮಾನ್ಯ ಸಭಾಪತಿಗಳ ಕಾನೂನು ಕ್ರಮವನ್ನು ಟೀಕೆ ಮಾಡುತ್ತಿರುವುದನ್ನು ಖಂಡಿಸುತ್ತೇವೆ.
ಅತೃಪ್ತರು ಅನರ್ಹಗೊಳ್ಳುತ್ತಾರೆ ಎಂಬುದು ಬಿಜೆಪಿಗೆ ಗೊತ್ತಿತ್ತು, ಆದರೂ ತಮ್ಮ ಅಧಿಕಾರದ ಆಸೆಗಾಗಿ ಈ ಎಲ್ಲಾ ಶಾಸಕರ ರಾಜಕೀಯ ಭವಿಷ್ಯವನ್ನು ಸಮಾಧಿ ಮಾಡಿದ್ದಾರೆ. 1/2
ಅತೃಪ್ತ ಶಾಸಕರ ಅನರ್ಹಗೊಳಿಸಿದ ಮಾನ್ಯ ಸಭಾಧ್ಯಕ್ಷರು ಕೊಟ್ಟಿರುವ ತೀರ್ಪನ್ನು ಸ್ವಾಗತಿಸುತ್ತೇವೆ.
ಮೈತ್ರಿ ಸರ್ಕಾರವನ್ನು ಉರುಳಿಸಬೇಕೆಂದೇ ಬಿಜೆಪಿಯೊಂದಿಗೆ ಕೈ ಜೋಡಿಸಿ ತಮ್ಮ ಪಕ್ಷಗಳಿಗೆ, ತಮ್ಮನ್ನು ಆಯ್ಕೆ ಮಾಡಿದ ಜನತೆಗೆ ದ್ರೋಹ ಬಗೆದ ಈ ಶಾಸಕರುಗಳಿಗೆ ಜನತಾ ನ್ಯಾಯಾಲಯ ಕೂಡ ತಕ್ಕ ಶಿಕ್ಷೆಯನ್ನು ವಿಧಿಸಲಿದೆ. #KarnatakaPolitics
ರಾಜ್ಯದಲ್ಲಿರುವ ಮೈತ್ರಿ ಸರ್ಕಾರಕ್ಕೆ ಸೂಕ್ತವಾಗಿ ಆಡಳಿತ ನಡೆಸಲು ಬಿಡದ ಬಿಜೆಪಿಯು ಮತ್ತೊಮ್ಮೆ ಆಪರೇಷನ್ ಕಮಲ ಸಂಸ್ಕೃತಿಯನ್ನು ಪರಿಚಯಿಸುತ್ತಾ ಕೇವಲ ಶಾಸಕರ ಸಂಪರ್ಕದಲ್ಲಿದ್ದು ಜನ ಸಂಪರ್ಕದಿಂದ ದೂರ ಉಳಿಯುವ ಮೂಲಕ ತಮ್ಮ ಹೊಣೆಗೇಡಿ ತನವನ್ನು ಪ್ರದರ್ಶಿಸುತ್ತಿದ್ದಾರೆ.
ಯೋಗ್ಯತೆ ಇಲ್ಲದ ನಿನ್ನಂತಹವರು ಶಾಸಕ ಆಗಿರುವಾಗ ದೇಶ ಕಟ್ಟಿದ ನಾಯಕನ ಮನೆಯ ಮಗನನ್ನು ಯೋಗ್ಯತೆ ಇಲ್ಲ ಎಂದು ಹೇಳುವಾಗಲೇ ನಿನ್ನ ಯೋಗ್ಯತೆ ಏನೆಂಬುದು ತಿಳಿಯುತ್ತದೆ ಕಳೆದೈದು ವರ್ಷದಲ್ಲಿ ದೇಶವನ್ನು ಅತಂತ್ರ ಗೊಳಿಸಿದ ನಿಮ್ಗೆ ಯೋಗ್ಯತೆ ತಿಳಿದಿದ್ದರೆ ನಿನ್ನ ಬಾಯಿಂದ ಇಂತಹ ಅಪ್ರಬುದ್ದ ಮಾತುಗಳು ಬರುತ್ತಿರಲಿಲ್ಲ ಮತದಾರರನ್ನ ತಾಯ್ಗಂಡ ಅನ್ನುವವ
ಕೈಲಾಗದವರು ಮೈ ಪರಚಿಕೊಂಡರಂತೆ. ತಮ್ಮ ಪಕ್ಷದ ಶಾಸಕರನ್ನು ಗೌರವದಿಂದ ನಡೆಸಿಕೊಳ್ಳದೆ ದರ್ಪ ದುರಹಂಕಾರದಿಂದ ಅಧಿಕಾರ ಚಲಾಯಿಸಲು ಹೊರಟರೆ ಇದೇ ಆಗುವುದು.
