ಕಲ್ಲು ದೇವರಿಗೆ ಚಿನ್ನ ಹಾಕುವ ಬದಲು, ಜನ್ಮ ಕೊಟ್ಟ ತಾಯಿ ದೇವರಿಗೆ ಅನ್ನ ಹಾಕು...🙏
ನೀ ಕೊಟ್ಟ ಜನ್ಮ, ನಿನಗಾಗಿ ಮೀಸಲು ಅಮ್ಮ.🤰🤱👩
ನಮ್ಮ ಪ್ರೀತಿಯ ಅಮ್ಮನಿಗೆ ಹಾಗೂ ಎಲ್ಲಾ ಮಾತೃ ಹೃದಯಿಗಳಿಗೆ ವಿಶ್ವ ತಾಯಂದಿರ ದಿನದ ಹಾರ್ಧಿಕ ಶುಭಾಶಯಗಳು.💐😊
#HappyMothersDay#DBoss#StayHomeStaySafe@dasadarshan@dinakar219
ಬೆವರಿಳಿಸಿ ದುಡಿದಾಗಲೇ ಶ್ರಮಕ್ಕೊಂದು ಬೆಲೆ, ಬಂಗಾರದಂತ ಬಾಳಿಗೊಂದು ನೆಲೆ. ಕಾರ್ಮಿಕರೇ ದೇಶದ ಬಹು ದೊಡ್ಡ ಆಸ್ತಿ. ಎಲ್ಲಾ ಕಾರ್ಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು @dasadarshan 🙏❤️ #DBoss#Roberrt#RoberrtOnPrime
ಕೊರೊನಾಗೆ ನೀನು ಒಂದು ಜೀವ ಮಾತ್ರ,
ಸರ್ಕಾರಕ್ಕೆ ನೀನು ಒಂದು ಸಂಖ್ಯೆ ಮಾತ್ರ,
ಆದರೆ ನಿನ್ನ ಕುಟುಂಬಕ್ಕೆ ನೀನೊಬ್ಬ ಅಮೂಲ್ಯ ರತ್ನ...
ನಿನ್ನ ಆರೋಗ್ಯ ನಿನ್ನ ಜವಾಬ್ದಾರಿ...
ಆದಷ್ಟು ಸುರಕ್ಷಿತವಾಗಿರಿ
ಪ್ರತಿಯೊಂದು ಜೀವವೂ ಮುಖ್ಯ...
Stay 😷mask ಸ್ಟೇ ಸೇಫ್🙏
Darshan Thoogudeepa Srinivas
Dinakar Thoogudeepa