Tributes to Louis Braille, whose will power and determination led him to invent the Braille system that continues to empower the visually impaired to chase their dreams.
Advocating equal opportunity, #WorldBrailleDay is a reminder to strive towards building an inclusive environment for all.
ಸಿರಿಧಾನ್ಯ ಬೆಳೆಯುವ ರೈತರಿಗೆ ನಮ್ಮ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುತ್ತಿದ್ದು, ಅದರಂತೆ ನಮ್ಮ ಮಿಲ್ಲೆಟ್ ಯೋಜನೆಯಡಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅದರ ಒಂದು ಕಿರುನೋಟ ಇಲ್ಲಿದೆ.
#ಅನ್ನದಾತೋಸುಖೀಭವಃ
ಕೃಷಿ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿರುವ ಒಕ್ಕಲಿಗರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 3ರಿಂದ 5ರವರೆಗೆ 'ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ' ಎಕ್ಸ್ಪೋ ಕಾರ್ಯಕ್ರಮ ನಡೆಯಲಿದ್ದು, ಎಲ್ಲರಿಗೂ ಆತ್ಮೀಯ ಸ್ವಾಗತ ಕೋರುತ್ತೇನೆ.
ಸಕ್ಕರೆ ನಾಡಲ್ಲಿ ನುಡಿ ಜಾತ್ರೆಯ ವೈಭವ!
ಸಕ್ಕರೆ ನಾಡು, ಸಂಸ್ಕೃತಿ, ಕಲೆ, ಸಾಹಿತ್ಯದ ಬೀಡು. ಅನ್ನದಾತರ ನೆಲೆವೀಡಾದ ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮಸ್ತರನ್ನೂ ಸ್ವಾಗತಿಸುತ್ತೇನೆ. ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ತೆರೆದಿಡುತ್ತಿರುವ ಈ ನುಡಿಜಾತ್ರೆಯು ಯಶಸ್ವಿಯಾಗಿ ನೆರವೇರಲೆಂದು ಶುಭ ಹಾರೈಸುತ್ತೇನೆ.
#ಕನ್ನಡಸಾಹಿತ್ಯಸಮ್ಮೇಳನ
ತಮ್ಮನಾಗಿ ಜೀವನದ ಪ್ರತಿಯೊಂದು ಏಳು-ಬೀಳುಗಳಲ್ಲಿ ಜೊತೆಯಾಗಿ ನಿಂತು ಪ್ರತಿ ಹಂತದಲ್ಲೂ ನನ್ನ ನೋವು ನಲಿವಿಗೆ ಹೆಗಲಾದವನು ನೀನು. ನಿನ್ನ ಪ್ರತಿಯೊಂದು ಸಾಧನೆ, ಜನಪರ ಕೆಲಸಗಳು ನನಗೆ ಹೆಮ್ಮೆ ತಂದಿವೆ. ನನ್ನ ಪ್ರೀತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭಾಯಶಗಳು. ನೀ ಕಂಡ ಕನಸುಗಳೆಲ್ಲ ನನಸಾಗಲಿ, ಉತ್ತಮ ಆಯುರಾರೋಗ್ಯ ನಿನ್ನದಾಗಿರಲಿ.
@DKSureshINC
ನಾಡು ಕಂಡ ಅಪ್ರತಿಮ ರಾಜಕಾರಣಿ, ಧೀಮಂತ ನೇತಾರ, ದೂರದ��್ಶಿತ್ವದ ನಾಯಕ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಭವಿಷ್ಯದ ಪೀಳಿಗೆಗೆ ಜೀವನ ಪ್ರೇರಣಾದಾಯಕವಾಗಿರಲಿ.
- ಮುಖ್ಯಮಂತ್ರಿ @siddaramaiah
#SMKrishna
ಆತ್ಮೀಯರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾ��ಿ ಸಚಿವರಾದ ಶ್ರೀ ಎಸ್.ಎಂ. ಕೃಷ್ಣ ಅವರ ನಿಧನದಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಕರ್ನಾಟಕದ ಪ್ರಗತಿಗೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಗೂ ಸೂಕ್ತ ಮಾರ್ಗದರ್ಶನ ನೀಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು.
