ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಹಾರಹಳ್ಳಿ ಗುಡಿಹಳ್ಳಿ ಗ್ರಾಮದಲ್ಲಿ ಶ್ರೀ ಓಂ ಶಕ್ತಿ ದೇವಿಯ ಮಾಲಾಧಾರಿ ಯಾತ್ರಿಗಳಿಗೆ ಎಂ.ಎಸ್.ರಾಮಯ್ಯ ಯೂತ್ ಫೌಂಡೇಶನ್ ವತಿಯಿಂದ ಉಚಿತ ಬಸ್ ಸೇವೆ ಕಲ್ಪಿಸಿ, ಯಾತ್ರೆಗೆ ತೆರಳುವ ಮುನ್ನ ಎಲ್ಲಾ ಭಕ್ತರಿಗೆ ಉಚಿತ ಮಾಸ್ಕ್ ವಿತರಣೆ ಮಾಡಿ ಶುಭಹಾರೈಸಿದೆನು.
ಈ ಯಾತ್ರೆಗೆ ಪ್ರತಿ ವರ್ಷದಂತೆ ಸಾವಿರಾರು ಭಕ್ತರು ಮಾಲೆ ಧರಿಸಿ ಹೊರಡುತ್ತಾರೆ. ಚಿಕ್ಕವರು, ದೊಡ್ಡವರು, ಮಕ್ಕಳು, ವಯಸ್ಕರು ಎಂಬ ವಯಸ್ಸಿನ ಭೇದ ಭಾವವಿಲ್ಲದೆ ಮಾಲೆ ಧರಿಸುತ್ತಾರೆ. ಓಂ ಶಕ್ತಿ ವ್ರತಧಾರಿಗಳು ಕೆಂಪು ಬಟ್ಟೆ ಧರಿಸುತ್ತಾರೆ. ಮಾಲೆ ಧರಿಸುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ಭಕ್ತರು ಸ್ವತಃ ದೇವಾಲಯದ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸುವುದು ವಿಶೇಷವಾಗಿದೆ. #Doddaballapur
#FactCheck: In #Kerala's #Kasaragod, a group of #Muslim students from a women's college protested the bus driver for not stopping at their stop. They stood in the road until the bus finally stopped, and they boarded.
However, one of the #Hindu female passenger on the bus began to insult the students, calling them "daughters of dogs" and other derogatory names.
The students responded by asking the woman, if she would react the same way if her own daughter were in their situation.
@zoo_bear@TheKeralaPolice
Case registered against seer for ‘Ek Maar Do Tukada’ speech.
The #Shahapur police in #Yadgir district have taken a suo motu initiative to file a case against Sri Siddalinga Swamiji. He is the seer of #AndolaMutt located in #Jevargi taluk of #Kalaburagi district of #Karnataka and also holds the position of State President of #SriRamaSene.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ಅರಣ್ಯ ಒತ್ತುವರಿಗೆ ಕರ್ತವ್ಯದಲ್ಲಿ ತೆರಳಿದ ಸರ್ಕಾರಿ ಅಧಿಕಾರಿಗಳಿಗೆ ಲೋಫರ್ ಎಂದ ಶಾಸಕ ಹರೀಶ್ ಪೂಂಜ...
@DgpKarnataka@spdkpolice@HPoonja
As @INCIndia President Shri @Kharge addressed Krishak Sah Shramik Sammelan in Chhattisgarh, he fondly remembered his interaction with Father of Green Revolution Dr. M.S. Swaminathan ji.
Under Dr. MS's capable hands; Smt. Indira Gandhi's vision of food security became a reality.
ಕಾಂಗ್ರೆಸ್ ಪಕ್ಷ ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಯುವಕರಿಗೆ ಅವಕಾಶ ನೀಡುವುದು ಬಹುತೇಕ ನಿಶ್ಚಿತ. ಹೀಗಾಗಿ, ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ.
- ರಕ್ಷಾ ರಾಮಯ್ಯ
ಕ್ಷೀರಭಾಗ್ಯ ಯೋಜನೆಗೆ ದಶಕದ ಸಂಭ್ರಮದ ಸಮಯದಲ್ಲಿ ಇಂಟರ್ ನ್ಯಾಷನಲ್ ಡೈರಿ ಫೆಡರೇಷನ್ ಪ್ರಶಸ್ತಿಯನ್ನು ದಕ್ಕಿಸಿಕೊಳ್ಳುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿರುವುದು, ಕಾಂಗ್ರೆಸ್ ಸರಕಾರದ ಈ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ.
- ರಕ್ಷಾ ರಾಮ���್ಯ
#ಕ್ಷೀರಭಾಗ್ಯ #KsheeraBhagya
Lucky are the people who have Mr. Modi as their "friend'
Reports indicate that SEBI was warned in 2014 that Adani Group was involved in suspicious market activity but after Modi was elected, SEBI investigation disappeared
JPC Probe is the need of the hour to uncover the truth.
ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಪೂರೈಸಿದ್ದು, ನಮ್ಮ ಸರ್ಕಾರದ ಗ್ಯಾರಂಟಿ & ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಬಗ್ಗೆ ಖಾಸಗಿ ಚಾನೆಲ್ ನಡೆಸಿದ ಸಮೀಕ್ಷೆಯಲ್ಲಿ ನಾಡಿನ ಜನರು ಅಭೂತಪೂರ್ವ ಬ��ಂಬಲ ವ್ಯಕ್ತಪಡಿಸಿರುವುದು ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ.
- ರಕ್ಷಾ ರಾಮಯ್ಯ
Modiji can give rice to Singapore but not to Karnataka!!
Wah Modi Wah!
The people of Karnataka will remember this and show the BJP parliamentarians from our state the door this 2024 Lok Sabha elections!
#India#ConfidenceManModi
https://t.co/MKb7u9qEn3
ಇಂದು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ ಮತ್ತು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸಚಿವರಾದ ಶ್ರೀ ಎಂ.ಆರ್ ಸೀತಾರಾಂ ಅವರಿಗೆ ಅಭಿನಂದನೆಗಳು.
#Karnataka#MLC#MRSeetharam
A young individual fell victim to a brutal attack by unidentified assailants in #ShivabasavaNagar on Wednesday night.
The deceased has been identified as #NagarajGadiwaddar, a 26-year-old resident of #Waddarwadi in #RamNagar, #Belagavi, #Karnataka.
In response to this heinous act, senior police officials promptly visited the scene and are currently working diligently to identify those responsible.
Nagaraj was mercilessly pursued and ultimately killed by a mob who pelted him with stones. The motive behind this appalling incident remains unknown.
The shocking act of violence unfolded right in the middle of the street at around 10.30 pm on Wednesday night, further intensifying the already tense atmosphere in the area.
Promptly responding to the distressing news, the #MalMaruti police swiftly arrived at the scene to investigate the incident.