ಇನ್ನಾದರೂ ಈ ದೇಶದ ಜನ ಹಿಂದೂ ಧರ್ಮದ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವಂತಹ ಮೋಸ ಅರ್ಥಮಾಡಿಕೊಂಡು ಸದೃಢ ಭಾರತ ದೇಶ ಕಟ್ಟಲು ಜಾಗೃತಗೊಳ್ಳಬೇಕು ಹಾಗೂ ಹೋರಾಡಬೇಕು.@srivatsayb@srinivasiyc @RG_karnataka
#ಜೈಹೋಕಾಂಗ್ರೆಸ್
Tried out ID high protein Idli dosa batter today - it was somewhat over fermented and under salted (not a bad thing)- added a pinch of baking soda to combat over fermentation & pinch of salt, thinned with water. Turned out great. 2 idlis or 2 dosas give 15g protein.
Former Prime Ministers, Honorable Mr @H_D_Devegowda's support for the 129th Day Dharani Satyagraha site has been further enhanced by our support for the State Government to increase the SC ST Reservation at Freedom Park in Bangalore. @BSBommai@narendramodi@JPNadda
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೆಪಿಸಿಸಿ ವತಿಯಿಂದ ಕ್ಲಾರ್ಕ್ ಎಕ್ಸೋಟಿಕಾದಲ್ಲಿ ಹಮ್ಮಿಕೊಂಡಿರುವ ನವ ಸಂಕಲ್ಪ ಶಿಬಿರದಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಯಾವ ಧರ್ಮಗಳು ದೇವರು ಅಪಾಯದಲ್ಲಿ ಇಲ್ಲ...
ಅಪಾಯದಲ್ಲಿರುವುದು ಉದ್ಯೋಗಗಳು, ಆರ್ಥಿಕತೆ, ರೈತರ ಬದುಕು, ಆರೋಗ್ಯ ವ್ಯವಸ್ಥೆ, ಬಡವರ ಹೊಟ್ಟೆಪಾಡು, ಅಮಾಯಕರ ಜೀವ.
@JShambavi@AdvocateBn@ChetanAhimsa@EtVijaya
@MeeraRaghavendr ನಿಜಕ್ಕೂ ನೀವು ಮೀಸಲಾತಿ ವಿರೋಧಿಗಳೇ ಆಗಿದ್ದರೆ ಮೋದಿ ಸರ್ಕಾರ ನಿಮಗೆ 10 % ಮೀಸಲಾತಿ ಜಾರಿ ಮಾಡಿದಾಗ ಆಗ ತಾವೇಕೆ ವಿರೋಧ ಮಾಡಲಿಲ್ಲ.ಆಗ ನೀವು ಮೀಸಲಾತಿ ವಿರೋಧಿಸಿದ್ದರೆ ಈ ನಿಮ್ಮ ಹೇಳಿಕೆಗೆ ಅರ್ಥವಿತ್ತು.ಆದರೆ ನೀವ್ಯಾರೂ 10 % ಮೀಸಲಾತಿ ಬೇಡವೆಂದು ಹೇಳಲಿಲ್ಲ.
ಮೀಸಲಾತಿ ವಿರೋಧಿಸುವ ತಾವು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ
ನಂ 1 ರಾಂಕಿನ ಸಾಧಕನ ನೀಟ್ ಪಿಜಿ ವಿವರ@MeeraRaghavendr
ರೋಲ್ ನಂ 2066051227
ಅಂಕಗಳು 578/1200
ರಾಂಕ್ 28585
ಕರ್ನಾಟಕದಲ್ಲೇ ಈತನಿಗಿಂತ ಉತ್ತಮ ಶ್ರೇಣಿ ಪಡೆದ ಹಲವರಿದ್ದಾರೆ. ಇಲ್ಲಿ ಈತನಿಗೆ ಸೀಟ್ ಸಿಗಲಿಲ್ಲ ಎಂಬ ವಿಚಾರಕ್ಕಿಂತ ರಿಸರ್ವೇಶನ್ ಮೂಲಕ ತಳ ಸಮುದಾಯದ ವಿದ್ಯಾರ್ಥಿಗಳು ಪಡೆಯುತ್ತಿರುವ ಸೌಲಭ್ಯದ ಮೇಲೇ ಕಣ್ಣು ಬಿದ್ದಿದೆ
ನೆನ್ನೆ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ರವರು , ಶಾಸಕಾಂಗ ಪಕ್ಷದ ನಾಯಕರಾದ ಶ್ರೀ @siddaramaiah ರವರು,
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ @RLR_BTM ರವರು, ಹಾಗು ಇನ್ನಿತರ ನಾಯಕರ ಜೊತೆ ಭಾಗವಹಿಸಿದೆನು. #RepublicDay@KarnatakaPMC
ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ ನಾಯಕರಾದ ಶ್ರೀ ಬಿ ಕೆ ಹರಿಪ್ರಸಾದ್ ರವರ ಪರಿಶ್ರಮವನ್ನು ಗುರುತಿಸಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ರವರಿಗೆ @RahulGandhi ಗೆ @AICCMedia ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದ್ದಕ್ಕಾಗಿ ಅವರಿಗೆ ಕೃತಜ್ಞತೆಗಳು.@HariprasadBK2 ಗೆ @INCKarnatakaಅಭಿನಂದನೆಗಳು.
ಭಾರತ ದೇಶವಾಸಿಗಳಿಗೆಲ್ಲರಿಗೂ 73ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಜಗತ್ತಿಗೇ ಮಾದರಿಯಾಗಿರುವ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಸಂವಿಧಾನವೇ ಆಧಾರ.
ಇಂದು ನಾವು ಎಂದೆಂದಿಗೂ ಸಂವಿಧಾನದ ಆಶಯಗಳಿಗೆ ಬದ್ದರಾಗಿರೋಣ, ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಎಂದು ಪ್ರತಿಜ್ಞೆ ಮಾಡೋಣ.
#RepublicDay#happyrepublicday2022
ಮತದಾನ ಕೇವಲ ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡ ಹೌದು.
ಪ್ರಜ್ಞಾವಂತ ಪ್ರಜೆಗಳು ಚಲಾಯಿಸುವ ಪ್ರತಿ ಮತವು ಕೂಡ ಭಾರತದ ಪ್ರಜಾಪ್ರಭುತ್ವ ಮತ್ತು ಚುನಾವಣೆ ವ್ಯವಸ್ಥೆಯನ್ನು ಸಶಕ್ತಗೊಳಿಸುತ್ತದೆ.
ಈ ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಮತದಾನದ ಮಹತ್ವ ಅರಿಯೋಣ, ಸುತ್ತಮುತ್ತಲಿನವರಿಗೂ ತಿಳಿಸೋಣ.
#NationalVotersDay
ಇಂದು ಹೆಣ್ಣು ಮಕ್ಕಳ ದಿನವನ್ನು ಆಚರಿಸುತ್ತಿರುವಾಗ, ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ.
ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ಎಲ್ಲರಿಗಿಂತಲೂ ಅವರು ಶ್ರೇಷ್ಠರು.
ನಿಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿ, ಮಗನಿಗಿಂತಲೂ ಹೆಚ್ಚಾಗಿ ನಿಮ್ಮ ಭಾಗವಾಗಿದ್ದಾಳೆ ಎಂಬುದನ್ನು ನೆನಪಿಡಿ. #girlchildday