ಓಂ ಶಾಂತಿ 🙏
AICC ಮಾಜಿ ಅಧ್ಯಕ್ಷರು, ನಮ್ಮ ಹೆಮ್ಮೆಯ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸಮರ್ಪಣೆ, ನಾಯಕತ್ವ ನಮಗೆ ದಾರಿದೀಪವಾಗಿದೆ. ಭಗವಂತನು ತಮಗೆ ಆಯುರಾರೋಗ್ಯ ಕರುಣಿಸಿ ಕಾಪಾಡಲಿ ಎ��ದು ಪ್ರಾರ್ಥಿಸುತ್ತೇನೆ.
#SoniaGandhi
Soil is the foundation of all life and it is imperative that we preserve and enrich its health for the future generations.
On #WorldSoilDay, let us join hands to promote the adoption of sustainable soil management practices aimed at improving soil health, reducing pollution and erosion.
ವಿಧಾನಸೌಧದ ನಿರ್ಮಾತೃ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆ ಹಿನ್ನೆಲೆ ಇಂದು ವಿಧಾನಸೌಧದಲ್ಲಿರುವ ಅವರ ಪ್ರತಿಮೆಗೆ ಪುಷ್ಪ ನಮನ ಸಲ���ಲಿಸಿ, ಗೌರವ ಅರ್ಪಿಸಿದೆ. ದಕ್ಷ ಆಡಳಿತದ ಮೂಲಕ ರಾಜ್ಯದ ಅಭಿವೃದ್ಧಿಗೆ ಕೆಂಗಲ್ ಹನುಮಂತಯ್ಯ ಅವರು ನೀಡಿದ ಕೊಡುಗೆಗಳು ಅವಿಸ್ಮರಣೀಯ. ಅವರ ಸರಳತೆ, ಜನಪರ ಕಾಳಜಿ ನಮ್ಮೆಲ್ಲರಿಗೂ ಆದರ್ಶಪ್ರಾಯ.
Met Hon'ble Prime Minister Shri @Narendramodi, along with CM Shri @Siddaramaiah in Delhi with regard to seeking Centre's assistance for the execution of critical development projects in Karnataka such as:
- Addressing the concern of a heavy cut in the Short Term Agricultural Credit Limit to Karnataka by NABARD
- Approval for assistance under the Accelerated Irrigation Benefit Programme for the Upper Bhadra Project
- Clearance to important projects such as Kalasa Banduri Nala Project and Mekedatu Balancing Reservoir
- Provisioning grants worth ₹11,495 cr as recommended by the 15th Finance Commission, including a compensation of ₹5,495 cr towards compensation for the reduction of Karnataka's share in tax devolution
After a fruitful discussion, looking forward to these projects taking off successfully and benefitting the nation's economy.
Visited the historic Dewri Temple in Tamar near Ranchi, the capital of Jharkhand, offering prayers for the well-being of all and seeking divine blessings.
One of the oldest Durga temples in India, this temple is dedicated to the Goddess in her incarnation as Mother Dewri, which makes it religiously significant in the region.
ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ನೂರು ಕಡೆಗಳಲ್ಲಿ ಪಕ್ಷದ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ���ದು ಸಹಕಾರಿಯಾಗಲಿದೆ.
ಸಮುದ್ರಕ್ಕ�� ಎಂತಹ ಆಯಾಸ, ಬೇಸರವನ್ನೂ ದೂರ ಮಾಡುವ ಶಕ್ತಿ ಇದೆಯಂತೆ. ಇದು ನಿಜ ಕೂಡ ಹೌದು. ನಿರಂತರ ಕಾರ್ಯಕ್ರಮಗಳ ಮಧ್ಯೆ ಇಂದು ಮುರುಡೇಶ್ವರ ಬೀಚ್ ಗೆ ಪತ್ನಿ ಶ್ರೀಮತಿ ಉಷಾ ಅವರೊಂದಿಗೆ ಭೇಟಿ ನೀಡಿ, ಸಮಯ ಕಳೆದೆ. ಸಮುದ್ರ ದಂಡೆಯಲ್ಲಿ ಕಾಲ ಕಳೆದ ನಂತರ ಸ್ವಲ್ಪ ಮನಶಾಂತಿ ಸಿಕ್ಕಿದೆ.