ಒಬ್ಬ ಯೋಗ್ಯತೆ ಇಲ್ಲದವನನ್ನು ಪ್ರಧಾನಮಂತ್ರಿ ಮಾಡಲು ಹೊರಟ ಗುಲಾಮರ ಪ್ರಯಾಸವೇ ಕರ್ನಾಟಕದಲ್ಲಿನ ಅನೈತಿಕ ಸರ್ಕಾರದ ನಿತ್ಯ ಪ್ರಹಸನ.
Our leader definitely did not surrender to the court & count the bars of Parappana Agrahara.
Did @BSYBJP slap on his own face twice when he resigned from @BJP4Karnataka & then again from KJP?
ಏನಾದರೂ ಮಾಡಲೇಬೇಕು ಅನ್ನೋದು ಇದ್ದಿದ್ರೆ ಗಂಭೀರವಾಗಿ ಗಂಭೀರವಾದ ವಿಷಯ ಕುರಿತು ಮಾತಾಡ್ತಾ ಇದ್ರು .. ಏನೋ ಮಾತಾಡಬೇಕು ಅಂತ ಮಾತಾಡಿದ್ರೆ ಹೀಗೆ ಆಗುವುದು !!! ಸಂಸ್ಕೃತ ಮಾತಾಡುವ @Tejasvi_Surya ಇದರ ಬಗ್ಗೆ ಮಾಹಿತಿ ಪಾಪ ನಿಮಗೆಲ್ಲಿ ಸಿಗಬೇಕು ಹೇಳಿ ನಿಜವಾದ ಕಾಳಜಿ ಇದ್ದಿದ್ರೆ ನಿಮಗೂ ವಾಸ್ತವ ತಿಳಿಯುತ್ತಿತ್ತು ಅಲ್ಲವೇ
ಸುಳ್ಳು ಹೇಳುವುದು ಜನತೆಗೆ ದಿಕ್ಕು ತಪ್ಪಿಸುವುದು ಬಿಜೆಪಿಯ ಡಿಎನ್ಎ ಆಗಿದೆ.
ಇದು ಬೆಂಗಳೂರಿನ ಚರ್ಚ್ ಸ್ಟ್ರೀಟ್, ಟೆಂಡರ್ ಶ್ಯೂರ್ ಯೋಜನೆಯಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ಜೆಡಿಎಸ್ ಆಳ್ವಿಕೆಯ ಬಿಬಿಎಂಪಿ ಅನುದಾನದಲ್ಲಿ ಸಿದ್ಧವಾಗಿರುವ ರಸ್ತೆ. ತಾವು ಮಾಡದ ಕೆಲಸಕ್ಕೆ ಪ್ರಚಾರ ಪಡೆಯುವ ಚಾಳಿ ಮೋದಿಯವರಿಗೆ!
Exit polls take their exit on #May23
Having major junk of Corporate funding, Maximum number of psephologist ,controlling of media houses it's no surprise that exit polls put @BJP4India on the top
Wait till 23, let the democracy and diversity triumph.
