Statement by Bal Gangadara Tilak , the blood running Kannadigas and Marathigas is same. But with respect to language we converted !
So we all know who converted and who is the true tribe, Jai Karnataka
ನಾಡುನುಡಿಗೆ ಹೋರಾಡುವ ಮಂದಿ ಮೇಲೆ ಸುಳ್ಳು ಕೇಸುಗಳನ್ನು ಹಾಕುತ್ತಾರೆ ಆದರೆ ಕರ್ನಾಟಕ ಬಾವುಟ ಸುಟುವ ಪುಂಡರನ್ನು ಏನೂ ಮಾಡುವುದಿಲ್ಲ. ನಾಡುನುಡಿಗೆ ಹೋರಾಡುವ ಕಲಿಗಳ ಮೇಲೆ ಸುಳ್ಳು ಕೇಸಿನ ಎದೆಗಾರಿಕೆ ಕಾಣುತ್ತಿದೆ, ಕೂಡಲೇ ಈ ಕೇಸುಗಳನ್ನು ಹಿಂಪಡೆಯಿರಿ. #ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ#releasekannadaactivists
ಮಂಡ್ಯದ ರೈತರೊಬ್ಬರಿಗೆ ಬ್ಯಾಂಕಿನಲ್ಲಿ ಹಿಂದಿ ಬರೋಲ್ಲಾ ಅನ್ನೋ ಕಾರಣಕ್ಕಾಗಿ ದೇಶ ಬಿಟ್ಟು ಹೋಗು ಎಂದಾಗ ಯಾರೊಬ್ಬ so called ದೇಶಭಕ್ತರೂ ವಿರೋಧಿಸಲಿಲ್ಲ. ಸಂವಿಧಾನದಲ್ಲಿ ಹೀಗೆ ಹೇಳಲು ಅವಕಾಶವಿದೆಯೇ?
@Tejasvi_Surya@mechirubhat
ತಲಘಟ್ಟಪುರದ ಪೆಟ್ರೋಲ್ ಬಂಕ್ ನಲ್ಲಿ ಇಂಗ್ಲಿಷ್ & ಹಿಂದಿಯಲ್ಲಿ LED ದರಪಟ್ಟಿಯನ್ನು ಹಾಕಿ, ಕನ್ನಡ ಕೈಬಿಟ್ಟಿರುವುದಕ್ಕೆ ಮಾಲೀಕ 'ಇದು ನಮ್ಮ ಕಂಪನಿಯ ಸ್ಟ್ಯಾಂಡರ್ಡ್, ಹೀಗೆ ಬರೋದು ' ಎಂದ. ಅದಕ್ಕೆ ನಾನು 'ಕನ್ನಡ ಇಲ್ಲದ ಕಡೆ ಕೊಳ್ಳದೆ ಬರೋದು ನನ್ನ ಸ್ಟ್ಯಾಂಡರ್ಡ್' ನಾ ಹೋಗ್ತೀನಿ ಮತ್ತು ಕನ್ನಡ ದಲ್ಲಿ ಹಾಕುವವರೆಗೂ ಈ ಕಡೆ ಬರಲ್ಲ ಎಂದೆ
ಕನ್ನಡ ಅನ್ನೋದು ಕೇವಲ ಭಾಷೆಯಲ್ಲ ಅದು ಕರ್ನಾಟಕದ ಅಸ್ತಿತ್ವ ಅದು ನಾಶವಾದ ಮರುಕ್ಷಣವೇ ನಾವೆಲ್ಲರೂ ಇನ್ನೊಬ್ಬರ ಗುಲಾಮರಾಗುತ್ತೇವೆ ಎನ್ನುವುದನ್ನು ಮರೆಯಬೇಡಿ ..🙏
*ಚಿಕ್ಕ ಉದಾಹರಣೆ*: ಬ್ಯಾಂಕ್ ಅಲ್ಲಿ ಹಿಂದಿ ಜನರು ತುಂಬಿದ ಪರಿಣಾಮ, ಲೋಕಲ್ ಜನರಿಗೆ ಉದ್ಯೋಗ ನಷ್ಟದ ಜೊತೆಗೆ, ಕನ್ನಡಿಗರಿಗೆ ಸಾಲ, ಕೃಷಿ , ಕಾರ್ಖಾನೆ ಸಾಲ ಸಿಗೋದು ಕಷ್ಟ.
ಕನ್ನಡಿಗರು ಬೇರೆ ರಾಜ್ಯಗಳಲ್ಲಿ ವಾಸಿಸುವಾಗ ಅಲ್ಲಿನ ಭಾಷೆ ಕಲಿಯುತ್ತಾರೆ. ಅದೇ ರೀತಿ ಕನ್ನಡೇತರರಿಗೂ ಕನ್ನಡ ಭಾಷೆ ಕಲಿಸಲು ಕಾರ್ಯಕ್ರಮ ರೂಪಿಸಬೇಕು. ಇದಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ @BSBommai ಹೇಳಿದ್ದಾರೆ.