ರಾಜ್ಯ ಸರ್ಕಾರದ ತಾರತಮ್ಯ ಧೋರಣೆಯ ಆಡಳಿತವನ್ನು ವಿರೋಧಿಸಿ ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಜೈಲಿಗಟ್ಟುವ ಮೂಲಕ ಸಮಾಜಕ್ಕೆ ಏನು ಸಂದೇಶ ನೀಡುವಿರಿ?
@Koppal_Police
ಈ ಅನ್ಯಾಯದ ಪೊಲೀಸ್ ಹಿಂಸೆ, ದೌರ್ಜನ್ಯದ ವಿರುದ್ಧ ಇಡೀ ಸಮಾಜ ವಿದ್ಯಾರ್ಥಿಗಳ ಪರವಾಗಿ ಮುಂದಿನ ಹೋರಾಟಕ್ಕೆ ಸಜ್ಜಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಅಸಮಾನತೆಯ ಪ್ರತೀಕವೆಂದಿದ್ದ ಅಯೋಗ್ಯ ಶಿಕ್ಷಣ ಸಚಿವರು ಈಗ ಅಲ್ಲೇ ಗಣೇಶ ಪ್ರತಿಷ್ಠಾಪನೆಗೆ ಸಹಮತ ಸೂಚಿಸುತ್ತಾರೆ ಎಂದರೆ ಸಚಿವರ ನಾಲಿಗೆ ಮತ್ತು ಮೆದುಳಿನ ನಡುವಿನ ಸಂಪರ್ಕ ಕಡಿತಗೊಂಡಿದೆ ಎಂದರ್ಥ.
ಈ ಕೋಮುವಾದಿ ಮನಸ್ಥಿತಿ ಶಾಖೆಯ ಕಸ ಗೂಡಿಸಲಿಕ್ಕೆನೇ ಲಾಯಕ್ಕು.
#ResignBCNagesh
BC Nagesh should first get better education not post of education minister. He focuses more on communal discrimination rather than better education systems for students.
#ResignBCNagesh
ಸಮಾನತೆಯ ನೆಪಹೊಡ್ದಿ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರ ಹಾಕಿ ವಿಕೃತಿ ಮೆರೆದ ದುಷ್ಟ ಬಿಜೆಪಿ ಸರಕಾರಕ್ಕೆ, ಶಿಕ್ಷಣ ಇಲಾಖೆಗೆ, ಸರಕಾರಿ ವಿದ್ಯಾಸಂಸ್ಥೆಯ ಆಡಳಿತ ವರ್ಗಗಳ ಜೊತೆಗೆ ಕೋಮುಮನೋಸ್ಥಿತಿಯ ಮಾಧ್ಯಮಗಳಿಗೆ ಈ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಲು ಸಾಧ್ಯವೇ???
Shaheen group of Institutions youtube channel is running 'Freedom Fighters' series on behalf of 'Azadi ka Amrit Mahotsav' campaign. In one of the videos 'Vinayak-Damodar-#Savarkar' has been also included in Freedom fighters list.
Three times banned Militant organisation #RSS which induces chaos in the nation never participated in the Quit India movement. It's time to uproot and kick out RSS from the nation.
#RssQuitIndia
There is a pattern adopted by RSS goons in inciting violence. Holding rallies in Muslim-dominated areas, using objectionable slogans & songs inciting people to violence & start a blame game! #RSSQuitIndia
Israel unleashed killings of children. Palestinians have right to defend their land, resist colonial, settler and illegal state Israel. Should stop airstrike immediately and restore peace.
#GazaUnderAttack
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮುಗ್ದ ಪೆಲೆಸ್ತೀನ್ ಮಕ್ಕಳು ಅಮಾನುಷವಾಗಿ ಹತ್ಯೆಯಾಗಿದ್ದು,ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಬೇಕಾದ @UNOCHA@UN
ದಿವ್ಯ ಮೌನ್ಯಕ್ಕೆ ಶರಣಾಗಿರುವುದು ವಿಪರ್ಯಾಸವೇ ಸರಿ.ಮಕ್ಕಳ ಹಕ್ಕುಗಳ ಸಂರಕ್ಷಣೆಯ ಬಗ್ಗೆ ಗಂಟೆಗಟ್ಟಲೆ ವಾದಿಸುವ ಈ ಸಂಸ್ಥೆಗಳ ಪೆಲೆಸ್ತೀನ್ ವಿಚಾರದಲ್ಲಿನ ನಿಲುವಿಗೆ ಜಾಗತಿಕ ಖಂಡನೆವಿರಲಿ
ಇಂದು ಕೊಪ್ಪಳಕ್ಕೆ ಮುಖ್ಯಮಂತ್ರಿಯ ಆಗಮನದ ವೇಳೆ ಸರ್ಕಾರದ ಪಕ್ಷಪಾತ ಧೋರಣೆಯನ್ನು ಖಂಡಿಸಿ, ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಲು ಆಗ್ರಹಿಸಿ ಮಾಡಿದ ಹೋರಾಟಕ್ಕೆ ನಮ್ಮ ಕಾರ್ಯಕರ್ತರನ್ನು ಜೈಲುಗಟ್ಟುತ್ತೀರಾ?
@Koppal_Police
ಆಗಲಿ, ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ, ಕೊಪ್ಪಳದ ಮಣ್ಣು ಕ್ರಾಂತಿಕಾರಿ ಹೋರಾಟಕ್ಕೆ ಸಾಕ್ಷಿಯಾಗಲಿದೆ.
ತಾರತಮ್ಯದಿಂದ ಕೂಡಿದ ರಾಜ್ಯ ಸರ್ಕಾರದ ಆಡಳಿತವನ್ನು ವಿರೋಧಿಸಿ ಇಂದು ಕೊಪ್ಪಳದಲ್ಲಿ ಮುಖ್ಯಮಂತ್ರಿಯ ಆಗಮನದ ವೇಳೆ ಪ್ರತಿಭಟಿಸಿದ ಕಾರಣಕ್ಕೆ ನಮ್ಮ ಕಾರ್ಯಕರ್ತರನ್ನು ಹಿಂಸಿಸಿ, ಜೈಲಿಗಟ್ಟುತ್ತೀರಾ?
@Koppal_Police
ಖಂಡಿತವಾಗಿಯೂ, ಈ ಅನ್ಯಾಯದ ವಿರುದ್ಧ ಕೊಪ್ಪಳ ಚಲೋ ನಡೆಸಿ, ಕಾನೂನಾತ್ಮಕ ಹೋರಾಟ ನಡೆಸುತ್ತೇವೆ...