ಪೊಲೀಸರು ಎಲ್ಲ ಧರ್ಮಗಳಿಗೂ ಸಮಾನವಾಗಿ, ತಟಸ್ಥವಾಗಿ ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದವರು. ಈ ವಿಡಿಯೋ ನಿಜವಾಗಿದ್ದರೆ, ಕರ್ತವ್ಯದಲ್ಲಿದ್ದ ಅಧಿಕಾರಿಯ ವರ್ತನೆ ಕುರಿತು ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ, ವಾಸ್ತವಾಂಶವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.@DgpKarnataka
@priyankharge
ಮಾನ್ಯ @PriyankKharge ರವರೇ,
ಕಳೆದ ವರ್ಷ ಬಸ್ ನಲ್ಲಿ ನಮಾಜ್ ಮಾಡಿದ ಒಬ್ಬ ಬಸ್ ಡ್ರೈವರ್ ನ ಅಮಾನತ್ತು ಆದೇಶ ಮಾಡಿದ್ದು ನಿಮ್ಮದೇ ಸರ್ಕಾರ ಅಲ್ವಾ ?
ಹಾಗಿದ್ರೆ ಕಂಪ್ಲಿಯಲ್ಲಿ ಗಣೇಶ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ಈ ಪೊಲೀಸರ ಮೇಲೆ ಏನು ಕ್ರಮ ಕೈಗೊಳ್ಳುವಿರಿ ?
ಮುಸ್ಲಿಮರ ಮೇಲಷ್ಟೇ ನಿಮ್ಮ ನಿಯಮಗಳು ಜಾರಿಯಾಗೋದಾ?
@BallariSp
ಪ್ರತಿ ಬಾರಿವು ಕಾಂಗ್ರೆಸ್ ಪಕ್ಷ ಮುಸ್ಲಿಂ ನಾಯಕರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡ್ಕೊಂತ ಬಂದಿದೆ. ಆದರೆ ಈ ಮುಸ್ಲಿಂ ಸಮುದಾಯ ನಿಮಗೆ ಪಾಠ ಕಲಿಸಲು 2028 ರ ಚುನಾವಣೆಯನ್ನು ಕಾಯುತ್ತ ಕುಂತಿದೆ.ಕಾಂಗ್ರೆಸ್ ಪಕ್ಷ 2028 ರ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ 5 ಕ್ಷೆತ್ರದಲ್ಲಿ ಗೆದ್ದು ತೋರಿಸಲಿ....@BKHariprasad2@DKShivakumar
ಸಿಂಧನೂರು, ಗುಲ್ಬರ್ಗ, ಚಿತ್ತಾಪುರ, ಅಫಜಲಪುರ ಕರಜಗಿ - ಈ ಮೂರು ನಗರಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡುಬಂದಿದೆ.
ಆಹಾರ ಸಂಗ್ರಹಣೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಆಹಾರ ವಿಷಬಾಧೆ (ಫುಡ್ ಪಾಯ್ಸನಿಂಗ್) ಸಂಭವಿಸಿದೆ.
ಇದು ನಾಚಿಕೆಗೇಡಿನ ಸಂಗತಿ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿ ಸುಮ್ಮನಿದೆ.
ಬೀದಿ ನಾಯಿಗಳ ದಾಳಿಯಿಂದ ಸಿಂಧನೂರು ತಾಲ್ಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಮಗು ಒಂದು ಮೃತಪಟ್ಟಿದೆ. ಎಸ್ ಡಿ ಪಿ ಐ ನಿಯೋಗವು ಮನೆಯವರನ್ನು ಭೇಟಿ ಮಾಡಿ ಸಂತಾಪ ಸೂಚಿಸಿದೆ.ಇಂತಹಾ ಘಟನೆ ಮರುಕಳಿಸದಂತೆ ಅಧಿಕಾರಿಗಳು ಕೂಡಲೆ ಕ್ರಮ ದೆಗೆದುಕೊಳ್ಳಬೇಕು ಮತ್ತು ನೊಂದ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. @DCRaichur#sindhnur
"ಸಿಂಧನೂರು ನಗರದ ಗಂಗಾವತಿ ರಸ್ತೆ, ಬಸ್ಸ್ಟ್ಯಾಂಡ್ ಎದುರು, ಹಾಗೂ ಸುಕಾಲ್ ಪೇಟ್ ರಸ್ತೆ ಪ್ರದೇಶದಲ್ಲಿ ಕಳೆದ 2–3 ದಿನಗಳಿಂದ ಕಸದ ತೊಟ್ಟಿಗಳು ತುಂಬಿ ಹರಿದು, ಗಬ್ಬು ನಾರುತಿರುವ ಸ್ಥಿತಿ ಮೂಡಿದೆ. ಇದರಿಂದ ಸಾರ್ವಜನಿಕರು ತೀವ್ರ ಅಸ್ವಸ್ಥತೆಯ ಎದುರಾಗಿದೆ. ನಗರಸಭೆ ತಕ್ಷಣ ಕ್ರಮಕೈಗೊಳ್ಳಬೇಕಾಗಿದೆ. #SindhanurCMC#CleanSindhanur
SDPI joins hands with TVK in a state-wide protest against the Waqf (Amendment) Bill in Tamil Nadu. SDPI State President Nellai Mubarak: “We stand with any democratic force opposing this unconstitutional attack on Muslim rights.”
#SDPI#TVK#RejectWaqfBill#IndiaAgainstWaqfBill
ವಕ್ಫ್ ತಿದ್ದುಪಡಿ ಮಸೂದೆ ನಿಸ್ಸಂದೇಹವಾಗಿ ಭಾರತದ ಆಧುನಿಕ ಇತಿಹಾಸದಲ್ಲಿ ಅತ್ಯಂತ ಕೋಮುವಾದಿ ಮತ್ತು ವಿಷಕಾರಿ ಮಸೂದೆಗಳಲ್ಲಿ ಒಂದಾಗಿದೆ. ಆದ್ದರಿಂದ ನಾವೆಲ್ಲರೂ ಪಕ್ಷ ಭೇದವಿಲ್ಲದೆ ಈ ವಿಷಕಾರಿ ಮಸೂದೆಯ ವಿರುದ್ಧ ಕೊನೆಯವರೆಗೂ ಹೋರಾಡಬೇಕಾಗಿದೆ.
#ProtectionOfWaqfSafetyOfSociety#IndiaAgainstWaqfBill
“ವಕ್ಫ್ ಆಸ್ತಿಗಳನ್ನು ಉಳಿಸಲು ಮತ್ತು ಸಂರಕ್ಷಿಸಲು ವಕ್ಫ್ ಕಾಯ್ದೆಯನ್ನು ಮಾಡಲಾಗಿದೆ. ಆದರೆ, ಹೊಸ ವಕ್ಫ್ ಕಾಯಿದೆ ಇದಕ್ಕೆ ತದ್ವಿರುದ್ಧವಾಗಿದೆ. ವಕ್ಫ್ ಆಸ್ತಿಗಳನ್ನು ಮತ್ತಷ್ಟು ಅತಿಕ್ರಮಿಸಲು ಮತ್ತು ಕಬಳಿಸಲು ಇದು ಹೊಸ ಮಾರ್ಗಗಳನ್ನು ತೆರೆಯುತ್ತದೆ.
#ProtectionOfWaqfSafetyOfSociety#IndiaAgainstWaqfBill