#ExitPoll2019
ರಾಜ್ಯದ 2ನೇ ಹಂತದ ಮತದಾನದಲ್ಲಿ ಮತದಾನ ಮಾಡಿದ ರಾಜ್ಯದ ಎಲ್ಲಾ ನಾಗರೀಕರಿಗೂ ಧನ್ಯವಾದಗಳು.
ಪ್ರಸಕ್ತ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ, ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ, ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಎಲ್ಲಾ ಕಾರ್ಯಕರ್ತರಿಗೆ, ಮುಖಂಡರಿಗೆ ಧನ್ಯವಾದಗಳು. @KPCCPresident@dineshgrao
ಮೈತ್ರಿ ಸರ್ಕಾರಕ್ಕೆ ಹೊರೆ ಆದರೂ ರೈತರ ಸಾಲಮನ್ನಾ ಯೋಜನೆಗೆ ಚಾಲನೆ ನೀಡಲಾಗಿದೆ. 37,159 ಕೋಟಿ ಸಾಲವನ್ನು ಸರ್ಕಾರ ಮನ್ನಾ ಮಾಡಿ, ರೈತರಿಗೆ ಋಣಮುಕ್ತ ಪತ್ರವನ್ನು ನೀಡಲಾಗುತ್ತಿದೆ. ರಾಜ್ಯದ 44.89 ಲಕ್ಷ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. #VoteNyayVoteMaithri
ಸಣ್ಣ ವ್ಯಾಪಾರಿಗಳು, ಬೀದಿ ಬದಿ ನೋಂದಾಯಿತ ವ್ಯಾಪಾರಿಗಳಿಗೆ ಸಣ್ಣ ಪ್ರಮಾಣದ ಸಾಲ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ದಿನವಹಿ ಬಡ್ಡಿ ಸಾಲದಿಂದ ತಪ್ಪಿಸಲು ಮೈತ್ರಿ ಸರ್ಕಾರ ಈ ಯೋಜನೆ ರೂಪಿಸಿದೆ. ಈ ಯೋಜನೆಯಡಿಯಲ್ಲಿ ಗರಿಷ್ಠ ರೂ. 10 ಸಾವಿರ ಸಾಲ ಪಡೆಯಬಹುದಾಗಿದೆ. #VoteNyayVoteMaithri
ಸ್ವಸಹಾಯ ಗುಂಪುಗಳ ಮೂಲಕ ಸಣ್ಣ ಉದ್ಯಮಗಳನ್ನು ಆರಂಭಿಸುವವರಿಗೆ ರೂ.10 ಲಕ್ಷದವರೆಗೆ ಸಾಲ ನೀಡುವ ‘ಕಾಯಕ’ ಯೋಜನೆಗೆ ರಾಜ್ಯ ಸಮ್ಮಿಶ್ರ ಸರ್ಕಾರ ಡಿಸೆಂಬರ್ - 2018ರಲ್ಲಿ ಚಾಲನೆ ನೀಡಿದೆ. #VoteNyayVoteMaithri
ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿದಾಯಿ ಯೋಜನೆಯನ್ನು ಜಾರಿಗೊಳಿಸಿತು. ಈ ಯೋಜನೆಯಡಿಯಲ್ಲಿ 18 ವರ್ಷ ಮೇಲ್ಪಟ್ಟ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಅವಿವಾಹಿತ, ವಿಧವೆಗೆ ಒಮ್ಮೆ ಸರ್ಕಾರದಿಂದ ರೂ. 50,000 ಧನಸಹಾಯ ನೀಡಲಾಗುತ್ತದೆ. #VoteNyayVoteMaithri
ತಾಯಂದಿರ ಹಾಗೂ ಮಕ್ಕಳ ಅಪೌಷ್ಟಿಕತೆ ತಡೆಗಟ್ಟಲು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳಲ್ಲಿ ಮಾತೃಪೂರ್ಣ ಯೋಜನೆ ಪ್ರಮುಖವಾದದ್ದು. ಈ ಯೋಜನೆಯ ಅಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಬಿಸಿಯೂಟ ನೀಡಲಾಗುತ್ತಿದೆ. #VoteNyayVoteMaithri