#DeveraSanta21
Sharing my journey and some money I made with my community.
1 MILLION give away 😁
You be Santa and gift someone 10,000/-
Tell me why and who should get the money.
100 names will be announced Jan 1st.
Stage separation confirmed! The @SpaceX Dragon is now floating freely and flying toward the @Space_Station with science, supplies, and holiday treats aboard for the @NASA_Astronauts.
ಸ್ವಾಭಿಮಾನ ಮರೆತಿರೋ ಕನ್ನಡಿಗರೇ ನೆನೆಪಿಡಿ ಅಂದು ಇಡೀ ಭಾರತದ ಹಲವಾರು ವೀರರು ಕನ್ನಡಿಗರ ಮುಂದೆ ಕೈಕಟ್ಟಿ ನಿಂತಿದ್ದರು ಇದಾಗಿತ್ತು ಕನ್ನಡಿಗರ ತಾಕತ್ತು💪
ಕಾರಣ ನಮ್ಮ ಇಮ್ಮಡಿ ಪುಲಿಕೇಶಿ.
ಇಂತಹ ಹೆಮ್ಮೆಯ ರಾಜ
ಇಮ್ಮಡಿ ಪುಲಿಕೇಶಿ ಪ್ರತಿಮೆ ಕರ್ನಾಟಕದ ಬಾದಾಮಿಯಲ್ಲಿ ಬೇಕೇ ಬೇಕು.
#ಬಾದಾಮಿ_ಪುಲಿಕೇಶಿ#Badami_Pulikeshi@CMofKarnataka
ನನ್ನ ವೈಯಕ್ತಿಕ ಕೋರಿಕೆ ಇಷ್ಟೇ
ಇನ್ನಾದ್ರೂ ಒಂದಷ್ಟು ಅಭಿಮಾನಿಗಳು ಫ್ಯಾನ್ಸ್ ವಾರ್ ಅನ್ನೋದನ್ನ ಬಿಟ್ಟು ಒಂದಾಗಿ ಪ್ರತಿಯೊಬ್ಬ ನಟರು ನಮ್ಮಕನ್ನಡಿಗರು,ನಮ್ಮವ್ರು
ಅನ್ನೋ ಭಾವನೆಯೊಂದಿಗೆ ಪ್ರೀತಿಸಿ,ಗೌರವಿಸಿ,ಅಭಿಮಾನಿಸಿ ಅನ್ನೋದಷ್ಟೇ ನನ್ನ ಕೋರಿಕೆ.
ಅಪ್ಪುಸಾರ್ ನಮ್ಮೆಲ್ಲರನ್ನು ಬೆಸೆದು ಹೋದರೇನು ಅನ್ನಿಸುತ್ತಿದೆ.
ಕನ್ನಡಕ್ಕಾಗಿ ಒಂದಾಗೋಣ🙏