@SBICard_Connect Its been more than a month and there is no update kor proper response to the application. Application tracking isn't working, neither support from mails not the customer care.
Very upset with this service @SBICard_Connect#BoycottSBI
ಕೆ.ಆರ್.ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಾಳೆ ಬೆಳಿಗ್ಗೆ 10 ಘಂಟೆಗೆ ಮಂಡ್ಯ ಜಿಲ್ಲೆ ಜನತಾದಳ (ಜಾತ್ಯತೀತ) ವತಿಯಿಂದ ಮಾಜಿ ಪ್ರಧಾನಿ ಶ್ರೀ @H_D_Devegowda ರ ಅಧ್ಯಕ್ಷತೆಯಲ್ಲಿ ಮಂಡ್ಯ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಮನುಷ್ಯರಲ್ಲಿ ಬೇಧವಿಲ್ಲ, ಎಲ್ಲರೂ ಒಂದೇ. ನಮ್ಮನ್ನೆಲ್ಲ ಕಾಪಾಡುವ ಸರ್ವೇಶ್ವರನೂ ಒಬ್ಬನೇ ಎಂದು ಪ್ರತಿಪಾದಿಸಿದ ಮಹಾನ್ ಸಂತ ಬ್ರಹ್ಮಶ್ರೀ ಶ್ರೀ ಶ್ರೀ ಶ್ರೀ ನಾರಾಯಣಗುರು ಅವರ ಜಯಂತಿ ದಿನದಂದು ಆ ಪುಣ್ಯಮೂರ್ತಿಗೆ ನನ್ನ ಶಿರಸಾಷ್ಟಾಂಗ ನಮನಗಳು.
#NarayanaGuruJayanthi
Chandrayaan-3 Mission:
The rover was rotated in search of a safe route. The rotation was captured by a Lander Imager Camera.
It feels as though a child is playfully frolicking in the yards of Chandamama, while the mother watches affectionately.
Isn't it?🙂
ಹಾಸನದಲ್ಲಿ ಮಹಾಲಕ್ಷ್ಮೀ ಮಂಜಪ್ಪ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಯಿತು. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್, ಶಾಸಕ ಶ್ರೀ ಸ್ವರೂಪ್ ಪ್ರಕಾಶ್, ಮಾಜಿ ಶಾಸಕರಾದ ಶ್ರೀ ಹೆಚ್.ಕೆ.ಕುಮಾರಸ್ವಾಮಿ, ಶ್ರೀ ಲಿಂಗೇಶ್ ಹಾಗೂ ಶ್ರೀ ಮಂಜಪ್ಪ ಕುಟುಂಬದವರು ಸೇರಿ ಅನೇಕ ಗಣ್ಯರು ಹಾಜರಿದ್ದರು.
Chandrayaan-3 Mission:
Here are the first observations from the ChaSTE payload onboard Vikram Lander.
ChaSTE (Chandra's Surface Thermophysical Experiment) measures the temperature profile of the lunar topsoil around the pole, to understand the thermal behaviour of the moon's surface. It has a temperature probe equipped with a controlled penetration mechanism capable of reaching a depth of 10 cm beneath the surface. The probe is fitted with 10 individual temperature sensors.
The presented graph illustrates the temperature variations of the lunar surface/near-surface at various depths, as recorded during the probe's penetration. This is the first such profile for the lunar south pole. Detailed observations are underway.
The payload is developed by a team led by the Space Physics Laboratory (SPL), VSSC https://t.co/qBAOCsr4Vu collaboration with PRL, Ahmedabad https://t.co/7DNjnLiXua
Chandrayaan-3 Mission:
‘Thanks for the ride, mate! 👋’
said the Lander Module (LM).
LM is successfully separated from the Propulsion Module (PM)
LM is set to descend to a slightly lower orbit upon a deboosting planned for tomorrow around 1600 Hrs., IST.
Now, 🇮🇳 has3⃣ 🛰️🛰️🛰️ around 🌖
ಚಂದ್ರಯಾನ-3 ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ಯಶಸ್ವಿಯಾಗಿ ಇಳಿಸಿದ @isro ಗೆ ಹಾಗೂ ಇದಕ್ಕಾಗಿ ಹಗಲಿರುಳು ಶ್ರಮಿಸಿದ ಸಮಸ್ತ ಇಸ್ರೋ ತಂಡಕ್ಕೆ ಕೋಟಿ ಕೋಟಿ ಅಭಿನಂದನೆಗಳು.
#ProudMoment#Chandrayaan3
ಚಿತ್ರನಟ ಶ್ರೀ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಶ್ರೀಮತಿ ಸ್ಪಂದನಾ ಅವರು ಅಕಾಲಿಕ ಮರಣಕ್ಕೀಡಾಗಿರುವುದು ನನಗೆ ಅತೀವ ನೋವುಂಟು ಮಾಡಿದೆ.ಚಿಕ್ಕ ವಯಸ್ಸಿನಲ್ಲೇ ಅವರು ಅಗಲಿರುವುದು ಆಘಾತಕಾರಿ.
ಆ ಭಗವಂತ ಸ್ಪಂದನಾರ ಆತ್ಮಕ್ಕೆ ಚಿರಶಾಂತಿ ನೀಡಲಿ. ಶ್ರೀ ವಿಜಯರಾಘವೇಂದ್ರ, ಮತ್ತವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ.
ಓಂ ಶಾಂತಿ.
Gate Score- 750
Result- Rejected
Gate Score- 386
Result- Selected
And we are talking about Defence Research and Development Organisation (DRDO), responsible for developing defence technologies.
Why on Earth there is reservation in DRDO?
Warm greetings to my fellow Indians on International #YogaDay. I have touched the age of 91 and yoga has helped sustain me. I urge everybody to practice yoga and discover its benefits.
ಲಂಡನ್ ಸಿಟಿ ವಿವಿಯಲ್ಲಿ ಘಟಿಕೋತ್ಸವದ ವೇಳೆ ಪದವಿ ಸ್ವೀಕರಿಸಿ ಕನ್ನಡಧ್ವಜ ಪ್ರದರ್ಶಿಸಿ ಕನ್ನಡ ಅಸ್ಮಿತೆ ಮೆರೆದು ತಾಯ್ನಾಡಿಗೆ ಗೌರವ ಸಲ್ಲಿಸಿದ ಬೀದರ್ ಜಿಲ್ಲೆಯ ವಿದ್ಯಾರ್ಥಿ ಶ್ರೀ @AdhishWali ಅವರು ನನ್ನನ್ನು ಭೇಟಿಯಾದ ಸಂದರ್ಭ.
ಮಾಜಿ ಸಚಿವರಾದ ಶ್ರೀ ಬಂಡೆಪ್ಪ ಕಾಶೆಂಪೂರ್ ಅವರೂ ಸೇರಿ ಹಲವಾರು ಹಿರಿಯ ಮುಖಂಡರು ಹಾಜರಿದ್ದರು.1/2
ಕಡೂರು ನಗರದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯಲ್ಲಿ, ಹೈಕೋರ್ಟ್ ವಕೀಲರಾದ ಸಿ. ಎಂ. ಧನಂಜಯ ಅವರು ಪಾಲ್ಗೊಂಡಿದ್ದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಕೃತಜ್ಞಾಪೂರ್ವಕವಾಗಿ ನಮಿಸಿದರು.
#DrBRAmbedkarJayanti#Kadur#Kaduru