@IncomeTaxIndia@nsitharamanoffc@officeofPCM@FinMinIndia@PIB_India@MIB_India Why your site working properly from last three days,,,, from morning somany taxpayers and professionals requested,,,, but you tax officials not responding why you are treating like this if you are thinking us to beg??? Pls understand the situation
@INCKarnataka ದಕ್ಷಿಣ ಭಾರತದ ಕುಂಭಮೇಳ ಟಿ ನರಸೀಪುರದಲ್ಲಿ ಮಾನ್ಯ ಖಾನ್ ಗ್ರೇಸ್ ಸರ್ಕಾರವು ಆಯೋಜಿಸಿದ್ದು ಬಹಳ ಅಚ್ಚುಕಟ್ಟಾಗಿ ಬರೀ ವಿಐಪಿ, ರಾಜಕೀಯ ಪುಡಾರಿಗಳು, ರಾಜಕೀಯ ದರೋಡೆ ಕೋರರು, ರಾಜಕೀಯ ಗಣ್ಯರಿಗೆ ಮಾತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಅವಕಾಶ ಮಾಡಿರುತ್ತಿರಿ ಇದೆಂತಹ ವ್ಯವಸ್ಥೆ ಸ್ವಾಮಿ ಸ್ವಲ್ಪ ಹೇಳಿ,,,,,
@AsianetNewsSN@kharge ಇಲ್ಲಾ ಮಹಾಸ್ವಾಮಿ,,,, ಸಂವಿಧಾನ ವನ್ನು ತಿದ್ದುಪಡಿ ಮಾಡಿಸಿ,,,, ಮೀಸಲಾತಿ, ಜಾತೀಯತೆ ಎಲ್ಲವನ್ನೂ ಕಿತ್ತೇಸೆದು ಎಲ್ಲರಿಗೂ ಸಮಾನತೆ ಯನ್ನು ಕಲ್ಪಿಸಿ ಆವಾಗ ಬಡತನ, ಭ್ರಷ್ಟಾಚಾರ ಎಲ್ಲವೂ ದೂರವಾಗುತ್ತದೆ
@SuhasDuga ದೇವಸ್ಥಾನ , ಪೂಜಾರಿ, ಜನಿವಾರ , ಪೂಜೆ ಪುನಸ್ಕಾರ ಅಂತ ಒಂದು ಜಾತಿ ಧರ್ಮದ ಬಗ್ಗೆ ಮಾತನಾಡುವ ಬದಲು, ಮೀಸಲಾತಿ ಎಂಬ ಅನಿಷ್ಟ ನ ದೂರ ಮಾಡಿ, ಯೋಗ್ಯತೆ, ವಿದ್ಯಾವಂತರಿಗೆ ಸಕಲ ಸವಲತ್ತು ಗಳು ದೊರೆಯಲಿ ಅವನು ಯಾವುದೇ ಜಾತಿ, ಧರ್ಮ ವಾಗಲಿ ಬೇದ ಭಾವ ವಿರದೆ ಅವಕಾಶ ನೀಡಲಿ, ಯಾವುದೇ ಅರ್ಜಿ ಯಲ್ಲಿ ಧರ್ಮ, ಜಾತಿ ಬೇಡವೇ ಬೇಡ ಎಂದು ವಾದಿಸಿ ನೋಡುವಾ
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಸ್ತವಾಡಿ ಗ್ರಾಮದ ಬಳಿ @NHAI_Official ರವರಿಂದ ಪಾದಾಚಾರಿಗಳಿಗೆಂದು ನಿರ್ಮಾಣವಾಗುತ್ತಿರುವ ಪಥವು ಅವೈಜ್ಞಾನಿಕ (ತಿರುವುಗಳ ಭಾವಚಿತ್ರ ಗಮನಿಸಬಹುದು) ಮತ್ತು ಕಳಪೆ ಕಾಮಗಾರಿಯಿಂದ ಕೂಡಿದ್ದು ಈ ಬಗ್ಗೆ ಗಮನಹರಿಸಬೇಕು ಎಂದು ಮಾನ್ಯ @yaduveerwadiyar ರವರಲ್ಲಿ ಕೋರಲಾಗಿದೆ.